ರಾಹುಕಾಲ – 12:20 ರಿಂದ 1:55
ಗುಳಿಕಕಾಲ – 10:44 ರಿಂದ 12:20
ಯಮಗಂಡಕಾಲ – 7:32 ರಿಂದ 9:08
ವಾರ : ಬುಧವಾರ, ತಿಥಿ : ನವಮಿ, ನಕ್ಷತ್ರ : ಶತಭಿಷ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಕೃಷ್ಣ ಪಕ್ಷ
ಮೇಷ: ಅನಾವಶ್ಯಕ ವಸ್ತುಗಳ ಖರೀದಿ, ವಿನಾಕಾರಣ ನಿಷ್ಠುರ, ಕೋಪ ಜಾಸ್ತಿ, ಅನಿರೀಕ್ಷಿತ ಧನ ಲಾಭ.
ವೃಷಭ: ಕುಟುಂಬದ ಹೊರೆ ಹೆಚ್ಚಾಗುವುದು, ಅನ್ಯರಲ್ಲಿ ವೈಮನಸ್ಸು, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ.
ಮಿಥುನ: ಅಪರಿಚಿತದಿಂದ ಕಲಹ, ಮಹಿಳೆಯರಿಗೆ ವಿಶೇಷ ಲಾಭ, ಅನಾರೋಗ್ಯ, ಅತಿಯಾದ ನಿದ್ರೆ.
ಕಟಕ: ಉದ್ಯೋಗದಲ್ಲಿ ಬಡ್ತಿ, ಅನ್ಯರಿಗೆ ಉಪಕಾರ, ಋಣ ವಿಮೋಚನೆ, ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ.
ಸಿಂಹ: ಮಾತಿಗೆ ಮರುಳಾಗದಿರಿ, ತಾಳ್ಮೆಯಿಂದ ಇರಿ, ಸಮಾಜದಲ್ಲಿ ಉತ್ತಮ ಹೆಸರು, ಮನಶಾಂತಿ.
ಕನ್ಯಾ: ಬಾಕಿ ವಸೂಲಿ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ವ್ಯರ್ಥ ಅಲೆದಾಟ, ನೀಚ ಜನರಿಂದ ತೊಂದರೆ.
ತುಲಾ: ವ್ಯರ್ಥ ಖರ್ಚು, ದಯಾದಿ ಕಲಹ, ಕೆಲಸ ಕಾರ್ಯಗಳಲ್ಲಿ ತೊಂದರೆ ನಿವಾರಣೆ, ಚೋರಾಗ್ನಿ ಬೀತಿ, ಪರಸ್ಥಳವಾಸ.
ವೃಶ್ಚಿಕ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಳಂಬ, ಸಾಲಭಾದೆ, ಮನಸ್ಸಿಗೆ ಚಿಂತೆ, ಕೆಲಸಕ್ಕಾಗಿ ತಿರುಗಾಟ, ಬಂಧುಗಳಲ್ಲಿ ವೈರತ್ವ.
ಧನಸ್ಸು: ಯತ್ನ ಕಾರ್ಯ ಸಿದ್ದಿ, ಧರ್ಮಕಾರ್ಯ, ಉದ್ಯೋಗದಲ್ಲಿ ಬಡ್ತಿ, ಮನಶಾಂತಿ, ವಿವಿಧ ಮೂಲಗಳಿಂದ ಹಣಕಾಸು ಬರಲಿದೆ.
ಮಕರ: ಕುಟುಂಬ ಸದಸ್ಯರ ಸಹಾಯ, ಸುಖ ಭೋಜನ, ದಾನ ಮಾಡುವಿರಿ.
ಕುಂಭ: ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಭೂ ಲಾಭ, ವಾಹನ ಖರೀದಿ, ಮಾತನಾಡುವಾಗ ಎಚ್ಚರ, ಆರೋಗ್ಯದಲ್ಲಿ ಸಮಸ್ಯೆ.
ಮೀನ: ವಯುಕ್ತಿಕ ವಿಚಾರದತ್ತ ಗಮನಕೊಡಿ, ತೀರ್ಥ ಯಾತ್ರೆಯ ದರ್ಶನ, ಮಕ್ಕಳಲ್ಲಿ ಪ್ರೀತಿ, ಹಿತನುಡಿ, ಧನ ಲಾಭ.