ರಾಹುಕಾಲ : 3:29 ರಿಂದ 5:04
ಗುಳಿಕಕಾಲ : 12:19 ರಿಂದ 1:54
ಯಮಗಂಡಕಾಲ : 9:10 ರಿಂದ 10:45
ವಾರ : ಮಂಗಳವಾರ, ತಿಥಿ : ನವಮಿ, ನಕ್ಷತ್ರ : ಮಖ, ಯೋಗ : ದ್ರುವ, ಕರಣ : ಕೌಲವ
ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ
ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ಮೇಷ: ಭೂ ಲಾಭ, ಕಾರ್ಯಸಿದ್ಧಿ, ಮಾತಿನ ಮೇಲೆ ಹಿಡಿತವಿರಲಿ, ನಿಮ್ಮ ಶ್ರಮಕ್ಕೆ ತಕ್ಕ ಫಲ, ವೈರಿಗಳಿಂದ ದೂರವಿರಿ.
ವೃಷಭ: ದಿನಸಿ ವ್ಯಾಪಾರಿಗಳಿಗೆ ಲಾಭ, ಕುಟುಂಬ ಸೌಖ್ಯ, ಪ್ರತಿಷ್ಠಿತ ಜನರ ಪರಿಚಯ, ಬಾಕಿ ವಸೂಲಿ, ಸಲ್ಲದ ಅಪವಾದ.
ಮಿಥುನ: ಕೊಂಚ ಭಯ, ಕಾರ್ಯಗಳಲ್ಲಿ ಜಯ, ವ್ಯವಹಾರದಲ್ಲಿ ದೃಷ್ಟಿ ದೋಷ, ಉದರಬಾಧೆ, ಅಧಿಕ ಕೋಪ.
ಕಟಕ: ವಿದೇಶ ಪ್ರಯಾಣ, ಕೃಷಿಕರಿಗೆ ನಷ್ಟ, ಎಲ್ಲಿ ಹೋದರೂ ಅಶಾಂತಿ, ವಿಪರೀತ ಹಣ ವ್ಯಯ, ನಾನಾ ರೀತಿಯ ದುಃಖ.
ಸಿಂಹ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ನಂಬಿಕೆ ದ್ರೋಹ, ಮನಃಕ್ಲೇಶ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ತಾಳ್ಮೆ ಅಗತ್ಯ.
ಕನ್ಯಾ: ನೂತನ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಬಾಲ ಬುದ್ಧಿ, ಶೀತ ಸಂಬಂಧ ಕಾಯಿಲೆ, ಹಿತೈಷಿಗಳಿಂದ ಸಲಹೆ, ಕೋಪ ಜಾಸ್ತಿ.
ತುಲಾ: ಕುಟುಂಬದಲ್ಲಿ ನೆಮ್ಮದಿ, ಆಪ್ತರ ಹಿತ ನುಡಿ, ಅನಾವಶ್ಯಕ ಖರ್ಚು, ಕುತಂತ್ರದಿಂದ ಹಣ ಸಂಪಾದನೆ, ಸ್ತ್ರೀ ಸೌಖ್ಯ.
ವೃಶ್ಚಿಕ: ಸರ್ಕಾರಿ ಕೆಲಸಗಳಲ್ಲಿ ಒತ್ತಡ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಿತ್ರರಿಂದ ಸಹಾಯ, ಕೃಷಿಕರಿಗೆ ಅಲ್ಪ ಲಾಭ.
ಧನಸ್ಸು: ಸಮಾಜದಲ್ಲಿ ಗೌರವ, ಔತಣ ಕೂಟಗಳಲ್ಲಿ ಭಾಗಿ, ಸುಖ ಭೋಜನ, ದೇವತಾ ಕಾರ್ಯ, ಕುಟುಂಬದಲ್ಲಿ ನೆಮ್ಮದಿ.
ಮಕರ: ಅನಗತ್ಯ ಹಸ್ತಕ್ಷೇಪ, ಉದ್ಯೋಗ ಪ್ರಾಪ್ತಿ, ಸ್ತ್ರೀಯರಿಗೆ ನೆಮ್ಮದಿ, ಅಪರಿಚಿತರಿಂದ ದೂರವಿರಿ, ಆಲಸ್ಯ ಮನೋಭಾವ.
ಕುಂಭ: ಆತ್ಮೀಯರಲ್ಲಿ ಪ್ರೀತಿ, ಶರೀರದಲ್ಲಿ ತಳಮಳ, ಸಾಲಬಾಧೆ, ದೂರ ಪ್ರಯಾಣ, ಸಕಾಲದಲ್ಲಿ ಕೆಲಸ ಆಗುವುದಿಲ್ಲ.
ಮೀನ: ಸಂಕಷ್ಟ ಹೆಚ್ಚಾಗುವುದು, ರೋಗ ಬಾಧೆ, ಅನಿರೀಕ್ಷಿತ ಲಾಭ, ದಾಯಾದಿ ಕಲಹ, ಮಾತಿನ ಮೇಲೆ ನಿಗಾ ಇರಲಿ.