ಬಾಗಲಕೋಟೆ: ಗಂಡನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ (Heart Attack) ಹೆಂಡತಿಯೂ ಸಾವನ್ನಪ್ಪಿದ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದೆ.
ಶಶಿಧರ್ ಪತ್ತಾರ (40), ಸರೋಜಾ (35) ಸಾವನ್ನಪ್ಪಿದ ದಂಪತಿ. ಶಶಿಧರ್‌ಗೆ ಲೋ ಬಿಪಿಯಾಗಿ ಆಸ್ಪತ್ರೆಗೆ ಸಾಗಿಸುವಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದನ್ನೂ ಓದಿ: ಹಿಂದೂ ದೇವತೆಗಳ ವಿರುದ್ಧ ಬಾಲಕಿಯಿಂದ ಅವಹೇಳನಕಾರಿ ಪೋಸ್ಟ್; ಪೋಷಕರು ಜೈಲಿಗೆ
ಪತಿ (Husband) ಶಶಿಧರ್ ಸಾವಿನ ಸುದ್ದಿ ತಿಳಿದು ಪತ್ನಿ (Wife) ಸರೋಜಾಗೆ ಹೃದಯಾಘಾತವಾಗಿದೆ. ಸಾವಿನ ಸುದ್ದಿ ಕೇಳಿ ಸರೋಜಾ ಮನೆಯಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ | ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಹೆಚ್.ವೈ ಮೇಟಿ ನಿಧನ

