ಪಂಚಾಂಗ
ಶ್ರೀ ವಿಶ್ವಾವಸುನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,
ಏಕಾದಶಿ, ದ್ವಾದಶಿ, ಗುರುವಾರ,
ರೋಹಿಣಿ ನಕ್ಷತ್ರ/ಮೃಗಶಿರ ನಕ್ಷತ್ರ
ರಾಹುಕಾಲ: 02:03 ರಿಂದ 03:30
ಗುಳಿಕಕಾಲ: 09:42 ರಿಂದ 11:09
ಯಮಗಂಡಕಾಲ: 06:49 ರಿಂದ 08:15
ಮೇಷ: ಆರ್ಥಿಕವಾಗಿ ಅನಾನುಕೂಲ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸ್ಥಿರಾಸ್ತಿ ವಿಷಯವಾಗಿ ಅನುಕೂಲ, ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು.
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಅವಕಾಶದಿಂದ ವಂಚಿತರಾಗುವಿರಿ, ನೆರೆಹೊರೆಯವರಿಂದ ಅಪಮಾನ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ.
ಮಿಥುನ: ಕೌಟುಂಬಿಕ ಚಿಂತೆ, ಆರ್ಥಿಕವಾಗಿ ದುಸ್ಥಿತಿ, ನಿದ್ರಾಭಂಗ ಶತ್ರು ಕಾಟ, ವ್ಯಾಪಾರ ವ್ಯವಹಾರದಲ್ಲಿ ನಷ್ಟ.
ಕಟಕ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಕೃಷಿ ಕಾರ್ಮಿಕರಿಗೆ ಲಾಭ, ಎಲೆಕ್ಟ್ರಾನಿಕ್ ಕ್ಷೇತ್ರದವರಿಗೆ ಉತ್ತಮ ಅವಕಾಶ.
ಸಿಂಹ: ಅಧಿಕ ಖರ್ಚು, ಅಧಿಕಾರಿಗಳಿಂದ ಉತ್ತಮ ಸ್ಪಂದನೆ, ಮಕ್ಕಳಿಂದ ಅನುಕೂಲ, ಯಂತ್ರೋಪಕರಣಗಳಿಂದ ಲಾಭ.
ಕನ್ಯಾ: ತಂದೆಯಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಪ್ರಯಾಣದಲ್ಲಿ ಕಿರಿಕಿರಿ, ಮಾನಸಿಕ ಒತ್ತಡ.
ತುಲಾ: ಉದ್ಯೋಗ ಒತ್ತಡ ಮತ್ತು ಕಿರಿಕಿರಿ, ದಾಂಪತ್ಯದಲ್ಲಿ ಕಲಹ, ಆಕಸ್ಮಿಕ ಪ್ರಯಾಣ, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ.
ವೃಶ್ಚಿಕ: ಸಂಗಾತಿಯಿಂದ ಸಹಕಾರ, ಭವಿಷ್ಯದ ಚಿಂತೆ, ಅಧಿಕ ಶತ್ರುತ್ವ, ಸಾಲದ ಆಲೋಚನೆ.
ಧನಸ್ಸು: ಅನಾರೋಗ್ಯ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಸಾಲ ಮರುಪಾವತಿಗೆ ಅಡೆತಡೆ, ಮಕ್ಕಳೊಂದಿಗೆ ಮನಸ್ತಾಪ.
ಮಕರ: ಮಕ್ಕಳಿಗೋಸ್ಕರ ಖರ್ಚು, ಪ್ರೀತಿ ಪ್ರೇಮ ವಿಷಯದಲ್ಲಿ ಅಸಮಾಧಾನ, ಅವಕಾಶ ಕೈ ತಪ್ಪುವ ಸನ್ನಿವೇಶ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಕುಂಭ: ಸಾಲದ ಚಿಂತೆ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಯಿಂದ ಲಾಭ, ಮಕ್ಕಳಿಂದ ನಷ್ಟ.
ಮೀನ: ಆರ್ಥಿಕವಾಗಿ ಬೆಳವಣಿಗೆ, ಮಕ್ಕಳಿಂದ ಅದೃಷ್ಟ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಧೈರ್ಯದಿಂದ ಕಾರ್ಯ ಜಯ.

