ಶ್ರೀ ವಿಶ್ವ ವಸು ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಕೃಷ್ಣ ಪಕ್ಷ
ವಾರ: ಸೋಮವಾರ, ತಿಥಿ: ನವಮಿ
ನಕ್ಷತ್ರ: ಮೃಗಶಿರ
ರಾಹುಕಾಲ: 7:43 ರಿಂದ 9:15
ಗುಳಿಕಕಾಲ: 1:49 ರಿಂದ 3:21
ಯಮಗಂಡಕಾಲ: 10:46 ರಿಂದ 12:18
ಮೇಷ: ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಶ್ರಮಕ್ಕೆ ತಕ್ಕ ಫಲ, ಮನಶಾಂತಿ, ಅಧಿಕ ಖರ್ಚ, ವಿವಾಹ ಯೋಗ.
ವೃಷಭ: ವ್ಯಾಪಾರದಲ್ಲಿ ಲಾಭ, ನಂಬಿಕೆ ದ್ರೋಹ, ಋಣ ಭಾದೆ, ಮನಕ್ಲೇಶ, ಮನೆಯಲ್ಲಿ ಶುಭಕಾರ್ಯ, ಸುಖ ಭೋಜನ.
ಮಿಥುನ: ಅಭಿವೃದ್ಧಿ ಕುಂಠಿತ, ದುಷ್ಟ ಜನರ ಸಹವಾಸ, ಕುಟುಂಬದಲ್ಲಿ ಪ್ರೀತಿ, ತೀರ್ಥ ಯಾತ್ರಾ ದರ್ಶನ.
ಕಟಕ: ಅಲ್ಪ ಕಾರ್ಯಸಿದ್ಧಿ, ಅಲಂಕಾರಿಕ ವಸ್ತುಗಳ ಖರೀದಿ, ಶತ್ರು ನಾಶ, ಪರರಿಂದ ತೊಂದರೆ ಎಚ್ಚರವಹಿಸಿ.
ಸಿಂಹ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆಧ್ಯಾತ್ಮದ ಕಡೆ ಒಲವು, ಸಹೋದ್ಯೋಗಿಗಳ ಬೆಂಬಲ ಸಿಗುತ್ತೆ.
ಕನ್ಯಾ: ಮಾತಿನ ಮೇಲೆ ನಿಗವಹಿಸಿ, ಪುಣ್ಯಕ್ಷೇತ್ರ ದರ್ಶನ, ಸುಖ ಭೋಜನ, ಕೃಷಿಯಲ್ಲಿ ಲಾಭ, ಶುಭಕಾರ್ಯಗಳಲ್ಲಿ ಭಾಗಿ.
ತುಲಾ: ವಾಹನದಿಂದ ತೊಂದರೆ, ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು, ಸಾಲ ಮಾಡುವಿರಿ, ಪರಸ್ಥಳವಾಸ.
ವೃಶ್ಚಿಕ: ವಿರೋಧಿಗಳಿಂದ ಕುತಂತ್ರ, ಹಿರಿಯರ ಸಲಹೆ, ಕೆಲಸದಲ್ಲಿ ಒತ್ತಡ, ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಕುಟುಂಬದಲ್ಲಿ ನೆಮ್ಮದಿ, ಅನಿರೀಕ್ಷಿತ ಧನ ಲಾಭ, ಸ್ಥಳ ಬದಲಾವಣೆ, ಉತ್ತಮ ಬುದ್ಧಿಶಕ್ತಿ, ಸುಖ ಭೋಜನ.
ಮಕರ: ಗೆಳೆಯರೊಂದಿಗೆ ಕಲಹ, ಮನಸ್ಸಿಗೆ ನಾನಾ ರೀತಿಯ ಚಿಂತೆ, ದ್ರವ್ಯ ನಷ್ಟ, ದಾಂಪತ್ಯದಲ್ಲಿ ಪ್ರೀತಿ.
ಕುಂಭ: ಕೈ ಹಾಕಿದ ಕೆಲಸಗಳಲ್ಲಿ ಜಯ, ಪ್ರವಾಸದ ಸಾಧ್ಯತೆ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಮೀನ: ಮನಸ್ಸಿನ ಮೇಲೆ ದುಷ್ಟ ಪರಿಣಾಮ, ದಂಡ ಕಟ್ಟುವಿರಿ, ಧನನಷ್ಟ, ಸಲ್ಲದ ಅಪವಾದ ನಿಂದನೆ, ಸಾಲ ಭಾದೆ.