Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

Union Budget 2024: ಬಜೆಟ್‌ನ ಪ್ರಮುಖಾಂಶಗಳೇನು?

Public TV
Last updated: July 23, 2024 3:20 pm
Public TV
Share
5 Min Read
Union Budget 2024
SHARE
1 year agoJuly 23, 2024 1:05 pm

1 ಗಂಟೆ 26 ನಿಮಿಷಗಳ ವರೆಗೆ ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌

09
1 year agoJuly 23, 2024 12:50 pm

ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆ ದರ 40% ರಿಂದ 35% ಕ್ಕೆ ಇಳಿಕೆ

1 year agoJuly 23, 2024 12:49 pm

ಎಲ್ಲಾ ವರ್ಗದ ಹೂಡಿಕೆದಾರರಿಂದ ಏಂಜೆಲ್ ತೆರಿಗೆಯನ್ನು ತೆಗೆದುಹಾಕಲಾಗಿದೆ

08
1 year agoJuly 23, 2024 12:28 pm

3 ಲಕ್ಷದ ವರೆಗೆ ಯಾವುದೇ ತೆರಿಗೆ ಇಲ್ಲ

3-7 ಲಕ್ಷದ ವರೆಗೆ ಆದಾಯ ಇರುವವರಿಗೆ 5% ತೆರಿಗೆ

7-10 ಲಕ್ಷದ ವರೆಗೆ 10% ತೆರಿಗೆ

10-12 ಲಕ್ಷ ಇರುವವರಿಗೆ 15% ತೆರಿಗೆ

1 year agoJuly 23, 2024 12:26 pm

0-3 ಲಕ್ಷದ ವರೆಗೆ ತೆರಿಗೆ ಇಲ್ಲ

1 year agoJuly 23, 2024 12:21 pm

ಆದಾಯ ತೆರಿಗೆ ಕಾಯಿದೆ 1961 ರ ಸಮಗ್ರ ಪರಿಶೀಲನೆ

ಇದು ವಿವಾದಗಳು ಮತ್ತು ವ್ಯಾಜ್ಯಗಳನ್ನು ಕಡಿಮೆ ಮಾಡುತ್ತದೆ

ಇದನ್ನು 6 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಸ್ತಾಪಿಸಲಾಗಿದೆ

1 year agoJuly 23, 2024 12:20 pm

ಟಿಡಿಎಸ್‌, ಐಟಿ ಸಲ್ಲಿಕೆ ತಡವಾದರೆ ದಂಡ ಇಲ್ಲ

1 year agoJuly 23, 2024 12:19 pm

ತೆರಿಗೆ ಪದ್ಧತಿ ಮತ್ತಷ್ಟು ಸರಳೀಕರಣ

1 year agoJuly 23, 2024 12:18 pm

ಇ-ಕಾಮರ್ಸ್‌ ಮೇಲಿನ TDS ಇಳಿಕೆ

1 year agoJuly 23, 2024 12:15 pm

ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌

ಚಿನ್ನ, ಬೆಳ್ಳಿ, ಪ್ಲಾಟಿನಂ ದರ ಇಳಿಕೆ

ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಮತ್ತು ಪ್ಲಾಟಿನಂ ಮೇಲೆ 6.5% ಗೆ ಇಳಿಕೆ

1 year agoJuly 23, 2024 12:12 pm

ಮೊಬೈಲ್‌, ಮೊಬೈಲ್‌ ಚಾರ್ಜರ್‌ ಅಗ್ಗ

1 year agoJuly 23, 2024 12:09 pm

3 ಕ್ಯಾನ್ಸರ್‌ ಔಷಧಿಗಳಿಗೆ ಸೀಮಾ ಸುಂಕ ಇಳಿಕೆ

1 year agoJuly 23, 2024 12:07 pm

ಕ್ಯಾನ್ಸರ್‌ ಔಷಧಿಗಳು ಇನ್ನಷ್ಟು ಅಗ್ಗ

1 year agoJuly 23, 2024 12:03 pm

ಬಾಹ್ಯಾಕಾಶ ವಲಯಕ್ಕೆ 1 ಸಾವಿರ ಕೋಟಿ ರೂ.

