Hombale Films: ನ.4ರಂದು ರಿಲೀಸ್ ಆಗಲಿದೆ ಹುಲಿ ಸಂರಕ್ಷಣೆಯ ಸಾಕ್ಷ್ಯ ಚಿತ್ರ

Public TV
1 Min Read
TIGER

ಹುಲಿಯ ಕುರಿತು ಸಾಕ್ಷ್ಯ ಚಿತ್ರ (Tiger Conservation Journey) ತೋರಿಸಲು ಹೊಂಬಾಳೆ ಸಂಸ್ಥೆ (Hombale Films) ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಹುಲಿ ಸಂರಕ್ಷಣಾ ಪಯಣದ ಮೇಲೆ ಬೆಳಕು ಚೆಲ್ಲುವ ಸಾಕ್ಷ್ಯ ಚಿತ್ರವನ್ನು ತೋರಿಸಲು ಸಜ್ಜಾಗಿದ್ದಾರೆ.

 

View this post on Instagram

 

A post shared by Hombale Films (@hombalefilms)

ಕೆಜಿಎಫ್, ಕೆಜಿಎಫ್ 2, ಕಾಂತಾರ ಸಿನಿಮಾಗಳನ್ನ ನಿರ್ಮಿಸಿರುವ ಪ್ರತಿಷ್ಟಿತ ಹೊಂಬಾಳೆ ಸಂಸ್ಥೆ ಹೊಸ ಸಾಹಸಕ್ಕೆ ಕೈಹಾಕಿದೆ. ‘ರೋರಿಂಗ್ ರೆಸಿಲಿಯನ್ಸ್ ಇಂಡಿಯಾಸ್ ಟೈಗರ್ ಒಡಿಸ್ಸಿ’ ಎಂಬ ಸಾಕ್ಷ್ಯ ಚಿತ್ರವು ನವೆಂಬರ್ 4ರಂದು ಬೆಂಗಳೂರಿನ ಜಯಮಹಲ್‌ನ ಚಾಮರ ವಜ್ರದ ಮರಕಾಟದಲ್ಲಿ ಸಂಜೆ 5 ಗಂಟೆಗೆ ಪ್ರಾರಂಭವಾಗಲಿದೆ. ಇದನ್ನೂ ಓದಿ:ಡ್ರೋನ್ ತಯಾರಿಕೆಗೆ ಬಂದ ಹಣವೆಷ್ಟು? ರಿವೀಲ್ ಮಾಡಿದ್ರು ಪ್ರತಾಪ್

ಹುಲಿ ಸಂರಕ್ಷಣಾ ಕುರಿತು ಅಪರೂಪದ ದೃಶ್ಯಗಳನ್ನು ಈ ಸಾಕ್ಷ್ಯ ಚಿತ್ರದಲ್ಲಿ ತೋರಿಸುವ ಪ್ರಯತ್ನವನ್ನ ಹೊಂಬಾಳೆ ಸಂಸ್ಥೆ- ನೇಚರ್ ಇನ್ ಪೋಕಸ್ ತಂಡ ಮಾಡಿದೆ.

Share This Article