Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

Yash 19 ಸಿನಿಮಾ KVN ನಿರ್ಮಾಣ ಮಾಡ್ತಿದ್ಯಾ? ಇಲ್ಲಿದೆ ಸೀಕ್ರೆಟ್

Public TV
Last updated: August 23, 2023 3:14 pm
Public TV
Share
3 Min Read
yash 2 1
SHARE

ಯಶ್ 19 ಯಾವಾಗ? ಇನ್ನೇನು ಎರಡು ಮೂರು ದಿನದಲ್ಲಿ ಘೋಷಣೆಯಾಗಲಿದೆ ಬಿಡ್ರಿ. ಹೀಗಂತ ಎಲ್ಲರೂ ಹೇಳುತ್ತಿದ್ದಾರೆ. ಕಾರಣ ಯಶ್ 19 (Yash 19) ನಿರ್ಮಿಸುತ್ತಿರುವ ಕೆವಿಎನ್ (Kvn Productions) ಬಿಗ್ ಅನೌನ್ಮೆಂಟ್ ಮಾಡುವುದಾಗಿ ಕಿಡಿ ಹೊತ್ತಿಸಿದೆ. ಹಾಗಿದ್ದರೆ ನಿಜವಾಗಿ ಯಶ್ ಹೊಸ ಸಿನಿಮಾ ಅನೌನ್ಸ್ ಆಗಲಿದೆಯಾ? ಅಥವಾ ಕೆವಿಎನ್ ನಿರ್ಮಾಣದ ಇನ್ನೊಂದು ಚಿತ್ರದ ವಿಷಯ ಹೊರ ಬೀಳಲಿದೆಯಾ? ರಾಕಿ ನಯಾ ಸಿನಿಮಾ ಖಬರ್ ಹಾಗೂ ಈಗ ಗೊತ್ತಾಗಲಿರುವ ಸುದ್ದಿ. ಎರಡರ ಎಕ್ಸ್‌ಕ್ಲೂಸಿವ್ ಸಮಾಚಾರ ಇಲ್ಲಿದೆ.

yash 1 3

ಒಂದೂವರೆ ವರ್ಷ ಯಶ್ ಇನ್ನೂ ಮನೆ ಬಾಗಿಲು ತೆಗೆದಿಲ್ಲ. ಅಲ್ಲಿಂದ ಹೊರ ಬಂದು ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ನಿಮಗಾಗಿ ಒಳ್ಳೆಯ ಸಿನಿಮಾ ಕೊಡಲು ಇಷ್ಟೊಂದು ತಯಾರಿ ಮಾಡುತ್ತಿದ್ದೇನೆ. ಎಲ್ಲವನ್ನೂ ಸದ್ಯದಲ್ಲೇ ಹೇಳುತ್ತೇನೆ. ಹೀಗಂತ ಸಮಾಧಾನ ಮಾಡುತ್ತಾ ಬಂದಿದ್ದಾರೆ. ಆದರೆ ಈಗ ನೋಡಿದರೆ ಯಶ್ 19 ಸಿನಿಮಾ ನಿರ್ಮಿಸುತ್ತಿರುವ ಕೆವಿಎನ್ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯದಲ್ಲೇ ಬಿಗ್ ಅನೌನ್ಸ್ಮೆಂಟ್ ಮಾಡಲಿದ್ದೇವೆ ಎಂದಿದೆ. ಅಲ್ಲಿಗೆ ಯಶ್ ಭಕ್ತಗಣ(Fans) ಮತ್ತೆ ಕಿವಿ ಅಗಲಿಸಿ ಕುಳಿತಿದ್ದಾರೆ. ಇದೇನಾ ಯಶ್ 19 ಸಿನಿಮಾ? ಹಾಗಿದ್ದರೆ ಯಾವಾಗ ಅನಾವರಣ? ಇದನ್ನೂ ಓದಿ:ವಿಡಿಯೋ ಲೀಕ್ ಬಗ್ಗೆ ಭಯಾನಕ ಸತ್ಯ ಬಿಚ್ಚಿಟ್ಟ ಕೃತಿ ಕರಬಂಧ

