ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಕೃಷ್ಣಪಕ್ಷ, ದಶಮಿ, ಗುರುವಾರ, ಪೂರ್ವಭಾದ್ರಪದ ನಕ್ಷತ್ರ
ರಾಹುಕಾಲ – 01:55 ರಿಂದ 03:31
ಗುಳಿಕಕಾಲ – 09:08 ರಿಂದ 10:44
ಯಮಗಂಡಕಾಲ – 05:57 ರಿಂದ 07:32
ಮೇಷ: ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಆತಂಕ ಮತ್ತು ಗಾಬರಿ, ಮಾತಿನಿಂದ ತೊಂದರೆ, ಆರ್ಥಿಕ ವ್ಯವಹಾರದ ಚಿಂತೆ.
ವೃಷಭ: ಪ್ರಯಾಣದಲ್ಲಿ ಎಚ್ಚರಿಕೆ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಮೋಜು ಮಸ್ತಿಯಿಂದ ಸಮಸ್ಯೆಗಳು, ಅನಾರೋಗ್ಯದಿಂದ ತೊಂದರೆ.
ಮಿಥುನ: ದುಃಸ್ವಪ್ನಗಳು, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಮಿತ್ರರೊಂದಿಗೆ ಕಾಲಹರಣ, ದುಶ್ಚಟಗಳಿಂದ ತೊಂದರೆ, ಪರಿಹಾರ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ.
ಕಟಕ: ಆರ್ಥಿಕ ಸಂಕಷ್ಟಗಳು, ಆತುರದಿಂದ ತಪ್ಪು ನಿರ್ಧಾರ, ಉದ್ಯೋಗ ತಂತ್ರದಿಂದ ನೋವು, ಸ್ನೇಹಿತರ ಸಹಕಾರದ ನಿರೀಕ್ಷೆ.
ಸಿಂಹ: ಉದ್ಯೋಗ ನಷ್ಟದ ಭಯ, ಸೇವಾವೃತ್ತಿಯವರಿಗೆ ಅನುಕೂಲ, ಖರ್ಚುಗಳು ಅಧಿಕ, ಸಂಗಾತಿಯಿಂದ ನಷ್ಟ.
ಕನ್ಯಾ: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಮಿತ್ರರಿಂದ ಸಹಾಯ, ಪ್ರಯಾಣದಲ್ಲಿ ತೊಂದರೆ, ಸ್ತ್ರೀಯರಿಂದ ಸಹಕಾರ.
ತುಲಾ: ದಾಂಪತ್ಯದಲ್ಲಿ ಮನಸ್ತಾಪ, ದುಃಖದ ದಿವಸ, ಉದ್ಯೋಗ ಒತ್ತಡಗಳು,ಮಕ್ಕಳ ಜೀವನದ ಚಿಂತೆ.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಅದೃಷ್ಟದ ನಿರೀಕ್ಷೆ, ಭವಿಷ್ಯದಲ್ಲಿ ಗೆಲ್ಲುವ ಕನಸು.
ಧನಸ್ಸು: ಸಾಲಗಾರರ ಚಿಂತೆ, ಅನಿರೀಕ್ಷಿತ ದುರ್ಘಟನೆಗಳು, ಆಕಸ್ಮಿಕ ಪ್ರಯಾಣ, ಸ್ತ್ರೀಯರಿಂದ ಲಾಭ.
ಮಕರ: ಪ್ರೀತಿ ಪ್ರೇಮದಲ್ಲಿ ಸೋಲು, ಸಂಗಾತಿಯಿಂದ ಧನಾಗಮನ, ವ್ಯವಹಾರದ ಚಿಂತೆ, ಭವಿಷ್ಯದ ಯೋಚನೆ.
ಕುಂಭ: ಮಾನಸಿಕ ತೊಳಲಾಟ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ವಾಹನದಿಂದ ತೊಂದರೆ, ಸಾಲದ ಚಿಂತೆ.
ಮೀನ: ನೆರೆಹೊರೆಯವರಿಂದ ಆರ್ಥಿಕ ಸಹಾಯ, ಪ್ರೇಮಿಗಳಲ್ಲಿ ಮನಸ್ತಾಪ, ಭಾವನಾತ್ಮಕ ಸೋಲು, ಪ್ರಯಾಣ ವಿಘ್ನ.