ರಾಹುಕಾಲ – 12:37 ರಿಂದ 2:04
ಗುಳಿಕಕಾಲ – 11:10 ರಿಂದ 12:37
ಯಮಗಂಡಕಾಲ – 8:16 ರಿಂದ 9:43
ಬುಧವಾರ, ತೃತೀಯ ತಿಥಿ, ಪುಬ್ಬ ನಕ್ಷತ್ರ, ಅತಿ ಗಂಡ ಯೋಗ, ವಣಿಜ ಕರಣ
ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ
ಶಿಶಿರ ಋತು, ಮಾಘ ಮಾಸ , ಕೃಷ್ಣ ಪಕ್ಷ ,
ಮೇಷ: ಸ್ಥಿರಾಸ್ತಿ ಸಂಪಾದನೆ, ಮನಸ್ಸಿಗೆ ನೆಮ್ಮದಿ, ವಿರೋಧಿಗಳಿಂದ ತೊಂದರೆ, ಶುಭ ಕಾರ್ಯಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ.
ವೃಷಭ: ಪ್ರೀತಿ ಸಮಾಗಮ, ಶರೀರದಲ್ಲಿ ದುಷ್ಟ ಚಿಂತನೆ, ವಿದ್ಯಾರ್ಥಿಗಳಲ್ಲಿ ಆತಂಕ, ಮಾತಿನ ಮೇಲೆ ಹಿಡಿತವಿರಲಿ.
ಮಿಥುನ: ಅವಿವಾಹಿತರಿಗೆ ವಿವಾಹ ಯೋಗ, ದಾಂಪತ್ಯದಲ್ಲಿ ಅನ್ಯೂನ್ಯತೆ, ಸಲ್ಲದ ಅಪವಾದ, ಉಧಾರಬಾದೆ.
ಕಟಕ: ಮೇಲಾಧಿಕಾರಿಗಳಿಂದ ತೊಂದರೆ, ಮಿತ್ರರಿಂದ ವಂಚನೆ, ಆರೋಗ್ಯದಲ್ಲಿ ಸಮಸ್ಯೆ, ಅಕಾಲ ಭೋಜನ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ .
ಸಿಂಹ: ಗುಪ್ತ ವಿದ್ಯೆಯಲ್ಲಿ ಆಸಕ್ತಿ, ಶರೀರದಲ್ಲಿ ತಳಮಳ, ಪುಣ್ಯಕ್ಷೇತ್ರ ದರ್ಶನ, ಸ್ತ್ರೀ ಸೌಖ್ಯ, ಸ್ವಂತ ಪರಿಶ್ರಮದಿಂದ ಯಶಸ್ಸು.
ಕನ್ಯಾ: ಗೊಂದಲಗಳಿಂದ ಆದಷ್ಟು ದೂರವಿರಿ, ಪಾಪ ಕಾರ್ಯಸಕ್ತಿ, ಸ್ಥಳ ಬದಲಾವಣೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ತುಲಾ: ವಿಶ್ರಾಂತಿ ಇಲ್ಲದ ಕೆಲಸಗಳು, ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಶತ್ರುನಾಶ, ಮಕ್ಕಳಿಂದ ಶುಭ ಸುದ್ದಿ, ಮನಃಶಾಂತಿ..
ವೃಶ್ಚಿಕ: ಸ್ವಗೃಹ ವಾಸ, ಉತ್ತಮ ಬುದ್ಧಿ ಶಕ್ತಿ, ವಿದೇಶ ಪ್ರಯಾಣ, ಭೂ ಲಾಭ, ವಾಹನ ಚಾಲಕರಿಗೆ ತೊಂದರೆ.
ಧನಸ್ಸು: ವ್ಯಾಪಾರದಲ್ಲಿ ಲಾಭ, ಪರರ ಮಾತಿಗೆ ಕಿವಿ ಕೊಡಬೇಡಿ, ಶತ್ರು ಬಾದೆ, ನೂತನ ವಾಹನ ಖರೀದಿ, ಮೂಗಿನ ಮೇಲೆ ಕೋಪ.
ಮಕರ: ಯತ್ನ ಕಾರ್ಯ ಅನುಕೂಲ, ಕುಟುಂಬ ಸೌಖ್ಯ, ವಾದ ವಿವಾದ, ಅಧಿಕ ತಿರುಗಾಟ, ಸೇವಕ ವರ್ಗದಿಂದ ಸಹಾಯ.
ಕುಂಭ: ಕುತಂತ್ರದಿಂದ ಹಣ ಸಂಪಾದನೆ, ಆಲಸ್ಯ ಮನೋಭಾವ, ಚೋರ ಭಯ, ಮಾನಸಿಕ ಚಿಂತೆ, ಆರೋಗ್ಯ ವೃದ್ಧಿ.
ಮೀನ: ಪ್ರೀತಿ ಪಾತ್ರರೊಡನೆ ಬಾಂಧವ್ಯ, ಅನಿರೀಕ್ಷಿತ ಖರ್ಚು, ನಿಮ್ಮ ಒಳ್ಳೆಯತನವನ್ನ ದುರುಪಯೋಗವಾಗದಂತೆ ಎಚ್ಚರ ವಹಿಸಿ.

