ಪಂಚಾಂಗ
ಶ್ರೀ ವಿಶ್ವಾವಸುನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ,
ದ್ವಿತೀಯ, ಗುರುವಾರ,
ಪೂರ್ವಭಾದ್ರಪದ ನಕ್ಷತ್ರ
ರಾಹುಕಾಲ: 02:05 ರಿಂದ 03:33
ಗುಳಿಕಕಾಲ: 09:41 ರಿಂದ 01:09
ಯಮಗಂಡಕಾಲ: 06:44 ರಿಂದ 08:13
ಮೇಷ: ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಆತಂಕ ಮತ್ತು ಗಾಬರಿ, ಮಾತಿನಿಂದ ತೊಂದರೆ, ವ್ಯವಹಾರದ ಚಿಂತೆ.
ವೃಷಭ: ಪ್ರಯಾಣದಲ್ಲಿ ಎಚ್ಚರಿಕೆ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಮೋಜು-ಮಸ್ತಿಯಿಂದ ಸಮಸ್ಯೆಗಳು, ದಾಂಪತ್ಯದಲ್ಲಿ ಸಮಸ್ಯೆಗಳು.
ಮಿಥುನ: ದುಃಸ್ವಪ್ನಗಳು, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಮಿತ್ರರೊಂದಿಗೆ ಕಾಲಹರಣ, ಸಂಗಾತಿಯಿಂದ ಅನುಕೂಲ.
ಕಟಕ: ಆರ್ಥಿಕ ಸಂಕಷ್ಟಗಳು, ಆತುರದಿಂದ ತಪ್ಪು ನಿರ್ಧಾರ, ಉದ್ಯೋಗ ತಂತ್ರದಿಂದ ನೋವು, ಸ್ನೇಹಿತರ ಸಹಕಾರದ ನಿರೀಕ್ಷೆ.
ಸಿಂಹ: ಉದ್ಯೋಗ ನಷ್ಟದ ಭಯ, ಸೇವಾವೃತ್ತಿಯವರಿಗೆ ಅನುಕೂಲ, ಖರ್ಚುಗಳು ಅಧಿಕ, ಸಂಗಾತಿಯಿಂದ ನಷ್ಟ.
ಕನ್ಯಾ: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಮಿತ್ರರಿಂದ ಸಹಾಯ, ಪ್ರಯಾಣದಲ್ಲಿ ತೊಂದರೆ, ಸ್ತ್ರೀಯರಿಂದ ಸಹಕಾರ.
ತುಲಾ: ದಾಂಪತ್ಯದಲ್ಲಿ ಮನಸ್ತಾಪ, ದುಃಖದ ದಿವಸ, ಉದ್ಯೋಗ ಒತ್ತಡಗಳು, ಮಕ್ಕಳ ಜೀವನದ ಚಿಂತೆ.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಅದೃಷ್ಟದ ನಿರೀಕ್ಷೆ, ಭವಿಷ್ಯದಲ್ಲಿ ಗೆಲ್ಲುವ ಕನಸು.
ಧನಸ್ಸು: ಸಾಲಗಾರರ ಶತ್ರುಗಳ ಚಿಂತೆ, ಅನಿರೀಕ್ಷಿತ ದುರ್ಘಟನೆಗಳು, ಆಕಸ್ಮಿಕ ಪ್ರಯಾಣ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ಪ್ರೀತಿ ಪ್ರೇಮದಲ್ಲಿ ಸೋಲು, ಸಂಗಾತಿಯಿಂದ ಧನಾಗಮನ, ವ್ಯವಹಾರದ ಚಿಂತೆ, ಪಾಲುದಾರಿಕೆಯಲ್ಲಿ ಸಮಸ್ಯೆ.
ಕುಂಭ: ಮಾನಸಿಕ ತೊಳಲಾಟ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ವಾಹನದಿಂದ ತೊಂದರೆ, ಸಾಲದ ಚಿಂತೆ.
ಮೀನ: ನೆರೆಹೊರೆಯವರಿಂದ ಆರ್ಥಿಕ ಸಹಾಯ, ಪ್ರೇಮಿಗಳಲ್ಲಿ ಮನಸ್ತಾಪ, ಭಾವನಾತ್ಮಕ ಸೋಲು, ಪ್ರಯಾಣದಲ್ಲಿ ವಿಘ್ನ.

