ಶ್ರೀ ವಿಶ್ವಾವಸುನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,
ಚತುರ್ಥಿ, ಗುರುವಾರ,
ಶತಭಿಷ ನಕ್ಷತ್ರ / ಪೂರ್ವಭಾದ್ರಪದ ನಕ್ಷತ್ರ
ರಾಹುಕಾಲ: 02:01 ರಿಂದ 03:27
ಗುಳಿಕಕಾಲ: 09:42 ರಿಂದ 11:08
ಯಮಗಂಡಕಾಲ: 06:49 ರಿಂದ 08:16
ಮೇಷ: ಆರ್ಥಿಕ ಚೇತರಿಕೆ, ತಂದೆಯಿಂದ ಸಹಕಾ, ಅಪವಾದ ಅಪನಿಂದನೆ, ಭೂಮಿ ಮತ್ತು ವಾಹನ ಅನುಕೂಲ.
ವೃಷಭ: ಆರ್ಥಿಕ ಚೇತರಿಕೆ, ಯಶಸ್ಸು ಪ್ರಶಂಸೆ, ಅನಾರೋಗ್ಯ ಸಮಸ್ಯೆ, ಮಾನಸಿಕ ಚಂಚಲತೆ.
ಮಿಥುನ: ಹಠಸ್ವಭಾವ, ಆರ್ಥಿಕ ಕೊರತೆ, ವಸ್ತ್ರಾಭರಣ ಖರೀದಿ, ಉದ್ಯೋಗ ನಷ್ಟ.
ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಹೆಸರು ಗೌರವ ಪ್ರತಿಷ್ಠೆ ಪ್ರಾಪ್ತಿ, ವಿದ್ಯಾಭ್ಯಾಸ ಪ್ರಗತಿ, ದೂರಪ್ರಯಾಣ ಅನುಕೂಲ.
ಸಿಂಹ: ಅವಮಾನ ನೋವು ಕಿರಿಕಿರಿ, ಪ್ರಯಾಣದಲ್ಲಿ ವಿಘ್ನ, ಉದ್ಯೋಗ ಒತ್ತಡ, ಪ್ರೀತಿ ವಿಶ್ವಾಸ ನಂಬಿಕೆಗೆ ಪೆಟ್ಟು.
ಕನ್ಯಾ: ಉದ್ಯೋಗ ಲಾಭ, ಕೆಲಸ ಕಾರ್ಯಗಳಿಗೆ ಪೂರಕ ವಾತಾವರಣ, ಉನ್ನತ ವಿದ್ಯಾಭ್ಯಾಸ ಅನುಕೂಲ, ಶುಭ ಕಾರ್ಯ ಯಶಸ್ಸು.
ತುಲಾ: ಅಧಿಕ ಸುಸ್ತು ಗಾಬರಿ ಆತಂಕ, ಮಾನಸಿಕ ಒತ್ತಡ ಕಿರಿಕಿರಿ, ಶತ್ರು ಭಾದೆ, ಆರ್ಥಿಕ ಹಿನ್ನಡೆ.
ವೃಶ್ಚಿಕ: ಭಾವನಾತ್ಮಕ ಪೆಟ್ಟು, ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು, ಆರೋಗ್ಯ ಸುಧಾರಣೆ, ಭವಿಷ್ಯದ ಚಿಂತೆ.
ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಮಾನಸಿಕ ಗೊಂದಲ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ವಿಷಯಗಳಿಂದ ಸಮಸ್ಯೆ.
ಮಕರ: ಆರ್ಥಿಕ ಚೇತರಿಕೆ, ಸಂಗಾತಿಯಿಂದ ಅನುಕೂಲ, ಮಕ್ಕಳಿಂದ ಸಹಕಾರ, ಸ್ಥಿರಾಸ್ತಿ ಮಾರಾಟ.
ಕುಂಭ: ಆರ್ಥಿಕ ಅನಾನುಕೂಲ, ಶತ್ರು ಉಪಟಳ, ಕೌಟುಂಬಿಕ ಅಸಹಕಾರ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಮೀನ: ವ್ಯವಹಾರದಲ್ಲಿ ನಷ್ಟ, ಅಧಿಕ ಖರ್ಚು, ಮಕ್ಕಳಿಂದ ಅಂತರ, ಭಾವನಾತ್ಮಕ ಪೆಟ್ಟು.