1 year agoJuly 23, 2024 12:03 pm

ಡಿಜಿಟಲ್‌ ಭೂ-ಆಧಾರ್‌ ಯೋಜನೆ ಘೋಷಣೆ

1 year agoJuly 23, 2024 12:03 pm

ಕೇಂದ್ರ ಬಜೆಟ್‌ನಲ್ಲಿ ಕೃಷಿ, ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ.

1 year agoJuly 23, 2024 11:59 am

ದೇಶದಲ್ಲಿ ಸಣ್ಣ ಮತ್ತು ಮಾಡ್ಯುಲರ್ ಪರಮಾಣು ರಿಯಾಕ್ಟರ್‌ಗಳ ಅಭಿವೃದ್ಧಿ

1 year agoJuly 23, 2024 11:57 am

100 ದೊಡ್ಡ ನಗರಗಳಲ್ಲಿ ಸಂಸ್ಕರಿಸಿದ ನೀರಿನ ಸೌಲಭ್ಯ

1 year agoJuly 23, 2024 11:56 am

ಮಹಿಳೆಯರು, ಬಾಲಕಿಯರ ಯೋಜನೆಗಳಿಗೆ 3 ಲಕ್ಷ ಕೋಟಿ ರೂ.

1 year agoJuly 23, 2024 11:55 am

ಪ್ರವಾಹ ನಿಯಂತ್ರಣಕ್ಕೆ 11,500 ಕೋಟಿ ಪ್ಯಾಕೇಜ್

1 year agoJuly 23, 2024 11:54 am

ಭಾರತದಲ್ಲಿನ ಕಾಲೇಜುಗಳಿಗೆ ರೂ 10 ಲಕ್ಷದವರೆಗಿನ ಉನ್ನತ ಶಿಕ್ಷಣ ಸಾಲ

1 year agoJuly 23, 2024 11:54 am

20 ಲಕ್ಷ ಯುವಕರು 5 ವರ್ಷಗಳಲ್ಲಿ ಕೌಶಲ್ಯ ಹೊಂದುತ್ತಾರೆ

1 year agoJuly 23, 2024 11:52 am

ಸಣ್ಣ ಕೈಗಾರಿಕೆಗಳಿಗೆ ಬಡ್ಡಿ ರಹಿತ ಸಾಲ ಯೋಜನೆ

1 year agoJuly 23, 2024 11:51 am

ಸರ್ಕಾರವು 500 ಉನ್ನತ ಕಂಪನಿಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶ ಯೋಜನೆ

