‘ಕೆಜಿಎಫ್ 3’ ಬರೋದು ಪಕ್ಕಾ- 8 ತಿಂಗಳ ಹಿಂದೆಯೇ ಸ್ಟೋರಿ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ ಡಿಜಿಟಲ್

Public TV
1 Min Read
yash 1 6

ಶ್ ನಟನೆಯ ‘ಕೆಜಿಎಫ್ 1’ ಮತ್ತು ಪಾರ್ಟ್‌ 2 ನಂತರ ‘ಕೆಜಿಎಫ್ 3’ (KGF 3) ಬರುವ ಬಗ್ಗೆ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ. ‘ಕೆಜಿಎಫ್ 3’ (KGF 3) ಸಿನಿಮಾ ಬರೋದು ಪಕ್ಕಾ ಎಂದು 8 ತಿಂಗಳ ಹಿಂದೆಯೇ ಪಬ್ಲಿಕ್ ಟಿವಿ ಡಿಜಿಟಲ್ ಬ್ರೇಕ್‌ ಮಾಡಿತ್ತು. ಇದನ್ನೂ ಓದಿ:ಜ್ಯೋತಿ ರೈ ಅಶ್ಲೀಲ ವಿಡಿಯೋ- ಸೈಬರ್ ಕ್ರೈಂಗೆ ದೂರು ನೀಡಿದ ನಟಿ

kgf 2

‘ಕೆಜಿಎಫ್‌ 3’ ಸಿನಿಮಾ ಬರೋದು ಖಚಿತ. ಸದ್ಯ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಯಶ್ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳು ಪೂರ್ಣಗೊಂಡ ಮೇಲೆ ಕೆಜಿಎಫ್ 3 ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲಿದೆ ಚಿತ್ರತಂಡ. ಇದನ್ನೂ ಓದಿ:‘ಲಡ್ಕಿ ಕಮಾಲ್ ಕಿ’ ಹಾಡಿಗೆ ಕುಣಿದ ಕ್ರಿಕೆಟಿಗ ರಸೆಲ್

kgf 2 7

‘ಕೆಜಿಎಫ್ 2’ ಕ್ಲೈಮ್ಯಾಕ್ಸ್‌ನಲ್ಲಿ ಪಾರ್ಟ್ 3 ಬರುವ ಬಗ್ಗೆ ಸುಳಿವು ನೀಡಿದ್ದಾರೆ. ಪಾರ್ಟ್ 3 ಕೂಡ ದೊಡ್ಡ ಮಟ್ಟದಲ್ಲಿ ತಯಾರಿ ಆಗಲಿದೆ. ಯಶ್ ರಾಕಿಭಾಯ್ ಆಗಿ ಮಿಂಚೋದು ಪಕ್ಕಾ. ಇದನ್ನೂ ಓದಿ:ಜ್ಯೋತಿ ರೈ ಅಶ್ಲೀಲ ವಿಡಿಯೋ- ಸೈಬರ್ ಕ್ರೈಂಗೆ ದೂರು ನೀಡಿದ ನಟಿ

2022ರಲ್ಲಿ ಯಶ್‌ ಮತ್ತು ಶ್ರೀನಿಧಿ ಶೆಟ್ಟಿ ನಟನೆಯ ‘ಕೆಜಿಎಫ್‌ 2’ ಸಿನಿಮಾ ಏ.14ರಂದು ರಿಲೀಸ್‌ ಆಗಿತ್ತು. ಸಿನಿಮಾ ಸಾವಿರ ಕೋಟಿ ರೂ. ಕ್ಲಬ್‌ ಸೇರಿತ್ತು.

Share This Article