ಶ್ರೀ ವಿಶ್ವಾವಸುನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಶ್ರಾವಣ ಮಾಸ, ಕೃಷ್ಣ ಪಕ್ಷ,
ತ್ರಯೋದಶಿ / ಚತುರ್ದಶಿ,
ಗುರುವಾರ, ಪುಷ್ಯ ನಕ್ಷತ್ರ
ರಾಹುಕಾಲ: 01:59 ರಿಂದ 03:33
ಗುಳಿಕಕಾಲ: 09:19 ರಿಂದ 10:52
ಯಮಗಂಡಕಾಲ: 06:12 ರಿಂದ 07:45
ಮೇಷ: ಮಾನಸಿಕ ಆಲಸ್ಯ ಸೋಮಾರಿತನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ಆಲೋಚನೆ, ದೈವ ಚಿಂತನೆಗಳು.
ವೃಷಭ: ಮಾಟ ಮಂತ್ರ ತಂತ್ರ ಭೀತಿ, ಪಿತ್ರಾರ್ಜಿತ ಆಸ್ತಿಯಲ್ಲಿ ತೊಂದರೆ, ಸಂಗಾತಿಯಿಂದ ಸಮಸ್ಯೆ, ಉದ್ಯೋಗದಲ್ಲಿ ಬದಲಾವಣೆ.
ಮಿಥುನ: ಕೋರ್ಟ್ ಕೇಸ್‌ಗಳ ಚಿಂತೆ, ಶತ್ರುಗಳ ಕಾಟ ಸಾಲದ ಭಾದೆಗಳು, ಬಂಧುಗಳಿಂದ ತೊಂದರೆ, ಆರೋಗ್ಯದಲ್ಲಿ ಸಮಸ್ಯೆ.
ಕಟಕ: ಪ್ರೀತಿ ಪ್ರೇಮದಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಅನುಕೂಲ, ಬಂಧು ಬಾಂಧವರಿಂದ ಅನುಕೂಲ, ಉದ್ಯೋಗದಲ್ಲಿ ತೊಂದರೆ.
ಸಿಂಹ: ಆರೋಗ್ಯದಲ್ಲಿ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ತಂದೆಯಿಂದ ಅನುಕೂಲ, ಸ್ಥಿರಾಸ್ತಿಯಿಂದ ಅನುಕೂಲ.
ಕನ್ಯಾ: ಮಕ್ಕಳಿಂದ ತೊಂದರೆ, ಪ್ರೀತಿ ಪ್ರೇಮದಲ್ಲಿ ಸಮಸ್ಯೆ, ಜೂಜು ರೇಸ್ ಲಾಟರಿಗಳಿಂದ ಸಮಸ್ಯೆ, ಷೇರು ಮಾರುಕಟ್ಟೆಗಳಲ್ಲಿ ನಷ್ಟ.
ತುಲಾ: ವಾಹನಗಳಿಂದ ತೊಂದರೆ, ರಕ್ತದ ಒತ್ತಡ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದಾಂಪತ್ಯದಲ್ಲಿ ಕಲಹ.
ವೃಶ್ಚಿಕ: ಆರೋಗ್ಯ ಸಮಸ್ಯೆ, ದೂರ ಪ್ರಯಾಣದಲ್ಲಿ ಅನುಕೂಲ, ಆರ್ಥಿಕ ಅಭಿವೃದ್ಧಿ, ರಾಜಕಾರಣಿಗಳಿಂದ ಅನುಕೂಲ.
ಧನಸ್ಸು: ಆರ್ಥಿಕ ಸಮಸ್ಯೆ, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಮಕ್ಕಳಿಂದ ಅನುಕೂಲ.
ಮಕರ: ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ.
ಕುಂಭ: ಉದ್ಯೋಗದಲ್ಲಿ ಅನುಕೂಲ, ದಾಯಾದಿಗಳಿಂದ ಸಮಸ್ಯೆ, ಒತ್ತಡ ಕಿರಿಕಿರಿಗಳು ದುಃಸ್ವಪ್ನಗಳು, ಸಂಗಾತಿ ನಡುವಳಿಕೆಯಲ್ಲಿ ಬದಲಾವಣೆ.
ಮೀನ: ಆರ್ಥಿಕ ಬೆಳವಣಿಗೆ, ಪ್ರಯಾಣದಲ್ಲಿ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ.