ರಾಹುಕಾಲ – 8:16 ರಿಂದ 9:43
ಗುಳಿಕಕಾಲ – 2.04 ರಿಂದ 3:31
ಯಮಗಂಡಕಾಲ – 11:10 ರಿಂದ 12:37
ವಾರ : ಸೋಮವಾರ. ತಿಥಿ : ಪಾಡ್ಯ, ನಕ್ಷತ್ರ: ಆಶ್ಲೇಷ
ಶ್ರೀ ವಿಶ್ವವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣ ಪಕ್ಷ
ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಭಡ್ತಿ, ಅವಿವಾಹಿತರಿಗೆ ವಿವಾಹ ಯೋಗ, ಮಿತ್ರರಿಂದ ಸಹಾಯ.
ವೃಷಭ: ಈ ದಿನ ಆತ್ಮೀಯರ ಭೇಟಿ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಅನುಕೂಲಕರ, ಗುತ್ತಿಗೆ ಕೆಲಸದಿಂದ ಲಾಭ, ರೈತರಿಗೆ ಲಾಭ.
ಮಿಥುನ: ವ್ಯಾಪಾರದಲ್ಲಿ ಲಾಭ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಟ್ರಾವೆಲ್ಸ್‌ನವರಿಗೆ ಅಧಿಕ ಲಾಭ.
ಕಟಕ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ಹಿತ ಶತ್ರು ಭಾದೆ, ಧನ ನಷ್ಟ, ಚೋರ ಭೀತಿ, ಭೂ ಯೋಗ.
ಸಿಂಹ : ಈ ದಿನ ವಾಹನ ಯೋಗ, ಮಾತಿನ ಚಕಮಕಿ, ತೀರ್ಥಯಾತ್ರಾ ದರ್ಶನ, ಮನಶಾಂತಿ, ಉದ್ಯೋಗದಲ್ಲಿ ಪ್ರಗತಿ, ದಾಂಪತ್ಯದಲ್ಲಿ ಪ್ರೀತಿ.
ಕನ್ಯಾ: ಯತ್ನ ಕಾರ್ಯಾನುಕೂಲ, ಚಂಚಲ ಮನಸ್ಸು, ಪ್ರಿಯ ಜನರ ಭೇಟಿ, ಮನಶಾಂತಿ, ಪರರ ಧನಪ್ರಾಪ್ತಿ
ತುಲಾ: ಈ ದಿನ ಕಾರ್ಯ ವಿಘಾತ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮನಸ್ಸಿನಲ್ಲಿ ಭಯಭೀತಿ, ಅನ್ಯರಲ್ಲಿ ದ್ವೇಷ, ನಾನಾ ವಿಚಾರಗಳಲ್ಲಿ ಆಸಕ್ತಿ.
ವೃಶ್ಚಿಕ: ಯಾರನ್ನು ಹೆಚ್ಚಾಗಿ ನಂಬಬೇಡಿಉನ್ನತ ಸ್ಥಾನಮಾನ, ಅಕಾಲ ಭೋಜನ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಋಣಭಾದೆ.
ಧನಸ್ಸು: ಈ ದಿನ ಹಿರಿಯರ ಸಲಹೆ, ದ್ರವ್ಯ ಲಾಭ, ಮಹಿಳೆಯರಿಗೆ ಶುಭ, ವಿದ್ಯಾರ್ಥಿಗಳಲ್ಲಿ ಗೊಂದಲ, ಆದಾಯಕ್ಕಿಂತ ಖರ್ಚು ಜಾಸ್ತಿ.
ಮಕರ: ಹಣದ ವಿಷಯದಲ್ಲಿ ಎಚ್ಚರಿಕೆಯಿಂದ ಇರಿ, ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಶ್ರಮಜೀವಿಗಳು.
ಕುಂಭ: ಕೈಗೊಂಡ ಕೆಲಸಗಳಲ್ಲಿ ವಿಳಂಬ, ಆಸ್ತಿ ವಿವಾದ, ರೈತರಿಗೆ ಅಲ್ಪ ಲಾಭ, ಶತ್ರಭಾದೆ, ತೀರ್ಥಯಾತ್ರ ದರ್ಶನ, ಆಲಸ್ಯ ಮನೋಭಾವ.
ಮೀನ: ಸಜ್ಜನ ಸಹವಾಸದಿಂದ ಕೀರ್ತಿ, ವಿರೋಧಿಗಳಿಂದ ಕಿರುಕುಳ, ಮನಸ್ತಾಪ, ಶೀತಸಂಬಂಧ ರೋಗ, ಗಣ್ಯ ವ್ಯಕ್ತಿಗಳ ಭೇಟಿ.

