Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಡಿಕೆಶಿ ಸಿಎಂ ಆಗೋದನ್ನೇ ಕಾಯ್ತಿದ್ದೀನಿ – ಆಪ್ತ ಶಾಸಕ ಶಿವಗಂಗಾ ಬಸವರಾಜ್; ದಿಲ್ಲಿ ಭೇಟಿ ಬಗ್ಗೆ ʻಕೈʼ ನಾಯಕರು ಏನಂತಾರೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಡಿಕೆಶಿ ಸಿಎಂ ಆಗೋದನ್ನೇ ಕಾಯ್ತಿದ್ದೀನಿ – ಆಪ್ತ ಶಾಸಕ ಶಿವಗಂಗಾ ಬಸವರಾಜ್; ದಿಲ್ಲಿ ಭೇಟಿ ಬಗ್ಗೆ ʻಕೈʼ ನಾಯಕರು ಏನಂತಾರೆ?

Bengaluru City

ಡಿಕೆಶಿ ಸಿಎಂ ಆಗೋದನ್ನೇ ಕಾಯ್ತಿದ್ದೀನಿ – ಆಪ್ತ ಶಾಸಕ ಶಿವಗಂಗಾ ಬಸವರಾಜ್; ದಿಲ್ಲಿ ಭೇಟಿ ಬಗ್ಗೆ ʻಕೈʼ ನಾಯಕರು ಏನಂತಾರೆ?

Public TV
Last updated: November 20, 2025 10:19 pm
Public TV
Share
3 Min Read
Congress 2
SHARE

ಬೆಂಗಳೂರು/ನವದೆಹಲಿ: ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿರೋ ಹೊತ್ತಲ್ಲೇ ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ಶುರುವಾದಂತೆ ಕಾಣುತ್ತಿದೆ. ಹೈಕಮಾಂಡ್ ಮೇಲೆ ಡಿಸಿಎಂ ಡಿ.ಕೆ. ಶಿವಕುಮಾರ್ ಬಣ ಒತ್ತಡಕ್ಕೆ ಮುಂದಾಗಿದೆ. ಗುರುವಾರ ಮಧ್ಯಾಹ್ನ 2 ಪ್ರತ್ಯೇಕ ವಿಮಾನಗಳಲ್ಲಿ ಡಿಕೆಶಿ ಬಣದ ಶಾಸಕರು ದೆಹಲಿಗೆ ಹಾರಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಒಕ್ಕಲಿಗ ಶಾಸಕರಾದ ಕುಣಿಗಲ್ ರಂಗನಾಥ್, ನೆಲಮಂಗಲದ ಶ್ರೀನಿವಾಸ್, ಗುಬ್ಬಿ ಶ್ರೀನಿವಾಸ್, ಮಂಡ್ಯದ ಗಣಿಗ ರವಿ, ಮದ್ದೂರಿನ ಕದಲೂರು ಉದಯ್, ಶೃಂಗೇರಿಯ ರಾಜೇಗೌಡ, ಆನೇಕಲ್ ಶಿವಣ್ಣ, ಕುಡಚಿಯ ಮಹೇಂದ್ರ ತಮ್ಮಣ್ಣನವರ್, ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಮೇಲ್ಮನೆ ಸದಸ್ಯರಾದ ಎಸ್.ರವಿ, ದಿನೇಶ್ ಗೂಳಿಗೌಡ ದೆಹಲಿಯಲ್ಲಿ ಖರ್ಗೆ ಭೇಟಿಗೆ ಯತ್ನಿಸಿದ್ದಾರೆ.

Congress

ಈ ಕುರಿತು ಕಾಂಗ್ರೆಸ್‌ನ ಕೆಲ ಶಾಸಕರು, ಸಚಿವರು ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ.