ಜೊತೆಗೆ ತಿಂಗಳಿಗೆ 5000 ರೂ. ಇಂಟರ್ನ್‌ಶಿಪ್ ಭತ್ಯೆ

6000 ರೂ. ಒಂದು ಬಾರಿ ಸಹಾಯ ಮಾಡುತ್ತದೆ

1 year agoJuly 23, 2024 11:50 am

ಸ್ಟ್ರೀಟ್‌ ಫುಡ್‌ಗಳ ಹಬ್‌ ಸ್ಥಾಪನೆ

ಕಾರ್ಯನಿರತ ಮಹಿಳಾ ಹಾಸ್ಟೆಲ್‌ಗಳನ್ನು ಸ್ಥಾಪನೆ

Contents
  • 3 ಲಕ್ಷದ ವರೆಗೆ ಯಾವುದೇ ತೆರಿಗೆ ಇಲ್ಲ
  • 0-3 ಲಕ್ಷದ ವರೆಗೆ ತೆರಿಗೆ ಇಲ್ಲ
  • ತೆರಿಗೆ ಪದ್ಧತಿ ಮತ್ತಷ್ಟು ಸರಳೀಕರಣ
  • ಇ-ಕಾಮರ್ಸ್‌ ಮೇಲಿನ TDS ಇಳಿಕೆ
  • ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌
  • ಮೊಬೈಲ್‌, ಮೊಬೈಲ್‌ ಚಾರ್ಜರ್‌ ಅಗ್ಗ
  • 3 ಕ್ಯಾನ್ಸರ್‌ ಔಷಧಿಗಳಿಗೆ ಸೀಮಾ ಸುಂಕ ಇಳಿಕೆ
  • ಕ್ಯಾನ್ಸರ್‌ ಔಷಧಿಗಳು ಇನ್ನಷ್ಟು ಅಗ್ಗ
  • ಬಾಹ್ಯಾಕಾಶ ವಲಯಕ್ಕೆ 1 ಸಾವಿರ ಕೋಟಿ ರೂ.
  • ಡಿಜಿಟಲ್‌ ಭೂ-ಆಧಾರ್‌ ಯೋಜನೆ ಘೋಷಣೆ
  • ಕೇಂದ್ರ ಬಜೆಟ್‌ನಲ್ಲಿ ಕೃಷಿ, ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ.
  • ದೇಶದಲ್ಲಿ ಸಣ್ಣ ಮತ್ತು ಮಾಡ್ಯುಲರ್ ಪರಮಾಣು ರಿಯಾಕ್ಟರ್‌ಗಳ ಅಭಿವೃದ್ಧಿ
  • 100 ದೊಡ್ಡ ನಗರಗಳಲ್ಲಿ ಸಂಸ್ಕರಿಸಿದ ನೀರಿನ ಸೌಲಭ್ಯ
  • ಮಹಿಳೆಯರು, ಬಾಲಕಿಯರ ಯೋಜನೆಗಳಿಗೆ 3 ಲಕ್ಷ ಕೋಟಿ ರೂ.
  • ಪ್ರವಾಹ ನಿಯಂತ್ರಣಕ್ಕೆ 11,500 ಕೋಟಿ ಪ್ಯಾಕೇಜ್
  • ಭಾರತದಲ್ಲಿನ ಕಾಲೇಜುಗಳಿಗೆ ರೂ 10 ಲಕ್ಷದವರೆಗಿನ ಉನ್ನತ ಶಿಕ್ಷಣ ಸಾಲ
  • 20 ಲಕ್ಷ ಯುವಕರು 5 ವರ್ಷಗಳಲ್ಲಿ ಕೌಶಲ್ಯ ಹೊಂದುತ್ತಾರೆ
  • ಸಣ್ಣ ಕೈಗಾರಿಕೆಗಳಿಗೆ ಬಡ್ಡಿ ರಹಿತ ಸಾಲ ಯೋಜನೆ
  • ಸ್ಟ್ರೀಟ್‌ ಫುಡ್‌ಗಳ ಹಬ್‌ ಸ್ಥಾಪನೆ
  • ನಗರ ಪ್ರದೇಶದ ಬಡವರ ವಸತಿಗಾಗಿ 10 ಲಕ್ಷ ಕೋಟಿ ರೂ
  • ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ 2.66 ಲಕ್ಷ ಕೋಟಿ ರೂ.
  • ಆಂಧ್ರಪ್ರದೇಶದ ಹೊಸ ರಾಜಧಾನಿಗೆ 15,000 ಕೋಟಿ ರೂ.
  • ಗ್ರಾಮೀಣ, ನಗರ ಪ್ರದೇಶಗಳಲ್ಲಿ 3 ಕೋಟಿ ಹೆಚ್ಚುವರಿ ಮನೆಗಳು
  • ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಹೆಚ್ಚಳ
  • MSMEಗಳಿಗೆ ಮುದ್ರಾ ಲೋನ್‌ ಹೆಚ್ಚಳ
  • ಬಿಹಾರಕ್ಕೆ ಬಂಪರ್‌ ಗಿಫ್ಟ್‌
  • ಶಿಕ್ಷಣ, ಉದ್ಯೋಗ, ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ ರೂ.
  • ಬಿಹಾರದಲ್ಲಿ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್‌ಗೆ ಸಹಕಾರ
  • ಹೊಸ ವಿಮಾನ, ವೈದ್ಯಕೀಯ ಆಸ್ಪತ್ರೆ ಬಿಹಾರದಲ್ಲಿ ನಿರ್ಮಾಣ
  • 26 ಸಾವಿರ ಕೋಟಿ ವೆಚ್ಚದಲ್ಲಿ ಪ್ರಮುಖ ಹೆದ್ದಾರಿಗಳ ಅಭಿವೃದ್ಧಿ
  • 1 ಲಕ್ಷ ವಿದ್ಯಾರ್ಥಿಗಳಿಗೆ ಇ-ವೋಚರ್
  • ಅಮೃತಸರ ಮತ್ತು ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್ ನಿರ್ಮಾಣ
  • ಉನ್ನತ ಶಿಕ್ಷಣಕ್ಕೆ 10 ಲಕ್ಷದ ವರೆಗೆ ಸಾಲ ಸೌಲಭ್ಯ
  • 400 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ
  • ವಿಕಸಿತ್ ಭಾರತ್ ಮಾರ್ಗದಲ್ಲಿ ಬಜೆಟ್ ಮಂಡಿಸಲಾಗುತ್ತಿದೆ
  • ಬಜೆಟ್‌ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್
  • ಲೋಕಸಭೆಯಲ್ಲಿ ಬಜೆಟ್‌ ಮಂಡನೆ ಆರಂಭ
  • ಲೋಕಸಭೆ ಕಲಾಪ ಆರಂಭ
  • 2024-25ರ ಬಜೆಟ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
  • ಸಂಸತ್‌ಗೆ ಆಗಮಿಸಿದ ಪ್ರಧಾನಿ ಮೋದಿ

