ಪಂಚಾಂಗ
ವಾರ: ಸೋಮವಾರ, ತಿಥಿ: ತೃತೀಯ
ನಕ್ಷತ್ರ: ಚಿತ್ತ,
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಕೃಷ್ಣ ಪಕ್ಷ
ರಾಹುಕಾಲ: 7:59 ರಿಂದ 9:30
ಗುಳಿಕಕಾಲ: 2:02 ರಿಂದ 3:33
ಯಮಗಂಡಕಾಲ: 11:01 ರಿಂದ 12:32
ಮೇಷ: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ಶುಭ ಕಾರ್ಯಗಳಲ್ಲಿ ಭಾಗಿ, ಮಿತ್ರರ ಸಹಾಯ, ಧರ್ಮಕಾರ್ಯ, ಆರೋಗ್ಯದಲ್ಲಿ ವ್ಯತ್ಯಾಸ.
ವೃಷಭ: ಈ ದಿನ ಖರ್ಚು, ಮನೋವ್ಯಥೆ, ದಯಾದಿ ಕಲಹ, ಕುಟುಂಬದಲ್ಲಿ ಹಿತಕರ ವಾತವರಣ, ಕೆಲಸ ಕಾರ್ಯಗಳ ತೊಂದರೆ ನಿವಾರಣೆ.
ಮಿಥುನ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಬಂಧು ಮಿತ್ರರ ಸಹಾಯ, ಒಪ್ಪಂದ ವ್ಯವಹಾರಗಳಲ್ಲಿ ಅಭಿವೃದ್ಧಿ.
ಕಟಕ: ನೌಕರಿಯಲ್ಲಿ ಕಿರಿಕಿರಿ, ನಿರೀಕ್ಷಿತ ಲಾಭ, ಪರಸ್ಥಳವಾಸ, ಜೋರಾಗ್ನಿ ಭೀತಿ, ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಶತ್ರುಭಾದೆ.
ಸಿಂಹ: ಯತ್ನ ಕಾರ್ಯಗಳಲ್ಲಿ ಪ್ರಗತಿ, ಸರ್ಕಾರಿ ನೌಕರರಿಗೆ ಒತ್ತಡ, ಕುಟುಂಬ ಸೌಖ್ಯ, ಸಾಲಬಾಧೆ, ಬಂಧುಗಳಲ್ಲಿ ವಿರೋಧ.
ಕನ್ಯಾ: ಕೀರ್ತಿ ವೃದ್ಧಿ, ಸುಖ ಭೋಜನ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಮನಶಾಂತಿ, ಆರೋಗ್ಯ ವೃದ್ಧಿ, ಅನಗತ್ಯ ತಿರುಗಾಟ.
ತುಲಾ: ವಾಹನ ಕಂಟಕ, ಸಲ್ಲದ ಅಪವಾದ, ತೀರ್ಥ ಯಾತ್ರೆಯ ದರ್ಶನ, ಸ್ಥಿರಾಸ್ತಿ ಸಂಪಾದನೆ, ವ್ಯಾಸಂಗಕ್ಕೆ ತೊಂದರೆ.
ವೃಶ್ಚಿಕ: ಕೈಗೊಂಡ ಕೆಲಸಗಳಲ್ಲಿ ಅಡೆತಡೆ, ಗುರು ಹಿರಿಯರಲ್ಲಿ ಭಕ್ತಿ, ವಿವಾಹ ಯೋಗ, ನಾನಾ ವಿಚಾರಗಳಲ್ಲಿ ಆಸಕ್ತಿ.
ಧನಸ್ಸು: ದಾಂಪತ್ಯದಲ್ಲಿ ಅನ್ಯೋನ್ಯತೆ, ಪ್ರಿಯ ಜನರ ಭೇಟಿ, ಉತ್ತಮ ಆದಾಯ, ದುಷ್ಟ ಜನರಿಂದ ದೂರವಿರಿ, ದ್ರವ್ಯ ಲಾಭ.
ಮಕರ: ಸ್ವಗೃಹ ವಾಸ, ಕೀರ್ತಿ ಲಾಭ, ವಾಹನ ಯೋಗ, ಅನಾರೋಗ್ಯ, ಸ್ತ್ರೀಯರಿಗೆ ಶುಭ, ಪರಿಶ್ರಮಕ್ಕೆ ತಕ್ಕ ಫಲ.
ಕುಂಭ: ವಿಪರೀತ ಖರ್ಚು, ಕಾರ್ಯ ವಿಘಾತ, ದೃಷ್ಟಿ ದೋಷದಿಂದ ತೊಂದರೆ, ಅಕಾಲ ಭೋಜನ, ಮನಸ್ಸಿಗೆ ಚಿಂತೆ.
ಮೀನ: ದ್ರವರೂಪದ ವಸ್ತುಗಳಿಂದ ಲಾಭ, ಹಿರಿಯರಿಂದ ಬೋಧನೆ, ಕೃಷಿಕರಿಗೆ ನಷ್ಟ, ದಿನ ಬಳಕೆ ವಸ್ತುಗಳಿಂದ ಲಾಭ.