ರಾಹುಕಾಲ : 12.15 ರಿಂದ 1.46
ಗುಳಿಕಕಾಲ : 10.44 ರಿಂದ 12.15
ಯಮಗಂಡಕಾಲ : 7.42 ರಿಂದ 9.13
ವಾರ : ಬುಧವಾರ, ತಿಥಿ : ತೃತೀಯ, ನಕ್ಷತ್ರ : ಚಿತ್ತ
ಶ್ರೀ ವಿಶ್ವಾವಸು ನಾಮ ಸಂವತ್ಸರ,ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಶುಕ್ಲ ಪಕ್ಷ
ಮೇಷ: ಪತಿ ಪತ್ನಿಯರಲ್ಲಿ ಪ್ರೀತಿ ವಾತ್ಸಲ್ಯ, ಶ್ರಮಕ್ಕೆ ತಕ್ಕ ಫಲ, ಮನಶಾಂತಿ, ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ.
ವೃಷಭ: ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಇತರರ ಮಾತಿಗೆ ಮರುಳಾಗಬೇಡಿ, ಚಂಚಲ ಮನಸ್ಸು, ಅಮೂಲ್ಯ ವಸ್ತುಗಳ ಖರೀದಿ.
ಮಿಥುನ: ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ವಾದ ವಿವಾದಗಳಲ್ಲಿ ಸೋಲು, ಕಾರ್ಯ ಸಾಧನೆಗಾಗಿ ಶ್ರಮಪಡುವಿರಿ.
ಕಟಕ: ಯಾರನ್ನು ನಂಬಬೇಡಿ, ದೇವತಾ ಕಾರ್ಯಗಳಲ್ಲಿ ಭಾಗಿ, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ವಸ್ತ್ರ ವ್ಯಾಪಾರಿಗಳಿಗೆ ಲಾಭ.
ಸಿಂಹ: ನಾನಾ ವಿಚಾರಗಳಲ್ಲಿ ಆಸಕ್ತಿ, ನೆಮ್ಮದಿ ಇಲ್ಲದ ಜೀವನ, ಹಣವ್ಯಯ, ಮನಕ್ಲೇಶ, ಕುಲದೇವರ ಪೂಜೆಯಿಂದ ಮನಶಾಂತಿ.
ಕನ್ಯಾ: ಕುಟುಂಬದಲ್ಲಿ ಶಾಂತಿ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಆಕಸ್ಮಿಕ ಖರ್ಚು, ಕೋಪ ಜಾಸ್ತಿ, ಆಲಸ್ಯ ಮನೋಭಾವ.
ತುಲಾ: ದುಷ್ಟರಿಂದ ದೂರವಿರಿ, ಚಂಚಲ ಮನಸ್ಸು, ಮಾತಿನ ಚಕಮಕಿ, ಆರೋಗ್ಯದಲ್ಲಿ ಚೇತರಿಕೆ, ತಾಳ್ಮೆಯಿಂದ ಇರಿ.
ವೃಶ್ಚಿಕ: ಈ ದಿನ ಸಾಲಭಾದೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮಾತಿನಿಂದ ಕಲಹ, ಅಶಾಂತಿ, ನ್ಯಾಯಾಲಯ ಕೆಲಸ ಕಾರ್ಯಗಳಲ್ಲಿ ಜಯ.
ಧನಸ್ಸು : ಉದ್ಯೋಗದಲ್ಲಿ ಅಭಿವೃದ್ಧಿ, ಮಕ್ಕಳಿಗಾಗಿ ಅಧಿಕ ಖರ್ಚು, ಸಾರ್ವಜನಿಕ ಕ್ಷೇತ್ರಗಳಲ್ಲಿ ಭಾಗಿ, ಹಿರಿಯರಲ್ಲಿ ಭಕ್ತಿ
ಮಕರ: ಆಕಸ್ಮಿಕ ಧನ ಲಾಭ, ಸ್ಥಳ ಬದಲಾವಣೆ, ಭೂಮಿ ಖರೀದಿಸುವಿರಿ, ಆಸ್ತಿಯ ವಿಚಾರಗಳು ಬಗೆಹರಿಯುತ್ತವೆ.
ಕುಂಭ: ಓದಿನಲ್ಲಿ ಹೆಚ್ಚು ಸಮಯ ಕಳೆಯುವಿರಿ, ವಾಹನ ಮಾರಾಟದಿಂದ ಲಾಭ, ಕುಟುಂಬದಲ್ಲಿ ಒಬ್ಬರಿಗೆ ಅನಾರೋಗ್ಯ.
ಮೀನ: ಈ ದಿನ ಆಪ್ತರಿಂದ ಸಹಾಯ, ವಾಸಗೃಹದಲ್ಲಿ ತೊಂದರೆ, ಅಧಿಕ ತಿರುಗಾಟ, ಸಲ್ಲದ ಅಪವಾದ, ತೀರ್ಥಯಾತ್ರೆಗೆ ಹಣ ವಿನಿಯೋಗ.