Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಮನ್‌ಜೋತ್ ಕೌರ್‌ಗೆ ಮೊದಲ ಕೋಚ್ ಆಗಿದ್ದ ಅಜ್ಜಿಗೆ ಹೃದಯಾಘಾತ – ವಿಶ್ವಕಪ್ ನಡೆಯುತ್ತಿದ್ದರಿಂದ ವಿಷ್ಯ ತಿಳಿಸದ ಕುಟುಂಬ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | ಅಮನ್‌ಜೋತ್ ಕೌರ್‌ಗೆ ಮೊದಲ ಕೋಚ್ ಆಗಿದ್ದ ಅಜ್ಜಿಗೆ ಹೃದಯಾಘಾತ – ವಿಶ್ವಕಪ್ ನಡೆಯುತ್ತಿದ್ದರಿಂದ ವಿಷ್ಯ ತಿಳಿಸದ ಕುಟುಂಬ

Sports

ಅಮನ್‌ಜೋತ್ ಕೌರ್‌ಗೆ ಮೊದಲ ಕೋಚ್ ಆಗಿದ್ದ ಅಜ್ಜಿಗೆ ಹೃದಯಾಘಾತ – ವಿಶ್ವಕಪ್ ನಡೆಯುತ್ತಿದ್ದರಿಂದ ವಿಷ್ಯ ತಿಳಿಸದ ಕುಟುಂಬ

Public TV
Last updated: November 3, 2025 7:17 pm
Public TV
Share
3 Min Read
Amanjot Kaur
SHARE

ಮುಂಬೈ: ಮಹಿಳಾ ವಿಶ್ವಕಪ್ ಕಿಕ್ರೆಟ್ (Womens Cricket Worldcup) ಟೂರ್ನಿ ವೇಳೆಯೇ ಟೀಂ ಇಂಡಿಯಾ ಆಟಗಾರ್ತಿ ಅಮನ್‌ಜೋತ್ ಕೌರ್ (Amanjot Kaur) ಅಜ್ಜಿಗೆ ಹೃದಯಾಘಾತ ಸಂಭವಿಸಿತ್ತು. ಆದರೆ ವಿಶ್ವಕಪ್ ನಡೆಯುತ್ತಿದ್ದರಿಂದ ಕೌರ್‌ಗೆ ಕುಟುಂಬಸ್ಥರು ವಿಷಯ ತಿಳಿಸಿರಲಿಲ್ಲ.

ಟೀಂ ಇಂಡಿಯಾದ ಆಲ್‌ರೌಂಡರ್ ಆಟಗಾರ್ತಿ ಅಮನ್‌ಜೋತ್ ಕೌರ್. ಭಾನುವಾರದ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಯೊಂದಿಗೆ ಅಬ್ಬರಿಸಿ ಶತಕ ಸಿಡಿಸಿದ್ದ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ (Laura Wolvaardt) ಕ್ಯಾಚ್ ಹಿಡಿದು ಮ್ಯಾಚ್‌ಗೆ ಟರ್ನಿಂಗ್ ಪಾಯಿಂಟ್ ತಂದುಕೊಟ್ಟರು. ಕ್ಯಾಚ್ ಹಿಡಿಯುವ ಸಮಯದಲ್ಲಿ ಚೆಂಡು ಮೂರು ಬಾರಿ ಮೇಲಕ್ಕೆ ಚಿಮ್ಮಿತ್ತು. ಆದರೆ ಕೊನೆಗೆ ಬಲಕೈಯಲ್ಲಿ ಹಿಡಿಯವ ಮೂಲಕ ಟ್ವಿಸ್ಟ್ ನೀಡಿ ಭಾರತದತ್ತ ಪಂದ್ಯವನ್ನು ವಾಲಿಸಿದರು. ಇದನ್ನೂ ಓದಿ: CWC 2025 | ಪಂದ್ಯದ ಗತಿ ಬದಲಿಸಿದ 42ನೇ ಓವರ್‌ ಮತ್ತು ಆ ಒಂದು ಕ್ಯಾಚ್‌!

A huge moment in the match! 🔥🫡

South African skipper, #LauraWolvaardt departs as #AmanjotKaur holds on to a pressure catch!