ಹೈಕಮಾಂಡ್‌ ಓಕೆ ಅಂದ್ರೆ ಡಿಕೆಶಿ ನಾಳೇನೆ ಸಿಎಂ: ಶಾಸಕ ಶಿವಗಂಗಾ ಬಸವರಾಜ್
ದೆಹಲಿಗೆ ಸಚಿವರು, ಶಾಸಕರು ಹೋಗಿರೋ ಬಗ್ಗೆ ನನಗೆ ಮಾಹಿತಿ ಇಲ್ಲ. ಸಚಿವರು ಇಲಾಖೆ ವಿಚಾರಕ್ಕೆ ಹೋಗಿರಬಹುದು. ಶಾಸಕರು ವೈಯಕ್ತಿಕ ವಿಚಾರಕ್ಕೆ ಹೋಗಿರಬಹುದು. ಸಿಎಂ ಬದಲಾವಣೆ ವಿಚಾರವನ್ನ ಪಕ್ಷದ ಒಳಗೆ ಚರ್ಚೆ ಮಾಡುವಂತೆ ಈ ಹಿಂದೆಯೇ ಹೈಕಮಾಂಡ್ ಸೂಚಿಸಿದೆ. ಈ ಬಗ್ಗೆ ನಾನು ಏನೂ ಮಾತಾನಾಡೋಲ್ಲ. ಜನವರಿ ವರೆಗೆ ಕಾಯಿರಿ, ಜನವರಿಯಲ್ಲಿ ಈ ಬಗ್ಗೆ ಮಾತಾನಾಡುತ್ತೇನೆ. ನಾನಂತೂ ದೆಹಲಿಗೆ ರಾಷ್ಟ್ರೀಯ ನಾಯಕರ ಭೇಟಿಗೆ ನಾನು ಹೋಗಲ್ಲ. ಹೈಕಮಾಂಡ್ ಸಮ್ಮತಿಸಿದ್ರೇ ನಾಳೆಯೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ. ಹೈಕಮಾಂಡ್ ಯಾವ ನಿರ್ಧಾರ ಮಾಡ್ತಾರೆ ನೋಡೋಣ. ಸಿಎಂ ಸೀಟ್ ಖಾಲಿ ಇಲ್ಲ, ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವ ಆಸೆಯನ್ನ ನಾನು ಮೊದಲ ದಿನದಿಂದಲೂ ಹೇಳ್ತಾನೆ ಇದ್ದಾನೆ. ಅವ್ರು ಸಿಎಂ ಆಗೋದನ್ನ ಕಾಯ್ತಿದ್ದೇನೆ.

ನಾನಂತೂ ಟೈಮ್‌ ತಗೋಂಡಿಲ್ಲ ಎಂದ ಶಾಸಕ ಗಣಿಗ ರವಿಕುಮಾರ್
ನಾನು ದೆಹಲಿಗೆ ಹೋಗಿರೋದು ಬೇರೆ ಉದ್ದೇಶಕ್ಕೆ. ಬೇರೆಯವ್ರು ದೆಹಲಿಗೆ ಹೋಗಿರೋದು ನನಗೆ ಗೊತ್ತಿಲ್ಲ. ನಾನು ವೇಣುಗೋಪಾಲ್ ಅವರನ್ನಾಗಲಿ ಖರ್ಗೆಯವರನ್ನ ಆಗಲಿ ಭೇಟಿ ಮಾಡ್ತಿಲ್ಲ. ರಾಜಕೀಯ ಉದ್ದೇಶಕ್ಕೆ ಬಂದಿಲ್ಲ. ನನ್ನ ಜೊತೆ ದೆಹಲಿ ಫ್ಲೈಟ್‌ನಲ್ಲಿ ಚಲುವರಾಯಸ್ವಾಮಿ ಸ್ವಾಮಿ, ದಿನೇಶ್ ಗೂಳಿಗೌಡ ಇದ್ರು. ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವರನ್ನ ಭೇಟಿ ಮಾಡೋಕ್ಕೆ ಬಂದಿದ್ದಾರೆ. ನಾನು ಹೈಕಮಾಂಡ್ ನಾಯಕರನ್ನು ಭೇಟಿ ಮಾಡ್ತಿಲ್ಲ. ನಾನಂತೂ ಟೈಮ್ ತಗೊಂಡಿಲ್ಲ. ಯಾರದ್ದಾದ್ರೂ ಭೇಟಿ ಮಾಡಿದ್ರೆ ಫೊಟೋ ಬಿಡುಗಡೆ ಮಾಡ್ತೇನೆ.

