ಪಂಚಾಂಗ
ಶ್ರೀ ವಿಶ್ವಾವಸುನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ,
ಏಕಾದಶಿ, ಶುಕ್ರವಾರ,
ಆರಿದ್ರ ನಕ್ಷತ್ರ / ಪುನರ್ವಸು ನಕ್ಷತ್ರ
ರಾಹುಕಾಲ: 11:07 ರಿಂದ 12:36
ಗುಳಿಕ ಕಾಲ: 08:09 ರಿಂದ 09:38
ಯಮಗಂಡಕಾಲ: 03:34 ರಿಂದ 05:03
ಮೇಷ: ಆರ್ಥಿಕ ಅನುಕೂಲ, ರತ್ನಾಭರಣ ಖರೀದಿ, ನೇರ ಮಾತುಗಳು, ಸ್ಥಿರಾಸ್ತಿ ವಾಹನ ಯೋಚನೆಗಳು, ತಾಯಿಯಿಂದ ಸಹಕಾರ, ವಿದ್ಯಾಭ್ಯಾಸ ಅನುಕೂಲ.
ವೃಷಭ: ಸ್ಥಿರಾಸ್ತಿ ವಾಹನಕ್ಕಾಗಿ ಖರ್ಚು, ದೂರ ಪ್ರಯಾಣ, ಧಾರ್ಮಿಕ ಕಾರ್ಯಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಿಥುನ: ಪ್ರಯಾಣದಲ್ಲಿ ಯಶಸ್ಸು, ದಾಖಲೆಗಳ ಪ್ರಾಪ್ತಿ, ಸರ್ಕಾರಿ ಕಾರ್ಯಜಯ, ಅನಿರೀಕ್ಷಿತ ಲಾಭ.
ಕಟಕ: ಆರ್ಥಿಕ ಅನುಕೂಲ ಮತ್ತು ಲಾಭ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಉದ್ಯೋಗ ಒತ್ತಡಗಳು, ಗೌರವಕ್ಕೆ ಧಕ್ಕೆ ಚಿಂತೆ.
ಸಿಂಹ: ಅದೃಷ್ಟದ ದಿವಸ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ಪ್ರಯಾಣದಲ್ಲಿ ಅಡೆತಡೆ, ಆರೋಗ್ಯ ಚೇತರಿಕೆ.
ಕನ್ಯಾ: ಅನಿರೀಕ್ಷಿತ ದೂರ ಪ್ರಯಾಣ, ಅವಘಡಗಳು ಮತ್ತು ಅಪಘಾತಗಳು, ಆಸ್ಪತ್ರೆವಾಸ ಮತ್ತು ಜೈಲುವಾಸ, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ.
ತುಲಾ: ಸಂಶಯಗಳು ಮತ್ತು ಗೊಂದಲ, ಅನಿರೀಕ್ಷಿತ ಅವಕಾಶ, ಆತ್ಮ ಸಂಕಟಗಳು, ಗುಪ್ತ ಕಾರ್ಯ ಯತ್ನ.
ವೃಶ್ಚಿಕ: ಉದ್ಯೋಗ ಅನುಕೂಲ, ಅಧಿಕಾರಿಗಳಿಂದ ಪ್ರಶಂಸೆ, ಶತ್ರು ನಾಶ, ಅಪರಾಧದಿಂದ ಮುಕ್ತಿ.
ಧನಸ್ಸು: ಪ್ರೀತಿ ಪ್ರೇಮದಲ್ಲಿ ಸಂಶಯ, ಭಾವನೆಗಳ ತೊಳಲಾಟ, ಮಾಟ ಮಂತ್ರದ ಪ್ರಯತ್ನ, ಅನಾರೋಗ್ಯ.
ಮಕರ: ಗುಪ್ತ ವಿಷಯಗಳಿಂದ ತೊಂದರೆ, ಅಧರ್ಮದ ಕೆಲಸ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯ ಸೌಖ್ಯದಿಂದ ದೂರ.
ಕುಂಭ: ಪ್ರೀತಿ ಪ್ರೇಮದಲ್ಲಿ ಸೋಲು, ವಿದ್ಯಾಭ್ಯಾಸದಲ್ಲಿ ಆತುರ, ಅಧರ್ಮದ ಸಂಪಾದನೆಯಲ್ಲಿ ನಷ್ಟ, ಸಂಗಾತಿಯಿಂದ ಅನುಕೂಲ.
ಮೀನ: ಸಾಲದ ಚಿಂತೆ, ಶತ್ರು ಕಾಟಗಳು, ಆರ್ಥಿಕ ಮೋಸ ಮತ್ತು ನಷ್ಟ, ಮಾತಿನಿಂದ ತೊಂದರೆ.

