ರಾಹುಕಾಲ – 7:46 ರಿಂದ 9:13
ಗುಳಿಕಕಾಲ – 1:34 ರಿಂದ 3:01
ಯಮಗಂಡಕಾಲ – 10:40 ರಿಂದ 12:07
ವಾರ : ಸೋಮವಾರ, ತಿಥಿ : ಷಷ್ಠಿ,ನಕ್ಷತ್ರ : ಪುನರ್ವಸು
ಶ್ರೀ ವಿಶ್ವವಸು ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಕೃಷ್ಣ ಪಕ್ಷ
ಮೇಷ: ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಸಾಧಾರಣ ಪ್ರಗತಿ, ಪರರಿಗೆ ಸಹಾಯ ಮಾಡುವಿರಿ, ಕುಟುಂಬ ಸೌಖ್ಯ.
ವೃಷಭ: ಮಿತ್ರರಿಂದ ನಂಬಿಕೆ ದ್ರೋಹ, ತಾಳ್ಮೆ ಅಗತ್ಯ, ಅನಾರೋಗ್ಯ, ವಸ್ತ್ರ, ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ನಷ್ಟ.
ಮಿಥುನ: ಪರಾಕ್ರಮ ಕೆಲಸಗಳಲ್ಲಿ ಯಶಸ್ಸು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ದೂರ ಪ್ರಯಾಣದಿಂದ ತೊಂದರೆ .
ಕಟಕ: ವಿದ್ಯಾರ್ಥಿಗಳಲ್ಲಿ ಗೊಂದಲ, ಕೆಟ್ಟ ಮಾತುಗಳನ್ನ ಆಡುವಿರಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಸಾಲದಿಂದ ಮುಕ್ತಿ.
ಸಿಂಹ: ಧನ ನಷ್ಟ, ಚಂಚಲ ಮನಸ್ಸು, ಶರೀರದಲ್ಲಿ ಆತಂಕ, ಮನಶಾಂತಿ, ದೇವತಾ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ಸ್ನೇಹಿತರಿಗೆ ಸಹಾಯ, ಋಣ ವಿಮೋಚನೆ, ಪರಸ್ಥಳ ವಾಸ, ಮಾತಾಪಿತರಲ್ಲಿ ಪ್ರೀತಿ, ಮಂಗಳ ಕಾರ್ಯಗಳಲ್ಲಿ ಭಾಗಿ.
ತುಲಾ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಮನಸ್ಸಿಗೆ ನಾನಾ ರೀತಿಯ ಚಿಂತೆ, ಆರೋಗ್ಯದ ಕಡೆ ಗಮನ ಹರಿಸಿ.
ವೃಶ್ಚಿಕ: ಈ ದಿನ ಸ್ತ್ರೀಯರಿಗೆ ಶುಭ, ವಿವಾಹ ಯೋಗ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ.
ಧನಸ್ಸು: ಈ ದಿನ ದ್ರವ್ಯ ಲಾಭ, ಶತ್ರು ನಾಶ, ಮನಶಾಂತಿ, ಸುಖ ಭೋಜನ, ದಾಂಪತ್ಯದಲ್ಲಿ ಪ್ರೀತಿ.
ಮಕರ: ಮಾತಿನಲ್ಲಿ ಹಿಡಿತವಿರಲಿ, ಅಲ್ಪ ಧನಾಗಮನ, ವೈಮನಸ್ಯ, ನಿಂದನೆಗೆ ಒಳಗಾಗುವಿರಿ.
ಕುಂಭ: ಯತ್ನ ಕಾರ್ಯಗಳಲ್ಲಿ ಜಯ, ಹಣದ ಅಡಚಣೆ, ಶತ್ರು ಭಾದೆ, ಅಕಾಲ ಭೋಜನ, ವಿಪರೀತ ವ್ಯಸನ.
ಮೀನ: ಉತ್ತಮ ಬುದ್ಧಿಶಕ್ತಿ, ವಿವಾಹ ಯೋಗ, ವಿದೇಶ ಪ್ರಯಾಣ, ನಾನು ವಿಚಾರಗಳಲ್ಲಿ ಆಸಕ್ತಿ