ಉದ್ಯೋಗಿಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಗೆ ಒತ್ತು

ನಮ್ಮ ಸರ್ಕಾರವು ಸಾಲಗಳಿಗೆ ಆರ್ಥಿಕ ನೆರವು ನೀಡುತ್ತದೆ

1 year agoJuly 23, 2024 11:49 am

ನಗರ ಪ್ರದೇಶದ ಬಡವರ ವಸತಿಗಾಗಿ 10 ಲಕ್ಷ ಕೋಟಿ ರೂ

1 year agoJuly 23, 2024 11:46 am

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ 2.66 ಲಕ್ಷ ಕೋಟಿ ರೂ.

1 year agoJuly 23, 2024 11:45 am

ಆಂಧ್ರಪ್ರದೇಶದ ಹೊಸ ರಾಜಧಾನಿಗೆ 15,000 ಕೋಟಿ ರೂ.

1 year agoJuly 23, 2024 11:39 am

ಗ್ರಾಮೀಣ, ನಗರ ಪ್ರದೇಶಗಳಲ್ಲಿ 3 ಕೋಟಿ ಹೆಚ್ಚುವರಿ ಮನೆಗಳು

02 3
1 year agoJuly 23, 2024 11:37 am

ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಹೆಚ್ಚಳ

1 year agoJuly 23, 2024 11:36 am

MSMEಗಳಿಗೆ ಮುದ್ರಾ ಲೋನ್‌ ಹೆಚ್ಚಳ

1 year agoJuly 23, 2024 11:34 am

ಬಿಹಾರಕ್ಕೆ ಬಂಪರ್‌ ಗಿಫ್ಟ್‌

ಬಿಹಾರಕ್ಕೆ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಸೌಲಭ್ಯಗಳು ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ಘೋಷಿಸಿದರು.

