ರಾಜ್ಯದಲ್ಲಿ ಮುಂದಿನ 7 ದಿನಗಳ ಮೋಡ ಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಚಳಿ ಹಾಗೂ ಮುಂಜಾನೆ ಮಂಜಿನ ವಾತಾವರಣ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಲವೆಡೆ ಗುಡುಗು ಸಹಿತ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 31-18
ಮಂಗಳೂರು: 31-25
ಶಿವಮೊಗ್ಗ: 33-20
ಬೆಳಗಾವಿ: 32-20
ಮೈಸೂರು: 32-20

ಮಂಡ್ಯ: 33-20
ಮಡಿಕೇರಿ: 29-18
ರಾಮನಗರ: 33-19
ಹಾಸನ: 30-18
ಚಾಮರಾಜನಗರ: 32-19
ಚಿಕ್ಕಬಳ್ಳಾಪುರ: 31-18

ಕೋಲಾರ: 31-18
ತುಮಕೂರು: 32-19
ಉಡುಪಿ: 31-24
ಕಾರವಾರ: 29-25
ಚಿಕ್ಕಮಗಳೂರು: 29-17
ದಾವಣಗೆರೆ: 33-21

ಹುಬ್ಬಳ್ಳಿ: 33-21
ಚಿತ್ರದುರ್ಗ: 32-20
ಹಾವೇರಿ: 33-21
ಬಳ್ಳಾರಿ: 33-22
ಗದಗ: 32-21
ಕೊಪ್ಪಳ: 33-22

ರಾಯಚೂರು: 33-23
ಯಾದಗಿರಿ: 33-23
ವಿಜಯಪುರ: 33-23
ಬೀದರ್: 32-22
ಕಲಬುರಗಿ: 32-23
ಬಾಗಲಕೋಟೆ: 33-22