Is #TeamIndia edging closer to its first-ever glory? 😍#CWC25 Final 👉 #INDvSA, LIVE NOW 👉 https://t.co/gGh9yFhTix pic.twitter.com/kKR4nL8x7j

— Star Sports (@StarSportsIndia) November 2, 2025

ಪಂಜಾಬ್‌ನ ಮೊಹಾಲಿ ಮೂಲದವರಾದ ಅಮನ್‌ಜೋತ್ ಕೌರ್ ತಂದೆ ಭೂಪಿಂದರ್ ಸಿಂಗ್. ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಾರೆ. ತುಂಬಾ ಕಡುಬಡತನದ ಕುಟುಂಬ. ಅಮನ್‌ಜೋತ್ ಕ್ರಿಕೆಟ್ ಆಡ್ತಾಳೆ ಅಂದಾಗ ಅವರ ಸಮಾಜದವರು ವಿರೋಧಿಸಿದ್ದರು.

ಸುದ್ದಿ ಮಾಧ್ಯಮದೊಂದಿಗೆ ಅಮನ್‌ಜೋತ್ ತಂದೆ ಭೂಪಿಂದರ್ ಸಿಂಗ್ ಮಾತನಾಡಿ, ಬಾಲ್ಯದಲ್ಲಿ ಹುಡುಗರ ಜೊತೆ ಆಟವಾಡುವಾಗ ಅಮನ್‌ಜೋತ್ ಬಳಿ ಬ್ಯಾಟ್ ಇಲ್ಲ ಛೇಡಿಸಿದ್ದರು. ಇದನ್ನು ನೋಡಿದ್ದ ಅಜ್ಜಿ ಅಂದು ನನಗೆ ಹೇಳಿದ್ದರು. ಆ ರಾತ್ರಿಯೇ ಮರದ ಹಲಗೆಯಲ್ಲಿ ಬ್ಯಾಟ್ ಮಾಡಿ ಕೊಟ್ಟಿದ್ದೆ. ಆಮೇಲೆ ಅಜ್ಜಿಯೇ ಅಮನ್‌ಜೋತ್ ಜೊತೆ ಆಡುತ್ತಿದ್ದರು. ಹಾಗಾಗಿ ಅಜ್ಜಿಯೇ ಮೊದಲ ಕೋಚ್ ಆಗಿದ್ದರು. ಅದೇ ಅಜ್ಜಿಗೆ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿತ್ತು. ಆದರೆ ಆಟದ ಮೇಲೆ ಪರಿಣಾಮ ಬೀರಬಾರದೆಂದು ಈ ವಿಷಯ ಹೇಳಿರಲಿಲ್ಲ. ಜೊತೆಗೆ ಅಜ್ಜಿಗೆ ಆಸ್ಪತ್ರೆಗೆ ದಾಖಲಿಸಿದಾಗಲೂ ಈ ವಿಷಯವನ್ನು ತಿಳಿಸಿರಲಿಲ್ಲ ಎಂದಿದ್ದಾರೆ.

2016ರಲ್ಲಿ ಹಿರಿಯರು, ನೆರೆಹೊರೆಯವರು ಸೂಚಿಸಿದಾಗ 15 ವರ್ಷದವಳಿದ್ದ ಅಮನ್‌ಜೋತ್‌ನ್ನು ಸ್ಕೂಟರ್‌ನಲ್ಲಿ ಮೊಹಾಲಿಯಿಂದ ಚಂಡೀಗಢನಲ್ಲಿದ್ದ ಅಕಾಡೆಮಿಗೆ ಕರೆದೊಯ್ಯುತ್ತಿದ್ದೆ. ಎಷ್ಟೋ ಬಾರಿ ತರಬೇತಿಯ ಹಣಕ್ಕಾಗಿ ಹೆಚ್ಚುವರಿ ಕೆಲಸ ಮಾಡುತ್ತಿದ್ದೆ. ಇದೀಗ ಮಗಳು ಸೂಪರ್ ಕ್ಯಾಚ್ ಹಿಡಿದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಕಂಡು ಖುಷಿಯಾಗಿದೆ ಎಂದು ಆನಂದಭಾಷ್ಪ ಸುರಿಸಿದ್ದಾರೆ.

