ಶ್ರೀ ವಿಶ್ವ ವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಶುಕ್ಲ ಪಕ್ಷ
ವಾರ: ಸೋಮವಾರ. ತಿಥಿ: ಅಷ್ಟಮಿ
ನಕ್ಷತ್ರ: ಅಶ್ವಿನಿ
ರಾಹುಕಾಲ: 8.15 ರಿಂದ 9.42
ಗುಳಿಕಕಾಲ: 2.03 ರಿಂದ 3.30
ಯಮಗಂಡಕಾಲ: 11.09 ರಿಂದ 12.36
ಮೇಷ: ಈ ದಿನ ಉತ್ತಮ ಆದಾಯ, ವಿರೋಧಿಗಳಿಂದ ಕುತಂತ್ರ, ತಾಳ್ಮೆ ಅಗತ್ಯ, ಸುವರ್ಣ ವ್ಯಾಪಾರಿಗಳಿಗೆ ಲಾಭ.
ವೃಷಭ: ಕೆಟ್ಟ ಆಲೋಚನೆಗಳ ಕೈಬಿಡಿ, ಸ್ನೇಹಿತರ ಬೆಂಬಲ, ಮನಶಾಂತಿ, ಪಾಲುದಾರರೊಡನೆ ತರ್ಕಬೇಡ.
ಮಿಥುನ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಗುರು ಸಾಧನೆ, ಶತ್ರಭಾದೆ, ನಿರೀಕ್ಷಿತ ಫಲ, ಸುಖ ಭೋಜನ.
ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಪುಣ್ಯಕ್ಷೇತ್ರ ದರ್ಶನ, ನಿಂದನೆ, ಪರರಿಗೆ ಸಹಾಯ ಮಾಡುವಿರಿ.
ಸಿಂಹ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ದುರಭ್ಯಾಸಕ್ಕೆ ಹಣವ್ಯಯ, ವೈಮನಸ್ಸು, ಸಾಲ ಮರುಪಾವತಿಸುವಿರಿ.
ಕನ್ಯಾ: ಈ ದಿನ ಮನಸ್ಸಿಗೆ ಸಂತೋಷ, ದಿನಸಿ ವ್ಯಾಪಾರಿಗಳಿಗೆ ಲಾಭ, ಭಾಗ್ಯ ವೃದ್ಧಿ, ಸ್ಥಳ ಬದಲಾವಣೆ, ಅಪರಿಚಿತರಿಂದ ದೂರವಿರಿ.
ತುಲಾ: ಈ ದಿನ ಬಂಧುಗಳ ಬೇಟಿ, ಆಕಸ್ಮಿಕ ಖರ್ಚು, ತೀರ್ಥ ಯಾತ್ರೆಯ ದರ್ಶನ, ಋಣಭಾದೆ, ಮಹಿಳೆಯರಿಗೆ ತೊಂದರೆ.
ವೃಶ್ಚಿಕ: ಆಸ್ತಿ ವಿಷಯದಲ್ಲಿ ಕಲಹ, ಸ್ವಯಂಕೃತ ಅಪರಾಧದಿಂದ ಮನೋವ್ಯಥೆ, ಉದ್ಯೋಗದಲ್ಲಿ ಬಡ್ತಿ.
ಧನಸ್ಸು: ಈ ದಿನ ಕಾರ್ಯಸಿದ್ಧಿ, ಪರರ ಧನಪ್ರಾಪ್ತಿ, ದಾಂಪತ್ಯದಲ್ಲಿ ಪ್ರೀತಿ, ಮನಶಾಂತಿ, ಸಾಲ ಭಾದೆಯಿಂದ ಮುಕ್ತಿ.
ಮಕರ: ಈ ದಿನ ಮನಸ್ಸಿಗೆ ನೆಮ್ಮದಿ, ಮಕ್ಕಳಿಂದ ನೋವು, ಅನಿರೀಕ್ಷಿತ ಖರ್ಚು, ದೂರ ಪ್ರಯಾಣ.
ಕುಂಭ: ಈ ದಿನ ದ್ರವ್ಯ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತಾಳ್ಮೆ ಅಗತ್ಯ, ಹಿರಿಯರೊಂದಿಗೆ ಸಮಾಲೋಚನೆ.
ಮೀನ: ಷೇರು ವ್ಯವಹಾರಗಳಿಂದ ಉತ್ತಮ ಲಾಭ, ಆತ್ಮೀಯರೊಂದಿಗೆ ಕಲಹ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ.

