ಪಂಚಾಂಗ
ಶ್ರೀ ವಿಶ್ವಾವಸುನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಆಶ್ವಯುಜ ಮಾಸ, ಶುಕ್ಲ ಪಕ್ಷ,
ಏಕಾದಶಿ, ಶುಕ್ರವಾರ,
ಶ್ರವಣ ನಕ್ಷತ್ರ / ಧನಿಷ್ಠ ನಕ್ಷತ್ರ
ರಾಹುಕಾಲ: 10:41 ರಿಂದ 12:11
ಗುಳಿಕಕಾಲ: 07:41 ರಿಂದ 09:11
ಯಮಗಂಡಕಾಲ: 03:11 ರಿಂದ 04:41
ಮೇಷ: ತಾಯಿಯಿಂದ ಸಹಕಾರ, ಕೃಷಿಕರಿಗೆ ಅನುಕೂಲ, ಉದ್ಯೋಗ ಸ್ಥಳದಲ್ಲಿ ಎಳೆದಾಟ, ಆರೋಗ್ಯದಲ್ಲಿ ವ್ಯತ್ಯಾಸ.
ವೃಷಭ: ದೂರ ಪ್ರಯಾಣ, ಶುಭ ಕಾರ್ಯಗಳಲ್ಲಿ ಅನಾನುಕೂಲ, ಉದ್ಯೋಗ ನಿಮಿತ್ತ ಪ್ರಯಾಣ, ಬಂಧು-ಬಾಂಧವರಿಂದ ಸಹಾಯ.
ಮಿಥುನ: ಅನಿರೀಕ್ಷಿತ ಧನಾಗಮನ, ವಯೋವೃದ್ದರಿಂದ ಸಹಾಯ, ಕೌಟುಂಬಿಕ ಕಲಹ, ಮಾನಸಿಕ ಒತ್ತಡಗಳು.
ಕಟಕ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಕೃಷಿಕರಿಗೆ ಲಾಭ, ಶುಭ ಕಾರ್ಯಗಳಲ್ಲಿ ಎಳೆದಾಟ, ಆರೋಗ್ಯದಲ್ಲಿ ವ್ಯತ್ಯಾಸಗಳು.
ಸಿಂಹ: ಆರೋಗ್ಯದಲ್ಲಿ ವ್ಯತ್ಯಾಸ, ಸಾಲದ ನಿರೀಕ್ಷೆ, ಸೇವಾ ವೃತ್ತಿ ಉದ್ಯೋಗ ಪ್ರಾಪ್ತಿ, ತಂದೆಯಿಂದ ಸಹಕಾರ.
ಕನ್ಯಾ: ಪ್ರೀತಿ ಪ್ರೇಮ ಭಾವನೆಗಳಿಂದ ವಿಚಲಿತರಾಗುವಿರಿ, ಮಕ್ಕಳ ಭವಿಷ್ಯದ ಚಿಂತೆ, ವೃತ್ತಿಪರರಿಗೆ ಲಾಭ, ವಾಹನಗಳಿಂದ ಅನುಕೂಲ.
ತುಲಾ: ಉದ್ಯೋಗದಲ್ಲಿ ಎಳೆದಾಟ ಆಲಸ್ಯ ಸೋಮಾರಿತನ, ಮಾನಸಿಕ ತೊಳಲಾಟ, ವಾಹನದಿಂದ ನಷ್ಟ.
ವೃಶ್ಚಿಕ: ದೂರ ಪ್ರಯಾಣಗಳಲ್ಲಿ ಅಡೆತಡೆಗಳು, ವಾಹನಗಳಿಂದ ಖರ್ಚು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ಅನುಕೂಲ.
ಧನಸ್ಸು: ಆಕಸ್ಮಿಕವಾಗಿ ಧನಾಗಮನ, ಕೌಟುಂಬಿಕ ಕಲಹ, ಪ್ರೀತಿ ಪ್ರೇಮಗಳಲ್ಲಿ ಸೋಲು, ಮಕ್ಕಳಿಂದ ಬೇಸರ.
ಮಕರ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶುಭ ಕಾರ್ಯಗಳಲ್ಲಿ ಅಡೆತಡೆಗಳು, ಮಾಟ ಮಂತ್ರ ತಂತ್ರದ ಭೀತಿ, ಆರ್ಥಿಕವಾಗಿ ಲಾಭ ನಷ್ಟ ಸಮ ಪ್ರಮಾಣ.
ಕುಂಭ: ಸಾಲದ ಭಾದೆ, ಶತ್ರುಗಳಿಂದ ಕಿರಿಕಿರಿ, ಮಾನಸಿಕ ಒತ್ತಡಗಳು, ವ್ಯಾಪಾರ ವ್ಯವಹಾರದಲ್ಲಿ ನಷ್ಟ.
ಮೀನ: ಆರ್ಥಿಕವಾಗಿ ಅನುಕೂಲ, ತಂದೆಯಿಂದ ಸಹಕಾರ, ಪ್ರಯಾಣದಿಂದ ಲಾಭ, ಮಕ್ಕಳಿಂದ ಸಹಾಯ.