ಪಂಚಾಂಗ
ರಾಹುಕಾಲ: 12:10 ರಿಂದ 1:36
ಗುಳಿಕಕಾಲ: 10:44 ರಿಂದ 12:10
ಯಮಗಂಡಕಾಲ: 7:52 ರಿಂದ 9:18
ವಾರ: ಬುಧವಾರ, ತಿಥಿ:ಷಷ್ಠಿ
ನಕ್ಷತ್ರ: ಶ್ರವಣ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಮಾರ್ಗಶಿರ ಮಾಸ, ಶುಕ್ಲ ಪಕ್ಷ
ಮೇಷ: ಸ್ತ್ರೀಯರಿಗೆ ಶುಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಕೈ ಹಾಕಿದ ಕೆಲಸಗಳಲ್ಲಿ ನಿಧಾನ ಗತಿ, ವಿಪರೀತ ವ್ಯಸನ.
ವೃಷಭ: ಸಾಧಾರಣ ಪ್ರಗತಿ, ಅವಾಚ್ಯ ಶಬ್ದಗಳಿಂದ ನಿಂದನೆ, ಅಧಿಕ ಖರ್ಚು, ವ್ಯಾಪಾರದಲ್ಲಿ ನಷ್ಟ.
ಮಿಥುನ: ಗುರು ಹಿರಿಯರ ಭೇಟಿ, ದೂರ ಪ್ರಯಾಣ, ಶತ್ರು ಭಾದೆ, ಅಕಾಲ ಭೋಜನ, ವಾದ ವಿವಾದಗಳಲ್ಲಿ ಎಚ್ಚರ.
ಕಟಕ: ವಿವಾಹ ಯೋಗ, ಸ್ನೇಹಿತರ ಭೇಟಿ, ನಂಬಿದ ಜನರಿಂದ ಮೋಸ, ಋಣ ವಿಮೋಚನೆ.
ಸಿಂಹ: ಮಾತಾಪಿತರಲ್ಲಿ ಪ್ರೀತಿ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಅನಾರೋಗ್ಯ, ಇಷ್ಟ ವಸ್ತುಗಳ ಖರೀದಿ.
ಕನ್ಯಾ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ವ್ಯವಹಾರದಲ್ಲಿ ಎಚ್ಚರದಿಂದಿರಿ, ಉತ್ತಮ ಬುದ್ಧಿಶಕ್ತಿ, ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ.
ತುಲಾ: ಆಪ್ತರೊಡನೆ ಕಲಹ, ಅಲ್ಪ ಲಾಭ, ಶತ್ರುಗಳಿಂದ ತೊಂದರೆ, ವಾಹನ ಅಪಘಾತ, ಯತ್ನ ಕಾರ್ಯಗಳಲ್ಲಿ ತೊಂದರೆ.
ವೃಶ್ಚಿಕ: ಅಧಿಕಾರಿಗಳಿಂದ ತೊಂದರೆ, ಚಂಚಲ ಮನಸ್ಸು, ಸಲ್ಲದ ಅಪವಾದ, ಶರೀರದಲ್ಲಿ ಆತಂಕ.
ಧನಸ್ಸು: ಇತರರ ಮಾತಿಗೆ ಮರುಳಾಗಬೇಡಿ, ಶ್ರಮಕ್ಕೆ ತಕ್ಕ ಫಲ, ಶತ್ರು ಭಾದೆ, ದುಷ್ಟ ಜನರಿಂದ ದೂರವಿರಿ.
ಮಕರ: ಮನೆಯಲ್ಲಿ ಶುಭಕಾರ್ಯ, ವ್ಯಾಪಾರದಲ್ಲಿ ಲಾಭ, ಋಣಭಾದೆ, ವೈಮನಸ್ಸು, ಗೆಳೆಯರಿಗೋಸ್ಕರ ಖರ್ಚು.
ಕುಂಭ: ಅಲ್ಪ ಕಾರ್ಯಸಿದ್ಧಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ವಯಂಕೃತ ಅಪರಾಧದಿಂದ ಮನೋವ್ಯಥೆ.
ಮೀನ: ಹಣ ವ್ಯಯ, ಆರೋಗ್ಯದ ಕಡೆ ಗಮನ ಕೊಡಿ, ಸ್ಥಳ ಬದಲಾವಣೆ, ಕೃಷಿಯಲ್ಲಿ ಲಾಭ.