ಹೆಚ್ಚುವರಿಯಾಗಿ ರಾಜ್ಯದಲ್ಲಿ ಹೆದ್ದಾರಿಗಳಿಗೆ 26,000 ಕೋಟಿ ರೂ. ಅನುದಾನ

1 year agoJuly 23, 2024 11:32 am

ಉತ್ಪಾದನೆ ಮತ್ತು ಸೇವೆ

ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಸಹಕಾರ

ಕಾರ್ಮಿಕ ಮತ್ತು ತಂತ್ರಜ್ಞಾನದಲ್ಲಿ ಸಹಕಾರ

ಕ್ರೆಡಿಟ್ ಗ್ಯಾರಂಟಿ, ಕೈಗಾರಿಗೆ ಉತ್ಪನ್ನಗಳ ಖರೀದಿಗೆ ಸಾಲ ಸೌಲಭ್ಯ

100 ಕೋಟಿ ವರೆಗೂ ಸಾಲ ಸೌಲಭ್ಯ

1 year agoJuly 23, 2024 11:32 am

ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಕ್ರಮ

63,000 ಗ್ರಾಮಗಳಲ್ಲಿ ಅಭಿವೃದ್ಧಿ

ಈಶಾನ್ಯ ರಾಜ್ಯಗಳಲ್ಲಿ ಬ್ಯಾಂಕಿಂಗ್ ಸೇವೆ ಹೆಚ್ಚಳ

01 4
1 year agoJuly 23, 2024 11:28 am

ಶಿಕ್ಷಣ, ಉದ್ಯೋಗ, ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ ರೂ.

1 year agoJuly 23, 2024 11:25 am

ಬಿಹಾರದಲ್ಲಿ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್‌ಗೆ ಸಹಕಾರ

1 year agoJuly 23, 2024 11:24 am

ಹೊಸ ವಿಮಾನ, ವೈದ್ಯಕೀಯ ಆಸ್ಪತ್ರೆ ಬಿಹಾರದಲ್ಲಿ ನಿರ್ಮಾಣ

1 year agoJuly 23, 2024 11:24 am

26 ಸಾವಿರ ಕೋಟಿ ವೆಚ್ಚದಲ್ಲಿ ಪ್ರಮುಖ ಹೆದ್ದಾರಿಗಳ ಅಭಿವೃದ್ಧಿ

1 year agoJuly 23, 2024 11:23 am

1 ಲಕ್ಷ ವಿದ್ಯಾರ್ಥಿಗಳಿಗೆ ಇ-ವೋಚರ್

1 year agoJuly 23, 2024 11:23 am

ಅಮೃತಸರ ಮತ್ತು ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್ ನಿರ್ಮಾಣ

1 year agoJuly 23, 2024 11:22 am

ಉನ್ನತ ಶಿಕ್ಷಣಕ್ಕೆ 10 ಲಕ್ಷದ ವರೆಗೆ ಸಾಲ ಸೌಲಭ್ಯ

1 year agoJuly 23, 2024 11:22 am

2 ಲಕ್ಷ ಕೋಟಿ ರೂ. ಈ ವರ್ಷ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕಾಗಿ 1.54 ಲಕ್ಷ ಕೋಟಿ ರೂ.

1 year agoJuly 23, 2024 11:18 am

2019, 2020, 2021, 2022, 2023, 2024 ಹಾಗೂ 2024-25 ಸೇರಿ ಸತತ 7ನೇ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ

