ಪಂಚಾಂಗ
ರಾಹುಕಾಲ: 3:33 ರಿಂದ 5:01
ಗುಳಿಕಕಾಲ: 12:37 ರಿಂದ 2:05
ಯಮಗಂಡಕಾಲ: 9:41 ರಿಂದ 11:09
ವಾರ: ಮಂಗಳವಾರ, ತಿಥಿ: ಅಮಾವಾಸ್ಯೆ
ನಕ್ಷತ್ರ: ಧನಿಷ್ಠ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣ ಪಕ್ಷ
ಮೇಷ: ಅಧಿಕ ಖರ್ಚು, ಪರರಿಂದ ಮೋಸ, ಅಲ್ಪ ಕಾರ್ಯ ಸಿದ್ದಿ, ಶತ್ರು ನಾಶ, ಉದ್ಯೋಗದಲ್ಲಿ ಕಿರಿಕಿರಿ.
ವೃಷಭ: ವ್ಯಾಪಾರದಲ್ಲಿ ಅಲ್ಪ ಲಾಭ, ಕುಟುಂಬದಲ್ಲಿ ಸೌಖ್ಯ, ಸುಖ ಭೋಜನ, ಬಂಧುಗಳಿಂದ ನಿಂದನೆ, ವೈಮನಸ್ಸು.
ಮಿಥುನ: ಆಸ್ತಿ ವಿಚಾರದಲ್ಲಿ ಕಲಹ, ಸ್ವಯಂಕೃತ ಅಪರಾಧದಿಂದ ಮನೋವ್ಯಥೆ, ವಾದ ವಿವಾದ.
ಕಟಕ: ಮನೆಯಲ್ಲಿ ಸಂತಸ, ಋಣಭಾದೆ, ಕೃಷಿಕರಿಗೆ ಲಾಭ, ಅನಾರೋಗ್ಯ, ನಾನಾ ಚಿಂತೆ, ದ್ರವ್ಯ ನಷ್ಟ.
ಸಿಂಹ: ಮಕ್ಕಳಿಂದ ನೋವು ದುಃಖ, ಸಾಲ ಭಾದೆ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಕುಟುಂಬದಲ್ಲಿ ಪ್ರೀತಿ, ಆಕಸ್ಮಿಕ ಧನವ್ಯಯ.
ಕನ್ಯಾ: ಆರೋಗ್ಯದ ಕಡೆ ಗಮನ ಕೊಡಿ, ಕಷ್ಟದಲ್ಲಿರುವರಿಗೆ ಸಹಾನುಭೂತಿ ತೋರುವಿರಿ, ಹಿರಿಯರಲ್ಲಿ ಭಕ್ತಿ ಗೌರವ.
ತುಲಾ: ಮಿತ್ರರ ಸಲಹೆ, ವಾಸ ಗೃಹದಲ್ಲಿ ತೊಂದರೆ, ತಾಳ್ಮೆಯಿಂದರಿ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ.
ವೃಶ್ಚಿಕ: ಯಾರನ್ನು ನಂಬಬೇಡಿ, ಶೀತಸಂಬಂಧ ರೋಗ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಧನ ನಷ್ಟ, ಮನಸ್ತಾಪ, ಅಕಾಲ ಭೋಜನ.
ಧನಸ್ಸು: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನೇಕ ವಿಷಯಗಳ ಚರ್ಚೆ, ಗೊಂದಲಮಯ ವಾತಾವರಣ.
ಮಕರ: ದುಡುಕು ಸ್ವಭಾವ, ದುರಾಲೋಚನೆ, ಅಧಿಕ ಖರ್ಚು, ಮನಸ್ಸಿನ ಮೇಲೆ ನಿಗಾ ಇರಲಿ, ಕೆಲಸದಲ್ಲಿ ಒತ್ತಡ.
ಕುಂಭ: ಅನ್ಯ ಜನರಲ್ಲಿ ವೈಮನಸು, ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ಉತ್ತಮ ಬುದ್ಧಿಶಕ್ತಿ, ಅನಾರೋಗ್ಯ.
ಮೀನ: ಅನ್ಯರಿಗೆ ಉಪಕಾರ ಮಾಡುವಿರಿ, ಶತ್ರು ಭಾದೆ, ವ್ಯಾಪಾರದಲ್ಲಿ ಲಾಭ, ದಾಂಪತ್ಯದಲ್ಲಿ ವಿರಸ, ಆರೋಗ್ಯದಲ್ಲಿ ವಿಪರೀತ ತೊಂದರೆ.