2025ರ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಬ್ಯಾಟ್ ಮಾಡಿದ ಭಾರತ ಮಹಿಳಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತು. 299ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವನ್ನು 45.3 ಓವರ್‌ಗಳಲ್ಲಿ 246ರನ್‌ಗೆ ಆಲೌಟ್ ಮಾಡಿತು.

52 ವರ್ಷಗಳ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಯಿತು. ಈ ಮೂಲಕ ಐಸಿಸಿ ಬಹುಮಾನವಾದ 39.55 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಬಿಸಿಸಿಐ ಚಾಂಪಿಯನ್ ತಂಡಕ್ಕೆ 51 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಇದರ ಜೊತೆ ಗ್ರೂಪ್ ಹಂತದ ಪಂದ್ಯಗಳ ಗೆಲುವಿನಿಂದ 90.87 ಲಕ್ಷ ರೂ., ಟೂರ್ನಿಯಲ್ಲಿ ಭಾಗಿಯಾಗಿದ್ದ ಶುಲ್ಕವಾದ 2.20 ಕೋಟಿ ರೂ. ಸೇರಿದಂತೆ ಒಟ್ಟು 93.66 ಕೋಟಿ ರೂ. ಹರ್ಮನ್‌ಪ್ರೀತ್ ತಂಡದ ಪಾಲಾಗಿದೆ.ಇದನ್ನೂ ಓದಿ: ಕೊನೆಗೂ ಕನಸು ನನಸು – ಭಾರತ ಈಗ ವಿಶ್ವ ಮಹಿಳಾ ಕ್ರಿಕೆಟಿಗೆ ಬಾಸ್‌

TAGGED:Amanjot KaurTeam indiaWomens Worldcupಅಮನ್‌ಜೋತ್ ಕೌರ್ಕ್ರಿಕೆಟ್ಭಾರತೀಯ ಮಹಿಳಾ ತಂಡವಿಶ್ವಕಪ್
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Bhutnal Lake
Bengaluru City

ಕೆರೆಯಲ್ಲಿ ಮುಳುಗಿ ಪ್ರವಾಸಕ್ಕೆ ಹೋಗಿದ್ದ ಬೆಂಗ್ಳೂರಿನ ಮೂವರು ಸಾವು

Public TV
By Public TV
1 minute ago
Strait of Hormuz Ships
Latest

ಒಂದು ಬ್ಯಾರಲ್‌ ತೈಲಕ್ಕೆ 1 ಡಾಲರ್‌ ತೆರಿಗೆ – ಕ್ರಿಪ್ಟೋ ಕರೆನ್ಸಿಯಲ್ಲಿ ಟ್ಯಾಕ್ಸ್‌ ಪಾವತಿಗೆ ಇರಾನ್‌ ಡಿಮ್ಯಾಂಡ್‌

Public TV
By Public TV
48 minutes ago
Sanjay Malhotra
Latest

ರೆಪೋ ದರ ಯಥಾಸ್ಥಿತಿ ಮುಂದುವರಿಸಲು RBI ನಿರ್ಧಾರ

Public TV
By Public TV
1 hour ago
Bengaluru Nayandhalli
Bengaluru City

ಆಟವಾಡ್ತಾ ಮೂರನೇ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು – ಮಗಳ ಸ್ಥಿತಿ ಕಂಡು ತಾಯಿ ಮೂರ್ಛೆ

Public TV
By Public TV
2 hours ago
10th student from Kerala Missing In Chikkamagaluru Mullayanagiri
Chikkamagaluru

ದತ್ತಪೀಠದ ತಪ್ಪಲಿನಲ್ಲಿ ಬಾಲಕಿ ನಾಪತ್ತೆ ಪ್ರಕರಣ – 24 ಗಂಟೆ ಕಳೆದ್ರೂ ಸಿಗದ ಸುಳಿವು

Public TV
By Public TV
3 hours ago
Raichuru Lingasuguru Protest
Districts

ನೀರು ಕೇಳಿ ಪ್ರತಿಭಟಿಸಿದ್ದ 80 ಮಂದಿ ವಿರುದ್ಧ ಎಫ್‌ಐಆರ್

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?