ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ (Riteish Deshmukh) ಮತ್ತು ಜೆನಿಲಿಯಾ (Genelia) ದಂಪತಿ ಇಂದು (ಮೇ.7) ಒಟ್ಟಾಗಿ ವೋಟ್ ಮಾಡಿದ್ದಾರೆ. ವೋಟ್ ಮಾಡಿರುವ ಫೋಟೋವನ್ನು ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮದುವೆ ಆಗಲ್ಲ, ಆದರೆ ರಾಜಕೀಯಕ್ಕೆ ಬರುವ ಪ್ಲ್ಯಾನ್ ಇದೆ ಎಂದ ಸೋನು ಗೌಡ
ಅಂದಹಾಗೆ, ಕನ್ನಡದ ‘ಸತ್ಯ ಇಸ್ ಇನ್ ಲವ್’ ಚಿತ್ರದ ನಟಿ ಜೆನಿಲಿಯಾ ಸದ್ಯ ಜ್ಯೂನಿಯರ್, ‘ಸಿತಾರೇ ಜಮೀನ್‌ಪರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಹೌಸ್‌ಫುಲ್ 5’ ಸಿನಿಮಾದಲ್ಲಿ ರಿತೇಶ್ ಬ್ಯುಸಿಯಾಗಿದ್ದಾರೆ.