nirmala sitharaman 1
1 year agoJuly 23, 2024 11:17 am

400 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ

1 year agoJuly 23, 2024 11:15 am

ಕೃಷಿಯಲ್ಲಿ ಉತ್ಪಾದನೆ ಹೆಚ್ಚಳ ನಮ್ಮ ಗುರಿ

ನೈಸರ್ಗಿಕ ಕೃಷಿಗೆ ಆದ್ಯತೆ

ರೈತರಿಗೆ ಉತ್ತೇಜನ

ಎಣ್ಣೆ ಕಾಳುಗಳ ಉತ್ಪಾದನೆ, ಶೇಖರಣೆ ಮತ್ತು ಮಾರುಕಟ್ಟೆಗೆ ಹೆಚ್ಚಿನ ಒತ್ತು

ತರಕಾರಿ ಸಪ್ಲೆ ಚೈನ್ ಬಲ

1 year agoJuly 23, 2024 11:13 am

ವಿಕಸಿತ್ ಭಾರತ್ ಮಾರ್ಗದಲ್ಲಿ ಬಜೆಟ್ ಮಂಡಿಸಲಾಗುತ್ತಿದೆ

1 year agoJuly 23, 2024 11:10 am

ಬಡವರು, ಮಹಿಳೆಯರು, ಯುವಜನತೆ ಮತ್ತು ಅನ್ನದಾತರಿಗೆ ಆದ್ಯತೆ

1 year agoJuly 23, 2024 11:08 am

ಬಜೆಟ್‌ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್

ಪ್ರಧಾನಿ ನರೇಂದ್ರ ಸರ್ಕಾರದ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ

ಮೂರನೇ ಬಾರಿಗೆ ಬಹುಮತ ನೀಡಿದ್ದಾರೆ: ವಿತ್ತ ಸಚಿವೆ

1 year agoJuly 23, 2024 11:04 am

ಲೋಕಸಭೆಯಲ್ಲಿ ಬಜೆಟ್‌ ಮಂಡನೆ ಆರಂಭ

1 year agoJuly 23, 2024 11:03 am

ಲೋಕಸಭೆ ಕಲಾಪ ಆರಂಭ

1 year agoJuly 23, 2024 11:02 am

2024-25ರ ಬಜೆಟ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

1 year agoJuly 23, 2024 10:58 am

ಬಜೆಟ್‌ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮನ್‌ ಅವರಿಗೆ ಸಿಹಿ ತಿನ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Nirmala Sitharaman Droupadi Murmu
https://www.youtube.com/watch?v=XwcxZ-IPVcs

https://twitter.com/ANI/status/1815614884450594953
1 year agoJuly 23, 2024 10:48 am

ಸಂಸತ್‌ಗೆ ಆಗಮಿಸಿದ ಪ್ರಧಾನಿ ಮೋದಿ

narendra modi parliament
1 year agoJuly 23, 2024 10:31 am

ಬಜೆಟ್‌ ಪ್ರತಿಯೊಂದಿಗೆ ಸಂಸತ್‌ನಲ್ಲಿ ಕಾಣಿಸಿಕೊಂಡ ನಿರ್ಮಲಾ ಸೀತಾರಾಮನ್‌.

nirmala sitharaman with budget copy in parliament with
1 year agoJuly 23, 2024 10:25 am

ಬಜೆಟ್ ಮಂಡನೆಗೆ ಕ್ಯಾಬಿನೆಟ್ ಅನುಮತಿ ಪಡೆದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ

ಸಂಸತ್ ಭವನದಲ್ಲಿ ನಡೆದ ಸಂಪುಟ ಸಭೆ

1 year agoJuly 23, 2024 10:13 am

ಹಣಕಾಸು ಇಲಾಖೆ ಸಿಬ್ಬಂದಿ ಜೊತೆ ಬಜೆಟ್‌ ಪ್ರತಿಯೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪೋಸ್‌.

Nirmala Sitharaman Union Budget 2024

ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಇಂದು ಸಂಸತ್‌ನಲ್ಲಿ ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2024-25ನೇ ಸಾಲಿನ ಹಣಕಾಸು ವರ್ಷದ ಕೇಂದ್ರ ಬಜೆಟ್‌ ಅನ್ನು ಮಂಡಿಸಲಿದ್ದಾರೆ.

