Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಂದಿ ಮಾಂಸ ಪ್ರಿಯರಿಗೆ ಇದೋ ಸೂಪರ್‌ ರೆಸಿಪಿ; ಮನೆಯಲ್ಲೇ ಮಾಡಿ ಗಾರ್ಲಿಕ್ ಪೋರ್ಕ್ ಚಾಪ್ಸ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Food | ಹಂದಿ ಮಾಂಸ ಪ್ರಿಯರಿಗೆ ಇದೋ ಸೂಪರ್‌ ರೆಸಿಪಿ; ಮನೆಯಲ್ಲೇ ಮಾಡಿ ಗಾರ್ಲಿಕ್ ಪೋರ್ಕ್ ಚಾಪ್ಸ್

Food

ಹಂದಿ ಮಾಂಸ ಪ್ರಿಯರಿಗೆ ಇದೋ ಸೂಪರ್‌ ರೆಸಿಪಿ; ಮನೆಯಲ್ಲೇ ಮಾಡಿ ಗಾರ್ಲಿಕ್ ಪೋರ್ಕ್ ಚಾಪ್ಸ್

Public TV
Last updated: November 4, 2025 5:17 pm
Public TV
Share
2 Min Read
Honey Garlic Pork Chops 3
SHARE

ಈಗಷ್ಟೇ ಕುಕ್‌ ಮಾಡಲು ಪ್ರಾಕ್ಟೀಸ್‌ ಮಾಡ್ತಾ ಇರೋರು ಯಾವಾಗ್ಲೂ ವೆಜ್‌ ರೆಸಿಪಿಗಳನ್ನಷ್ಟೇ ಟ್ರೈ ಮಾಡ್ಬೇಕು ಅಂತೇನಿಲ್ಲ. ಫಟಾಫಟ್‌ ಅಂತ ಮನೆಯಲ್ಲೇ ಸಿಂಪಲ್ಲಾಗಿ ಮಾಡಬಹುದಾದ ರೆಸಿಪಿಗಳನ್ನೂ ಟ್ರೈ ಮಾಡಬಹುದು. ಅದ್ರಲ್ಲೂ ಹಂದಿ ಮಾಂಸ ಪ್ರಿಯರಿಗೆ ಹೊಸದೇನಾದ್ರೂ ಟ್ರೈ ಮಾಡಬೇಕು ಅಂತ ಅನ್ನಿಸಿದ್ರೆ, ಈ ರೆಸಿಪಿ ಓದಿ.. ನಾವಿಂದು ಪರ್ಫೆಕ್ಟ್ ಅಡುಗೆ ಹೇಳಿಕೊಡ್ತಿದ್ದೇವೆ. ಅದುವೆ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್ (Honey Garlic Pork Chops).. ಇದನ್ನ ಹೇಗೆ ಮಾಡೋದು ಅಂತೀರಾ?….

Honey Garlic Pork Chops

ಬೇಕಾಗುವ ಪದಾರ್ಥಗಳು:
ದಪ್ಪಗೆ ಕಟ್‌ ಮಾಡಿದ ಬೋನ್‌ಲೆಸ್‌ ಹಂದಿ ಮಾಂಸ – ಅಗತ್ಯಕ್ಕೆ ತಕ್ಕಷ್ಟು ತುಂಡುಗಳು
ಎಣ್ಣೆ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬ್ಲಾಕ್‌ ಪೆಪ್ಪರ್‌ – ಸ್ವಾದಕ್ಕನುಗುಣವಾಗಿ
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 2 ಟೀಸ್ಪೂನ್
ಕೆಚಪ್ – ಅರ್ಧ ಕಪ್
ಸೋಯಾ ಸಾಸ್ – ಕಾಲು ಕಪ್
ಜೇನುತುಪ್ಪ – ಕಾಲು ಕಪ್
ಕಾರ್ನ್ಫ್ಲೋರ್ – 2 ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್

Honey Garlic Pork Chops 2

ಮಾಡುವ ವಿಧಾನ:
* ಮೊದಲಿಗೆ ಬಾಣಲೆ ಒಂದನ್ನು ತೆಗೆದುಕೊಂಡು, ಅದರಲ್ಲಿ ಎಣ್ಣೆ ಬಿಸಿ ಮಾಡಿ, ಪೋರ್ಕ್ ಚಾಪ್ಟ್‌ಗಳನ್ನ ಅದರಲ್ಲಿಡಿ.
* ಉರಿಯನ್ನು ಏರಿಸಿ, ಮಾಂಸಕ್ಕೆ ಉಪ್ಪು ಹಾಗೂ ಕರಿಮೆಣಸಿನ ಪುಡಿಯನ್ನು ಸುತ್ತಲೂ ಚೆನ್ನಾಗಿ ಹಚ್ಚಿ.
* ಮಾಂಸ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಸುಮಾರು 4-5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬಳಿಕ ಉರಿಯನ್ನು ಕಡಿಮೆ ಮಾಡಿ.
* ಈಗ ಒಂದು ಬೌಲ್‌ಗೆ ಬೆಳ್ಳುಳ್ಳಿ, ಕೆಚಪ್, ಸೋಯಾ ಸಾಸ್ ಮತ್ತು ಜೇನುತುಪ್ಪವನ್ನ ಹಾಕಿ, ಮಿಶ್ರಣ ಮಾಡಿ.
* ಈ ಮಿಶ್ರಣವನ್ನ ಈಗ ಪೋರ್ಕ್ ಚಾಪ್ಸ್ ಮೇಲೆ ಸುರಿಯಿರಿ. ಪ್ಯಾನ್‌ಗೆ ಮುಚ್ಚಳ ಹಾಕಿ, 5 ನಿಮಿಷ ಬೇಯಿಸಿಕೊಳ್ಳಿ.
* ಈಗ ಒಂದು ಸಣ್ಣ ಬೌಲ್ ತೆಗೆದುಕೊಂಡು, ಅದರಲ್ಲಿ ಕಾರ್ನ್ ಫ್ಲೋರ್ ಹಾಕಿ, ಕಾಲು ಕಪ್ ನೀರು ಸೇರಿಸಿ, ಮಿಶ್ರಣ ಮಾಡಿ.
* ಈ ಮಿಶ್ರಣವನ್ನ ನಿಧಾನಕ್ಕೆ ಪೋರ್ಕ್ ಮಿಶ್ರಣಕ್ಕೆ ಹಾಕಿ, ಮಿಶ್ರಣ ದಪ್ಪವಾಗುವವರೆಗೆ ಬೇಯಿಸಿಕೊಳ್ಳಿ.
* ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನ ಸೇರಿಸಿ.
* ಇದೀಗ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ.

