ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ತಮ್ಮ ತಾಯಿ ಮತ್ತು ಸಹೋದರಿ ಶಮಿತಾ ಜೊತೆ ಕೇದಾರನಾಥಕ್ಕೆ (Kedaranath Temple) ಭೇಟಿ ನೀಡಿದ್ದಾರೆ. ಈ ಮೂಲಕ ತಾಯಂದಿರ ದಿನವನ್ನು ನಟಿ ವಿಶೇಷವಾಗಿ ಆಚರಿಸಿದ್ದಾರೆ.

View this post on Instagram
ಇದೀಗ ಹಲವು ವರ್ಷಗಳ ನಂತರ ‘ಕೆಡಿ’ (KD Film) ಸಿನಿಮಾದ ಮೂಲಕ ಶಿಲ್ಪಾ ಶೆಟ್ಟಿ ಸ್ಯಾಂಡಲ್‌ವುಡ್‌ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಜೊತೆ ಪ್ರಮುಖ ಪಾತ್ರದಲ್ಲಿ ಕುಡ್ಲದ ಬೆಡಗಿ ಕಾಣಿಸಿಕೊಳ್ತಿದ್ದಾರೆ.
ಈ ಹಿಂದೆ ಆಟೋ ಶಂಕರ್, ಪ್ರೀತ್ಸೋದ್ ತಪ್ಪಾ?, ಒಂದಾಗೋಣ ಬಾ ಸಿನಿಮಾಗಳಲ್ಲಿ ನಾಯಕಿಯಾಗಿ ಶಿಲ್ಪಾ ಶೆಟ್ಟಿ ನಟಿಸಿದ್ದರು.