TAGGED:narendra modiNirmala SitharamanUnion Budget 2024ಕೇಂದ್ರ ಬಜೆಟ್‌ 2024ನರೇಂದ್ರ ಮೋದಿನಿರ್ಮಲಾ ಸೀತಾರಾಮನ್
Share This Article
Facebook Whatsapp Whatsapp Telegram

Cinema News

tamannaah bhatia 3
ರಾಗಿಣಿ ಎಂಎಂಎಸ್-3ಗೆ ಮಿಲ್ಕಿ ಬ್ಯೂಟಿ ನಾಯಕಿ..!?
Bollywood Cinema Latest Top Stories
Sunita Ahuja Govinda
ಬಾಲಿವುಡ್‌ ನಟ ಗೋವಿಂದ ಸಂಸಾರದಲ್ಲಿ ಬಿರುಕು; ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ
Bollywood Cinema Latest Main Post
Chiranjeevis 70th Birthday Ram Charan
ಮೆಗಾಸ್ಟಾರ್‌ಗೆ 70ರ ಸಂಭ್ರಮ: ರಾಮ್‌ ಚರಣ್ ಸೆಲಬ್ರೇಷನ್
Cinema Latest South cinema Top Stories
Vijays Rally in Madurai Thousands Gather for TVK Conference
ತಮಿಳುನಾಡಲ್ಲಿ ವಿಜಯ್ ದಳಪತಿ ರಣಕಹಳೆ
Cinema South cinema
war 2 Jr NTR
ಬಾಲಿವುಡ್‌ನಲ್ಲೂ ಜೂ.ಎನ್‌ಟಿಆರ್‌ಗೆ ಸೋಲು
Bollywood Cinema Latest Top Stories

You Might Also Like

Shreyas Iyer
Cricket

ಟೀಂ ಇಂಡಿಯಾಗೆ ಅಯ್ಯರ್ ಒನ್‌ಡೇ ಕ್ಯಾಪ್ಟನ್? – ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ

Public TV
By Public TV
10 minutes ago
supreme Court 1
Latest

ಬಿಹಾರ ಎಸ್‌ಐಆರ್‌ಗೆ ಪುರಾವೆಯಾಗಿ ಆಧಾರ್ ಕಾರ್ಡ್ ಸ್ವೀಕರಿಸಬೇಕು: ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ

Public TV
By Public TV
6 hours ago
india vs US russian oil
Latest

ರಷ್ಯಾ ತೈಲ ಖರೀದಿಸಲು ಸಾಧ್ಯವಾಗದಿದ್ರೆ ಭಾರತಕ್ಕಿರೋ ಆಯ್ಕೆಗಳೇನು? – ಅಮೆರಿಕಗೆ ಭಾರತವೇ ಯಾಕೆ ಟಾರ್ಗೆಟ್?‌

Public TV
By Public TV
6 hours ago
daily horoscope dina bhavishya
Astrology

ದಿನ ಭವಿಷ್ಯ 23-08-2025

Public TV
By Public TV
7 hours ago
Sujatha Bhat 5
Bengaluru City

ಗಿರೀಶ್ ಮಟ್ಟಣ್ಣನವರ್ ಚಿತ್ರಕಥೆ, ಸಮೀರ್ ಸ್ಕ್ರೀನ್‌ಪ್ಲೇಗೆ ಬಲಿಯಾದ್ರಾ ಸುಜಾತ ಭಟ್?

Public TV
By Public TV
7 hours ago
Sujatha Bhat 4
Bengaluru City

ನನ್ನನ್ನು ಕಾರಲ್ಲಿ ಕೂಡಿ ಹಾಕಿ ಹೇಳಿಕೆ ಪಡೆದ್ರು – ಹೊಸ ಕಥೆ ಕಟ್ಟಿದ ಸುಜಾತ ಭಟ್!‌

Public TV
By Public TV
7 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?