TAGGED:Food RecipeHoney Garlic Pork ChopsNonveg RecipePork Chopsನಾನ್‍ವೆಜ್ಹಂಚಿ ರೆಸಿಪಿಹಂದಿ ಮಾಂಸಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್
Share This Article
Facebook Whatsapp Whatsapp Telegram

Cinema news

Aishwarya Rajesh
ತುಂಡು ಬಟ್ಟೆ ಕೊಟ್ಟು ನಿನ್ನ ಬಾಡಿ ನೋಡ್ಬೇಕು ಅಂದ್ರು – ಕಹಿ ಘಟನೆ ಬಿಚ್ಚಿಟ್ಟ ಐಶ್ವರ್ಯ ರಾಜೇಶ್
Cinema Latest South cinema Top Stories
Mohanlal CJ Roy 1
ಸಿಜೆ ರಾಯ್‌ ‘ಸ್ನೇಹಿತನಿಗೂ ಮಿಗಿಲು’ – ನಟ ಮೋಹನ್ ಲಾಲ್ ಭಾವನಾತ್ಮಕ ಪೋಸ್ಟ್‌
Bengaluru City Cinema Latest South cinema Top Stories
yash mother pushpa compound demolition 1
ನಟ ಯಶ್‌ ತಾಯಿ ಹಾಸನ ಸೈಟ್‌ ಜಟಾಪಟಿ – ಕಾಂಪೌಂಡ್‌ ಕೆಡವಿದ್ದ ಮಾಲೀಕನ ಜೊತೆ ವಾಗ್ವಾದ
Cinema Hassan Latest Main Post Sandalwood
Hanumanthu Lamani CY Roy
ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ರಿ, ನಿಮ್ಮ ಋಣ ಮರೆಯೋಕಾಗಲ್ಲ – ಸಿಜೆ ರಾಯ್ ನೆನೆದು ಹನುಮಂತು ಭಾವುಕ
Bengaluru City Cinema Districts Karnataka Latest Sandalwood Top Stories

You Might Also Like

CJ Roy 2 1
Bengaluru City

ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ತನಿಖೆಗೆ ಎಸ್‌ಐಟಿ ರಚನೆ

Public TV
By Public TV
20 minutes ago
Budget 2026
Latest

ಮೈಲಿಗಲ್ಲು ಸಾಧಿಸಲು ನಿರ್ಮಲಾ ಸೀತಾರಾಮನ್ ಸಜ್ಜು – 9ನೇ ಬಜೆಟ್ ​​ ಮಂಡಿಸಲಿರುವ ವಿತ್ತ ಸಚಿವೆ

Public TV
By Public TV
21 minutes ago
davanagere chikkamagaluru shivamogga 8 hakki pikki community members detained in africa
Chikkamagaluru

ಅಫ್ರಿಕಾಕ್ಕೆ ಗಿಡಮೂಲಿಕೆ ಮಾರಾಟಕ್ಕೆ ತೆರಳಿದ್ದ ರಾಜ್ಯದ ಹಕ್ಕಿಪಿಕ್ಕಿ ಜನಾಂಗದ 8 ಮಂದಿ ಲಾಕ್‌ – 1500 ಡಾಲರ್‌ ಬೇಡಿಕೆ!

Public TV
By Public TV
37 minutes ago
Sunetra Pawar 1
Latest

ಮಹಾರಾಷ್ಟ್ರದ ಮೊದಲ ಮಹಿಳಾ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸುನೇತ್ರಾ ಪವಾರ್

Public TV
By Public TV
2 hours ago
Leopard 1
Districts

ನಂಜನಗೂಡು | ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಚಿರತೆ ದಾಳಿ – ಮಗು ಸೇರಿ ಮೂವರಿಗೆ ಗಾಯ

Public TV
By Public TV
2 hours ago
Amit Shah 2
Latest

ಮೊಮೊ ಫ್ಯಾಕ್ಟರಿಯಲ್ಲಿ ಯಾರ ಹಣ ಹೂಡಿಕೆಯಾಗಿದೆ? – ಬಂಗಾಳ ಸರ್ಕಾರದ ಭ್ರಷ್ಟಾಚಾರವೇ ದುರಂತಕ್ಕೆ ಕಾರಣ: ಶಾ ಕಿಡಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?