yash 1 1

ಕೆವಿಎನ್ ಕೆಲವು ದೊಡ್ಡ ದೊಡ್ಡ ಸಿನಿಮಾ ಘೋಷಣೆ ಮಾಡುತ್ತಿದೆ. ಈಗಾಗಲೇ ಪ್ರೇಮ್ ನಿರ್ದೇಶನದಲ್ಲಿ ಕೆಡಿ ಶೂಟಿಂಗ್ ಹಂತದಲ್ಲಿದೆ. ಇನ್ನು ಕೆಲವು ಸಿನಿಮಾಗಳನ್ನೂ ಇದು ನಿರ್ಮಿಸಲು ಸಜ್ಜಾಗಿದೆ. ಇದೆಲ್ಲದರ ನಡುವೆ ಯಶ್ ಸಿನಿಮಾಕ್ಕೂ ಕಾಸು ಸುರಿಯಲಿದೆ. ಇಡೀ ವಿಶ್ವವೇ ಕಾಯುತ್ತಿರುವ ರಾಕಿ ಸಿನಿಮಾಕ್ಕೆ ಕೋಟಿಗಳನ್ನು ಪೈಸೆಗಳ ಲೆಕ್ಕದಲ್ಲಿ ಹಂಚಲಿದೆ. ಹೀಗಾಗಿಯೇ ರಾಕಿ ಸಿನಿಮಾಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಒಂದೂವರೆ ವರ್ಷದಿಂದ ಯಶ್ ಮಾತ್ರ ಅದ್ಭುತ ತಂಡ ಕಟ್ಟಿಕೊಂಡು ಬೆವರು ಸುರಿಸುತ್ತಿದ್ದಾರೆ. ಈ ಹೊತ್ತಲ್ಲಿ ಕೆವಿಎನ್ ಅನೌನ್ಸ್ಮೆಂಟ್ ಕುತೂಹಲ ಮೂಡಿಸಿದೆ. ಆದರೆ ನೀವಂದುಕೊಂಡಂತೆ ಇದು ಯಶ್ ಸಿನಿಮಾ ಘೋಷಣೆ ಅಲ್ಲವೇ ಅಲ್ಲ.

ಹಾಗಿದ್ದರೆ ಯಶ್ ಸಿನಿಮಾ ಯಾವಾಗ ಹೊರ ಬೀಳಲಿದೆ? ಅಂದರೆ ಇನ್ನೆಷ್ಟು ಕಾಯಬೇಕು ನಾವು? ಇದು ಭಕ್ತಗಣ ಕೇಳುತ್ತಿರುವ ಪ್ರಶ್ನೆ. ಉತ್ತರ ಇಲ್ಲಿದೆ. ಇನ್ನು ಹದಿನೈದು ಅಥವಾ ಒಂದು ತಿಂಗಳಲ್ಲಿ ಅಕ್ಷರಶಃ ಇದೇ ಕೆವಿಎನ್ ಸಂಸ್ಥೆ ಇದೇ ರೀತಿ ಯಶ್ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣ ಮಾಡಲಿದೆ. ಇನ್ನೇನು ಎಲ್ಲ ಕೆಲಸವೂ ಮುಗಿದಿದೆ. ಅದರರ್ಥ ಸುಮ್ಮನೆ ಅಲ್ಲ. ಇಡೀ ಸಿನಿಮಾ ಈಗಾಗಲೇ ಕಾಗದದ ಮೇಲೆ ಮೂಡಿದೆ. ಕತೆ, ಚಿತ್ರಕತೆ, ಸಂಭಾಷಣೆ ಒಂದು ಕಡೆ. ಹಾಗೆಯೇ ಕ್ಯಾಮೆರಾ, ಸಂಗೀತ, ಕಲಾ ನಿರ್ದೇಶನ, ಸಾಹಸ ದೃಶ್ಯ, ಲೋಕೇಶನ್ಸ್, ಕಾಸ್ಟ್ಯೂಮ್ ಡಿಸೈನಿಂಗ್ ಎಲ್ಲವೂ ತೆರೆ ಮೇಲೆ ಬರಲು ಸಜ್ಜಾಗಿವೆ. ಶೂಟಿಂಗ್ ಮಾತ್ರ ಬಾಕಿ ಅಷ್ಟೇ. ಹಾಗಿದೆ ಯಶ್ ತಯಾರಿ.

Geethu Mohan Das with yashಇದು ನೆಕ್ಸ್ಟ್‌ ಲೆವೆಲ್ ಸಿನಿಮಾ. ಹೀಗಂತಿದೆ ಇದೀ ಯಶ್ ಬಳಗ. ಈಗಾಗಲೇ ಫಸ್ಟ್ ಲುಕ್ ಕೂಡ ಜನರ ಮುಂದೆ ಬರಲು ಸಜ್ಜಾಗಿದೆ. ಅದನ್ನು ನೋಡಿದವರು ಬೆಚ್ಚಿ ಬಿದ್ದಿದ್ದಾರೆ. ಇದೇನಿದು ಯಶ್ ಅವತಾರ? ಬರೀ ಫಸ್ಟ್‌ ಲುಕ್ ಈ ರೇಂಜ್‌ಗಿದ್ದರೆ ಇನ್ನು ಸಿನಿಮಾ ಹೇಗಿರಬಹುದು? ಇನ್ಯಾವ ಹೊಸ ಲೋಕಕ್ಕೆ ನಮ್ಮನ್ನು ಕರೆದುಕೊಂಡು ಹೋಗಬಹುದು? ಇಡೀ ಜಗತ್ತೇ ನಮ್ಮ ಕನ್ನಡ ನಾಡನ್ನು ಬರೀ ಮೆರೆಸುವುದಲ್ಲ. ತಲೆ ಮೇಲಿಟ್ಟುಕೊಂಡು ಪೂಜೆ ಮಾಡುತ್ತದೆ. ಇದು ಯಶ್ 19 ಸಿನಿಮಾದ ಅಸಲಿ ಸಮಾಚಾರ. ಇನ್ನೇನು ಕೆಲವೇ ಕೆಲವು ದಿನ. ಖುದ್ದು ಯಶ್ ನಿಮ್ಮ ಮುಂದೆ ಹಾಜರಾಗಿ ಎಲ್ಲವನ್ನೂ ಹಂಚಿಕೊಳ್ಳಲಿದ್ದಾರೆ.