ಖರ್ಗೆ ಭೇಟಿಗೆ ಸಮಯ ಸಿಕ್ಕಿಲ್ಲ ಎಂದ ಸಚಿವ ಶಿವಾನಂದ ಪಾಟೀಲ್
ನಾನು ದೆಹಲಿಗೆ ಬಂದಿದ್ದಕ್ಕೂ, ಸಿಎಂ ಬದಲಾವಣೆ ವಿಚಾರಕ್ಕೂ ಸಂಬಂಧ ಇಲ್ಲ. ನಾನು ಸಕ್ಕರೆ ವಿಚಾರವಾಗಿ ದೆಹಲಿಗೆ ಬಂದಿದ್ದೆ ಅಷ್ಟೇ. ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿಲ್ಲ. ನನಗೆ ಇಲ್ಲಿ ಸಮಯ ಸಿಕ್ಕಿಲ್ಲಾ, ನಾನು ಖರ್ಗೆ ಭೇಟಿಗೆ ಸಮಯವನ್ನೂ ಕೇಳಿಲ್ಲ. ಶುಕ್ರವಾರ ಖರ್ಗೆ ಬೆಂಗಳೂರಿಗೆ ಬರ್ತಾ ಇದ್ದಾರೆ, ಅವಶ್ಯಕತೆ ಇದ್ರೆ ನಾನು ಅಲ್ಲೇ ಭೇಟಿ ಆಗ್ತೇನೆ. ಸಿಎಂ ಬದಲಾವಣೆ ಬಗ್ಗೆ ನಾನು ಏನು ಮಾತಾಡಲ್ಲ, ಅದ್ಕೆ ಅಂತ ಜನ ಇದ್ದಾರೆ. ಎರಡೂ ವರೆ ವರ್ಷ, ಸಿಎಂ ಬದಲಾವಣೆ ಎಲ್ಲಾ ನಿಮ್ಮ ಸೃಷ್ಟಿ ಅಷ್ಟೇ. ನಮ್ಮಲ್ಲಿ ಆ ಥರ ಗೊಂದಲ ಇಲ್ಲಾ. ಅಗ್ರಿಮೆಂಟ್ ಬಗ್ಗೆ ನಾನೇನು ಅಭಿಪ್ರಾಯ ಹೇಳಲ್ಲ, ನಮ್ಮಲ್ಲಿ ಸ್ಪೋಕ್ಸ್ ಪರ್ಸನ್ ಇದಾರೆ ಅವ್ರು ಮಾತಾಡ್ತಾರೆ. ಸಕ್ಕರೆ ವಿಚಾರ ಸಂಬಂಧ ಒಂದು ಲೆಟರ್ ಕೊಡ್ಬೇಕಿತ್ತು, ಅದ್ಕೆ ಡೆಲ್ಲಿಗೆ ಬಂದಿದ್ದೀನಿ. ಈ ಕೆಲಸ ಬಿಟ್ಟು ಬೇರೆ ಯಾವ ವಿಚಾರವೂ ಸಹ ಇಲ್ಲಾ. ಪಕ್ಷದ ವಿಚಾರ ಏನೇ ಇದ್ರೂ ಹೈ ಕಮಾಂಡ್ ತೀರ್ಮಾನ ಮಾಡುತ್ತೆ ಅಷ್ಟೇ.

