ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣ ಪಕ್ಷ
ವಾರ: ಬುಧವಾರ,
ತಿಥಿ: ನವಮಿ ಉಪರಿ ದಶಮಿ
ನಕ್ಷತ್ರ: ಅನುರಾಧ ಉಪರಿ ಜೇಷ್ಠ
ರಾಹುಕಾಲ: 12.38 ರಿಂದ 2.06
ಗುಳಿಕಕಾಲ: 11.10 ರಿಂದ 12.38
ಯಮಗಂಡಕಾಲ: 8.14 ರಿಂದ 9.42
ಮೇಷ: ಯತ್ನ ಕಾರ್ಯಗಳಲ್ಲಿ ವಿಳಂಬ, ಅಪರಿಚಿತರಿಂದ ದೂರವಿರಿ, ಋಣಭಾದೆ, ಕೋರ್ಟ್ ವ್ಯಾಜ್ಯಗಳಲ್ಲಿ ಜಯ.
ವೃಷಭ: ಈ ದಿನ ಆಧ್ಯಾತ್ಮದಲ್ಲಿ ಒಲವು, ಉದ್ಯೋಗದಲ್ಲಿ ಜವಾಬ್ದಾರಿ, ದ್ರವ್ಯ ನಷ್ಟ, ಆಹಾರ ಸೇವನೆಯಲ್ಲಿ ವ್ಯತ್ಯಾಸ.
ಮಿಥುನ: ಈ ದಿನ ಶ್ರಮಕ್ಕೆ ತಕ್ಕ ಫಲ, ಯಾವುದಕ್ಕೂ ಚಿಂತಿಸುವುದು ಅಗತ್ಯವಿಲ್ಲ, ಸಣ್ಣ ವಿಷಯಕ್ಕೆ ಕಲಹ.
ಕಟಕ: ವಿವಾದಾತ್ಮಕ ವಿಷಯಗಳಿಂದ ದೂರವಿರಿ, ಆಲಸ್ಯ ಮನೋಭಾವ, ಮನಸ್ಸಿನ ಮೇಲೆ ದುಷ್ಟ ಪರಿಣಾಮ.
ಸಿಂಹ: ಈ ದಿನ ವಿದ್ಯಾರ್ಥಿಗಳಿಗೆ ಪ್ರಶಂಸೆ, ಅನಿರೀಕ್ಷಿತ ಖರ್ಚು, ದುಡುಕು ಸ್ವಭಾವ, ವಿನಾಕಾರಣ ದ್ವೇಷ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಕನ್ಯಾ: ನಾನಾ ಮೂಲಗಳಿಂದ ಲಾಭ, ಪುಣ್ಯ ಕ್ಷೇತ್ರ ದರ್ಶನ, ಮನಶಾಂತಿ, ಭೂ ಲಾಭ, ಸ್ತ್ರೀಯರಿಗೆ ಶುಭ.
ತುಲಾ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಸಹಕಾರ, ಸ್ತ್ರೀಯರಿಗೆ ಶುಭ, ದಾಂಪತ್ಯದಲ್ಲಿ ಕಿರಿಕಿರಿ, ಮೈ ಮರೆತು ಆಡಿದ ಮಾತಿಗೆ ಪಶ್ಚಾತಾಪ.
ವೃಶ್ಚಿಕ: ಈ ದಿನ ಪರಸ್ಥಳ ವಾಸ, ರೋಗಭಾದೆ, ದಾಯಾದಿ ಕಲಹ, ಅನಗತ್ಯ ಖರ್ಚು, ಅವಿವಾಹಿತರಿಗೆ ವಿವಾಹ ಯೋಗ.
ಧನಸ್ಸು: ಯತ್ನ ಕಾರ್ಯಗಳಲ್ಲಿ ವಿಳಂಬ, ಶ್ರಮಕ್ಕೆ ತಕ್ಕ ಫಲ, ಆಕಸ್ಮಿಕ ಧನ ಲಾಭ, ದೃಷ್ಟಿ ದೋಷ, ಹಿತ ಶತ್ರು ಭಾದೆ.
ಮಕರ: ಈ ದಿನ ಪರರಿಂದ ಮೋಸ, ಕೆಲಸ ಕಾರ್ಯಗಳಲ್ಲಿ ತೊಂದರೆ, ಋಣಭಾದೆ, ಕಾರ್ಯ ಸಾಧನೆಗಾಗಿ ತಿರುಗಾಟ.
ಕುಂಭ: ಈ ದಿನ ಮನಸ್ಸಿನಲ್ಲಿ ದುಗುಡ, ಸಾಲ ಭಾದೆ, ಮಿತ್ರರ ಭೇಟಿ, ಮನಶಾಂತಿ, ಆರೋಗ್ಯದಲ್ಲಿ ವ್ಯತ್ಯಾಸ, ತಾಳ್ಮೆ ಅಗತ್ಯ.
ಮೀನ: ಅನಾವಶ್ಯಕ ಮಾತುಗಳಿಂದ ದೂರವಿರಿ, ಸ್ತ್ರೀ ಸೌಖ್ಯ, ದ್ರವ್ಯ ಲಾಭ, ಪತಿ ಪತ್ನಿಯರಲ್ಲಿ ಪ್ರೀತಿ, ಉದ್ಯೋಗದಲ್ಲಿ ಬಡ್ತಿ.

