ದಿನ ಭವಿಷ್ಯ 14-05-2025

Public TV
1 Min Read
daily horoscope dina bhavishya

ಪಂಚಾಂಗ
ರಾಹುಕಾಲ: 12:20 ರಿಂದ 1:55
ಗುಳಿಕಕಾಲ: 10:45 ರಿಂದ 12:20
ಯಮಗಂಡಕಾಲ: 7:35 ರಿಂದ 9:10

ವಾರ: ಬುಧವಾರ, ತಿಥಿ: ದ್ವಿತೀಯ
ನಕ್ಷತ್ರ: ಅನುರಾಧ
ಶ್ರೀ ವಿಶ್ವಾವಸು ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಕೃಷ್ಣ ಪಕ್ಷ

ಮೇಷ: ಉದ್ಯೋಗದಲ್ಲಿ ಬಡ್ತಿ, ಪರಿಶ್ರಮಕ್ಕೆ ತಕ್ಕ ಫಲ, ಶತ್ರು ಭಾದೆ, ದೇವತಾ ಕಾರ್ಯಗಳಲ್ಲಿ ಭಾಗಿ.

ವೃಷಭ: ವಿರೋಧಿಗಳಿಂದ ತೊಂದರೆ, ಋಣಭಾದೆ, ಅನಿರೀಕ್ಷಿತ ಧನ ನಷ್ಟ, ಮನೋವ್ಯಥೆ, ಕುಟುಂಬದಲ್ಲಿ ಹಿತಕರ ವಾತಾವರಣ.

ಮಿಥುನ: ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಶರೀರದಲ್ಲಿ ತಳಮಳ, ಶತ್ರು ದ್ವಂಸ, ಗಣ್ಯ ವ್ಯಕ್ತಿಗಳ ಭೇಟಿ, ಪರಸ್ತ್ರೀ ಧನ ಲಾಭ.

ಕಟಕ: ಕಾರ್ಯಸಿದ್ಧಿ, ಆರೋಗ್ಯದ ಸಮಸ್ಯೆ, ಜೋರಾಗ್ನಿ ಭೀತಿ, ಪರಸ್ಥಳವಾಸ, ವ್ಯವಹಾರದಲ್ಲಿ ಅಲ್ಪ ಅಭಿವೃದ್ಧಿ.

ಸಿಂಹ: ಸ್ಥಗಿತ ಕಾರ್ಯದಲ್ಲಿ ಮುನ್ನಡೆ, ಸುಖ ಭೋಜನ, ಕುಟುಂಬ ಸೌಖ್ಯ, ಮನಶಾಂತಿ, ಗೌರವಪ್ರಾಪ್ತಿ, ಬಂಧುಗಳಲ್ಲಿ ವೈರತ್ವ.

ಕನ್ಯಾ: ಹಣಕಾಸಿನ ಪರಿಸ್ಥಿತಿ ಉತ್ತಮ, ತೀರ್ಥಯಾತ್ರೆ, ಕೋಪ ಜಾಸ್ತಿ, ತಾಳ್ಮೆಯಿಂದ ಇರಿ, ಅವಾಚ್ಯ ಶಬ್ದಗಳಿಂದ ನಿಂದನೆ.

ತುಲಾ: ಶ್ರಮವಿಲ್ಲದೆ ಏನು ನಡೆಯುವುದಿಲ್ಲ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಕಾರ್ಯ ಸಾಧನೆ, ಸ್ತ್ರೀ ಲಾಭ, ಉತ್ತಮ ಪ್ರಗತಿ.

ವೃಶ್ಚಿಕ: ಅನಿರೀಕ್ಷಿತ ಖರ್ಚು, ಧಾರ್ಮಿಕ ಕಾರ್ಯ, ಪ್ರೀತಿ ಪಾತ್ರರ ಆಗಮನ, ಶೀತಸಂಬಂಧ ರೋಗ, ದಂಡ ಕಟ್ಟುವಿರಿ.

ಧನಸ್ಸು: ಯತ್ನ ಕಾರ್ಯ ಜಯ, ಕೃಷಿಕರಿಗೆ ಲಾಭ, ಸರಾಗವಾಗಿ ಯಶಸ್ಸನ್ನು ಕಾಣುವಿರಿ, ಮನಸ್ಸಿಗೆ ನೆಮ್ಮದಿ.

ಮಕರ: ಅನಾವಶ್ಯಕ ವಿಷಯಗಳ ಚರ್ಚೆ, ಪರರಿಗೆ ಸಹಾಯ, ಕೋಪ ಜಾಸ್ತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ಕುಂಭ: ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ವಾಹನ ರಿಪೇರಿ, ಅಕಾಲ ಭೋಜನ, ಆರೋಗ್ಯದಲ್ಲಿ ಸಮಸ್ಯೆ.

ಮೀನ: ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ, ಯಾರನ್ನು ನಂಬಬೇಡಿ, ಶತ್ರುಭಾದೆ, ಸಾಧಾರಣ ಫಲ, ಮಕ್ಕಳ ಅಗತ್ಯಕ್ಕೆ ಖರ್ಚು.

Share This Article