ಶ್ರೀ ವಿಶ್ವಾವಸುನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಕೃಷ್ಣ ಪಕ್ಷ,
ಏಕಾದಶಿ/ದ್ವಾದಶಿ,
ಶುಕ್ರವಾರ, ಮೂಲ ನಕ್ಷತ್ರ/ಪೂರ್ವಾಷಾಡ ನಕ್ಷತ್ರ
ರಾಹುಕಾಲ: 11:10 ರಿಂದ 12:38
ಗುಳಿಕಕಾಲ: 08:14 ರಿಂದ 09:42
ಯಮಗಂಡ ಕಾಲ: 03:34 ರಿಂದ 05:02
ಮೇಷ: ದಾಂಪತ್ಯದಲ್ಲಿ ಕಿರಿಕಿರಿ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಗುರು ನಿಂದನೆ, ಧರ್ಮ ವಿರೋಧ.
ವೃಷಭ: ನೆರೆಹೊರೆಯವರಿಂದ ಕಿರಿಕಿರಿ, ಲಾಭದ ನಿರೀಕ್ಷೆ, ಸಾಲದ ಚಿಂತೆ.
ಮಿಥುನ: ಆರ್ಥಿಕವಾಗಿ ತಪ್ಪು ನಿರ್ಧಾರ, ಉದ್ಯೋಗದಲ್ಲಿ ನಷ್ಟಮ, ಮಕ್ಕಳ ಭವಿಷ್ಯದ ಚಿಂತೆ, ಪ್ರೀತಿ ಪ್ರೇಮದಲ್ಲಿ ಸಮಸ್ಯೆ.
ಕಟಕ: ಸ್ವಯಂಕೃತ ಅಪರಾಧದಿಂದ ನಷ್ಟ, ಸ್ಥಿರಸ್ತಿಯಿಂದ ನಷ್ಟ, ವಾಹನದಿಂದ ತೊಂದರೆ, ಸೋಮಾರಿತನ, ಆಲಸ್ಯ.
ಸಿಂಹ: ಬಂಧು ಬಾಂಧವರಿಂದ ಕಿರಿಕಿರಿ, ಸ್ಥಿರಾಸ್ತಿಯಿಂದ ನಷ್ಟ, ತಾಯಿ ಗೋಸ್ಕರ ಅಧಿಕ ಖರ್ಚು, ಮಕ್ಕಳ ಭವಿಷ್ಯದ ಚಿಂತೆ.
ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಗಳಲ್ಲಿ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಆರೋಗ್ಯದಲ್ಲಿ ವ್ಯತ್ಯಾಸ.
ತುಲಾ: ಸ್ವಯಂಕೃತ ಅಪರಾಧದಿಂದ ಆರ್ಥಿಕ ಚಿಂತೆ, ಆರೋಗ್ಯದಲ್ಲಿ ಏರಿಳಿತ, ಸಾಲದ ಬಾಧೆ, ಉದ್ಯೋಗದಲ್ಲಿ ಅನುಕೂಲ.
ವೃಶ್ಚಿಕ: ತಂದೆಯಿಂದ ಸಹಕಾರ, ಉದ್ಯೋಗದ ನಷ್ಟ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಕೆಲಸಗಾರರಿಂದ ನಷ್ಟ ಮತ್ತು ಕಿರಿಕಿರಿ.
ಧನಸ್ಸು: ಸ್ಥಿರಾಸ್ತಿಯಿಂದ ಅನುಕೂಲ, ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಬದಲಾವಣೆ, ಸ್ವಯಂಕೃತ ಅಪರಾಧದಿಂದ ಸಮಸ್ಯೆ.
ಮಕರ: ದಾಂಪತ್ಯದಲ್ಲಿ ಕಲಹ, ಉದ್ಯೋಗದಲ್ಲಿ ಒತ್ತಡ, ಪ್ರಯಾಣದಲ್ಲಿ ನಿರಾಸಕ್ತಿ, ದೈವ ಕಾರ್ಯಗಳಿಗೆ ಅಧಿಕ ಖರ್ಚು.
ಕುಂಭ: ಶತ್ರುಗಳಿಂದಲೇ ಅನುಕೂಲ, ಪ್ರಯಾಣದಲ್ಲಿ ಅನಾನುಕೂಲ, ಬಂಧು ಬಾಂಧವರಿಂದ ಕಿರಿಕಿರಿ, ತಂದೆಯೊಂದಿಗೆ ಮನಸ್ತಾಪ.
ಮೀನ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಕೋರ್ಟ್ ಕೇಸುಗಳಲ್ಲಿ ಸಮಸ್ಯೆ, ನಿದ್ರಾಭಂಗ, ಅನಿರೀಕ್ಷಿತವಾಗಿ ಕಲಹ.

