ಮುಂಬೈ: ಐಸಿಸಿ ವಿಶ್ವಕಪ್ ಫೈನಲ್ (ICC World Cup Cricket) ಪಂದ್ಯದಲ್ಲಿ ಭಾರತದ ಪರ ಸ್ಮೃತಿ ಮಂಧಾನ (Smriti Mandhana) ದಾಖಲೆ ಬರೆದಿದ್ದಾರೆ. ಭಾರತದ (Team India) ಪರ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
ಇಲ್ಲಿಯವರೆಗೆ ಮಾಜಿ ನಾಯಕಿ ಮಿಥಾಲಿ ರಾಜ್ (Mithali Raj) 2017 ರ ವಿಶ್ವಕಪ್ನಲ್ಲಿ 409 ರನ್ ಸಿಡಿಸಿದ್ದರು. ಆದರೆ ಈ ಬಾರಿ ಟೂರ್ನಿಯಲ್ಲಿ ಮಿಥಾಲಿ ರಾಜ್ ಒಟ್ಟು 434 ರನ್ ಸಿಡಿಸುವ ಮೂಲಕ ಈ ದಾಖಲೆ ಮುರಿದಿದ್ದಾರೆ.
A cover drive which had class written all over it! 😍🤩
Both #SmritiMandhana & #ShafaliVerma have stepped out with pure intent in this big finals! 🔥🇮🇳#CWC25 Final 👉 #INDvSA, LIVE NOW 👉 https://t.co/gGh9yFhTix pic.twitter.com/eqF1ldDl0i
— Star Sports (@StarSportsIndia) November 2, 2025
ವಿಶ್ವಕಪ್ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ದಾಖಲೆ ಅಫ್ರಿಕಾದ ನಾಯಕಿ, ಆರಂಭಿಕ ಆಟಗಾರ್ತಿ ಲಾರಾ ವೋಲ್ವಾರ್ಡ್ ಹೆಸರಿನಲ್ಲಿ ಈ ಟೂರ್ನಿಯಲ್ಲಿ ಒಟ್ಟು 470 ರನ್ ಸಿಡಿಸಿದ್ದಾರೆ. ಇದು ಸೆಮಿಫೈನಲ್ ವರೆಗಿನ ಸ್ಕೋರ್ ಆಗಿದೆ. ಇದನ್ನೂ ಓದಿ: Womens World Cup 2025 | ಆಫ್ರಿಕಾ ಗೆಲುವಿಗೆ 299 ರನ್ ಗುರಿ