ಯಶ್ 19 ನಿರ್ದೇಶಕರು ಯಾರು? ಪ್ರಶ್ನೆಗೆ ಇಲ್ಲೇ ಈ ಹಿಂದೆ ಉತ್ತರ ನೀಡಿದ್ದೇವೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್. ಇವರೇ ಸಕಲವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಕಳೆದ ಎಂಟು ತಿಂಗಳಿಂದ ಬೆಂಗಳೂರಿನ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ. ಒಂದೇ ಒಂದು ಅಗುಳಿನಷ್ಟೂ ತಪ್ಪಾಗಬಾರದು. ಹಾಗೆ ಜತನದಿಂದ ಎಲ್ಲ ರೂಪಿಸಿದ್ದಾರೆ. ಮೊದಲ ಬಾರಿ ಕನ್ನಡಕ್ಕೆ ಬಂದಿರುವ ಗೀತು. ಮೊದಲ ಬಾರಿ ಯಶ್‌ರನ್ನು ನಿರ್ದೇಶಿಸುತ್ತಿರುವ ಗೀತು. ಅದು ಹೇಗೆ ಎಲ್ಲ ನಿಭಾಯಿಸುತ್ತಾರೊ? ಅದಕ್ಕಾಗಿ ನೀವು ಇನ್ನು ಒಂದೂವರೆ ವರ್ಷ ಕಾಯಲೇಬೇಕು.

ಯಮ್ಮೊ ಯಮ್ಮೊ.. ಹೇಗ್‌ ಕಾಣ್ತಾರ್‌ ನೋಡಿ..
ಯಮ್ಮೊ ಯಮ್ಮೊ.. ಹೇಗ್‌ ಕಾಣ್ತಾರ್‌ ನೋಡಿ..
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌
ಯೋಗ ದಿನದಂದು ನಟಿ ಪ್ರಣಿತಾ ಯೋಗ…
ಯೋಗ ದಿನದಂದು ನಟಿ ಪ್ರಣಿತಾ ಯೋಗ…
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ನವಿಲಿನಂತೆ ಕಂಗೊಳಿಸಿದ ಮಲೈಕಾ
ನವಿಲಿನಂತೆ ಕಂಗೊಳಿಸಿದ ಮಲೈಕಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್


follow icon

TAGGED:KVN ProductionssandalwoodYashYash 19ಕೆವಿಎನ್ ಪ್ರೊಡಕ್ಷನ್ಸ್ಯಶ್ಯಶ್‌ 19ಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

You Might Also Like

bakery
Bengaluru City

ಬೇಕರಿ, ದಿನಸಿ ಅಂಗಡಿಗಳಿಗೆ ಲಕ್ಷ ಲಕ್ಷ ಟ್ಯಾಕ್ಸ್‌ – ಬಂದ್‌ ಎಚ್ಚರಿಕೆ ಕೊಟ್ಟ ಮಾಲೀಕರು

Public TV
By Public TV
8 minutes ago
fauja singh Dead
Crime

ವಾಕಿಂಗ್ ವೇಳೆ ಕಾರು ಡಿಕ್ಕಿ – ಮ್ಯಾರಥಾನ್ ಓಟಗಾರ ಶತಾಯುಷಿ ಫೌಜಾ ಸಿಂಗ್ ಸಾವು

Public TV
By Public TV
16 minutes ago
rowdy sheeter murder
Bengaluru City

ಬೆಂಗಳೂರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ

Public TV
By Public TV
19 minutes ago
Ukrainian PM Denys Shmyhal
Latest

ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ರಾಜೀನಾಮೆ

Public TV
By Public TV
35 minutes ago
Chinnaswamy Stampede 1
Bengaluru City

ಬೆಂಗಳೂರು ಕಾಲ್ತುಳಿತ ಕೇಸ್‌ – ವರದಿ ಬಹಿರಂಗಪಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

Public TV
By Public TV
49 minutes ago
Uttarakhand Accident
Crime

ಉತ್ತರಾಖಂಡ | 150 ಅಡಿ ಆಳದ ಕಂದಕಕ್ಕೆ ಬಿದ್ದ ಬೊಲೆರೋ – 8 ಮಂದಿ ದುರ್ಮರಣ, ಐವರು ಗಂಭೀರ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
ಯಮ್ಮೊ ಯಮ್ಮೊ.. ಹೇಗ್‌ ಕಾಣ್ತಾರ್‌ ನೋಡಿ.. ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
Welcome Back!

Sign in to your account

Username or Email Address
Password

Lost your password?