ಗುಟ್ಟು ಬಿಟ್ಟುಕೊಡದ ಶಾಸಕ ಹೆಚ್‌.ಸಿ ಬಾಲಕೃಷ್ಣ
ದೆಹಲಿಗೆ ಕೆಲವರು ಹೋಗಿರುವ ಮಾಹಿತಿ ಇದೆ. ಯರ‍್ಯಾರು ಏನೇನು ಮಾಡ್ತಿದ್ದಾರೆ ಗೊತ್ತಿಲ್ಲ. ಚರ್ಚೆ ಮಾಡಿ ಹೇಳ್ತೇನೆ. ನನ್ನನ್ನ ಯಾರೂ ಸಂಪರ್ಕ ಮಾಡಿಲ್ಲ. ದೆಹಲಿಗೆ ಹೋಗಿರೋದು ಗೊತ್ತಾಯ್ತು. ಸದ್ಯಕ್ಕೆ ದೆಹಲಿಗೆ ಹೋಗೋ ಬಗ್ಗೆ ಪ್ಲ್ಯಾನ್‌ ಇಲ್ಲ. ಇಕ್ಬಾಲ್ ಹುಸೇನ್ ಸಂಪರ್ಕಕ್ಕೆ ಸಿಗ್ತಿಲ್ಲ. ನನಗ್ಯಾರು ಡೈರಕ್ಷನ್ ಕೊಡ್ತಿಲ್ಲ. ಹೈಕಮಾಂಡ್ ಎಲ್ಲವನ್ನ ಬಗೆಹರಿಸುತ್ತೆ ಅನ್ನೋ ವಿಶ್ವಾಸವಿದೆ.

TAGGED:Congress GovernmentDK ShivakumarGaniga RavikumarkarnatakaNovember Krantishivaganga basavarajsiddaramaiahಕರ್ನಾಟಕಕಾಂಗ್ರೆಸ್ ಸರ್ಕಾರಡಿಕೆ ಶಿವಕುಮಾರ್ಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

exit polls
Latest

Exit Polls 2026 Live: ಬಿಜೆಪಿ ತೆಕ್ಕೆಗೆ ಬಂಗಾಳ, ಅಸ್ಸಾಂನಲ್ಲಿ BJP ಹ್ಯಾಟ್ರಿಕ್;‌ ತ.ನಾಡಲ್ಲಿ ಡಿಎಂಕೆಗೆ ಮತ್ತೆ ಅಧಿಕಾರ

Public TV
By Public TV
10 minutes ago
Dharwad Suicide
Dharwad

ಮರ್ಯಾದೆಗೆ ಅಂಜಿ ವಿದ್ಯಾರ್ಥಿ ನೇಣಿಗೆ ಶರಣಾದ ಕೇಸ್ – ಮೂವರು ಕಾನ್‌ಸ್ಟೆಬಲ್‌ಗಳು ಸಸ್ಪೆಂಡ್

Public TV
By Public TV
14 minutes ago
Virtual Court Proceedings
Court

ದೆಹಲಿ ಹೈಕೋರ್ಟ್ ಸಿಜೆ ಪೀಠದ ವರ್ಚುವಲ್‌ ವಿಚಾರಣೆ ವೇಳೆ ಕಾಣಿಸಿದ ಅಶ್ಲೀಲ ವೀಡಿಯೋ

Public TV
By Public TV
33 minutes ago
Mamata Banerjee narendra modi
Latest

Exit Poll Results – ಬಂಗಾಳದಲ್ಲಿ ಬಿಜೆಪಿ ಬಾಸ್‌ – ಛಿದ್ರವಾಯ್ತಾ ದಿದಿ ಭದ್ರಕೋಟೆ?

Public TV
By Public TV
38 minutes ago
TVK Vijay
Latest

Axis my India Exit Poll Results | ತನ್ನ ಚೊಚ್ಚಲ ಚುನಾವಣೆಯಲ್ಲೇ ವಿಜಯ್‌ ಮ್ಯಾಜಿಕ್ – ದಳಪತಿಗೆ ಪಟ್ಟ!

Public TV
By Public TV
55 minutes ago
Siddaramaiah 4
Bengaluru City

ಬೌರಿಂಗ್‌ ಆಸ್ಪತ್ರೆಯ ಗೋಡೆ ಕುಸಿದು 7 ಮಂದಿ ಸಾವು – ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?