[Ruby_E_Template id="1354606"]
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

Chandrayaan-3 ಲ್ಯಾಂಡಿಂಗ್‌ ದಿನಾಂಕ, ಸಮಯ ಘೋಷಿಸಿದ ಇಸ್ರೋ – ಇಲ್ಲಿದೆ ನೋಡಿ ವಿವರ..

Public TV
Last updated: August 20, 2023 4:06 pm
Public TV
2 Min Read

ನವದೆಹಲಿ: ಚಂದ್ರನ ಚುಂಬಿಸಲು ಹೊರಟಿರುವ ಭಾರತದ ಚಂದ್ರಯಾನ-3 (Chandrayaan-3) ಯೋಜನೆ ಯಶಸ್ವಿಯಾಗಲು ಇನ್ನೊಂದು ಘಟ್ಟ ಬಾಕಿ ಉಳಿದಿದೆ. ಇಂದು ನಡೆದ ಎರಡನೇ ಮತ್ತು ಕಡೆಯ ಡಿ-ಬೂಸ್ಟಿಂಗ್ ಯಶಸ್ವಿಯಾಗಿದ್ದು, ಇದರ ಬೆನ್ನಲ್ಲೇ ವಿಕ್ರಮ್ ಲ್ಯಾಂಡರ್ (Vikram Lander) ಚಂದ್ರನಲ್ಲಿ ಉಳಿಯುವ ಸಮಯವನ್ನು ಘೋಷಣೆ ಮಾಡಿದೆ.

ಭಾರತದ ಬಹು ನಿರೀಕ್ಷಿತ ಅಂತರಿಕ್ಷ ಯೋಜನೆ ಚಂದ್ರಯಾನ-3 ಚಂದ್ರನ ಅಪ್ಪಲು ಹೊರಟಿದೆ. ಚಂದ್ರನಿಗೆ ಹತ್ತಿರವಾಗುವ ಒಂದೊಂದೇ ಹಂತಗಳನ್ನು ದಾಟಿರುವ ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ರಂದು ಸಂಜೆ ಆರು ಗಂಟೆ ನಾಲ್ಕು ನಿಮಿಷಕ್ಕೆ (06:04) ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡ್ ಆಗಲಿದೆ ಎಂದು ಇಸ್ರೋ ಹೇಳಿದೆ. ಇದನ್ನೂ ಓದಿ: ಚಂದ್ರನಿಗೆ ಮುತ್ತಿಕ್ಕುವ ರಷ್ಯಾದ ಕನಸು ಭಗ್ನ!

ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೋ, ಭಾನುವಾರ ಬೆಳಗ್ಗೆ ನಡೆದ ಎರಡನೇ ಮತ್ತು ಕಡೆಯ ಹಂತದ ಡಿ-ಬೂಸ್ಟಿಂಗ್ (ಲ್ಯಾಂಡರ್‌ ವೇಗ ತಗ್ಗಿಸುವ ಪ್ರಕ್ರಿಯೆ) ಕಾರ್ಯ ಕೂಡ ಯಶಸ್ವಿಯಾಗಿದ್ದು, 134 ಕಕ್ಷೆಯಲ್ಲಿ ಸುತ್ತುತ್ತಿದ್ದ ವಿಕ್ರಮ್ ಲ್ಯಾಂಡರ್ ಈಗ 25 ಕಿಮೀ ಕಕ್ಷೆಯಲ್ಲಿ ಸುತ್ತಲು ಆರಂಭಿಸಿದೆ. ಎರಡು ದಿನಗಳಲ್ಲಿ ಇದು ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡಿಂಗ್ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಂಡು ಆಗಸ್ಟ್ 23 ರಂದು ಸಂಜೆ ಆರು ಗಂಟೆ ನಾಲ್ಕು ನಿಮಿಷಕ್ಕೆ ಲ್ಯಾಂಡ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ 23 ರಂದು ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು ಈವರೆಗೂ ಅಮೆರಿಕ, ಚೀನಾ, ರಷ್ಯಾ ಮಾಡದ ಸಾಧನೆಯನ್ನು ಅತಿ‌ ಕಡಿಮೆ ಬಜೆಟ್‌ನಲ್ಲಿ ಮಾಡಿ ತೋರಿಸಲಿದೆ.‌ ಇದನ್ನೂ ಓದಿ: ಅಂತಿಮ ಹಂತದ ಡಿಬೂಸ್ಟಿಂಗ್‌ ಕಾರ್ಯಾಚರಣೆಯೂ ಯಶಸ್ವಿ – ಚಂದ್ರನ ಅಂಗಳಕ್ಕೆ ಇನ್ನೊಂದೇ ಹೆಜ್ಜೆ

ಭಾರತಕ್ಕೆ ಸವಾಲೊಡ್ಡಿದ್ದ ರಷ್ಯಾದ ಲೂನಾ-25 ಮಿಷನ್ ವಿಫಲ
ಚಂದ್ರಯಾನದ ವಿಚಾರದಲ್ಲಿ ಭಾರತಕ್ಕೆ ರಷ್ಯಾ ಸವಾಲೊಡ್ಡಿತ್ತು. ಭಾರತದ ವಿಕ್ರಮ್ ಲ್ಯಾಂಡಿರ್ ಚಂದ್ರನ ತಲುಪುವ ಮುನ್ನ ರಷ್ಯಾ ತನ್ನ ಲೂನ್-25 ಅನ್ನು ಚಂದ್ರನ ದಕ್ಷಿಣ ಭಾಗದಲ್ಲಿ ಇಳಿಸುವ ಲೆಕ್ಕಚಾರ ಹಾಕಿಕೊಂಡಿತ್ತು. ಆ ಮೂಲಕ ವಿಶೇಷ ಸಾಧನೆಗೆ ರಷ್ಯಾ ಭಾಗಿಯಾಗಲು ಭಾರತದ ವಿರುದ್ಧ ಸ್ಪರ್ಧೆಗೆ ನಿಂತಿತ್ತು. ಆದರೆ ಲೂನಾ-25 ಬಾಹ್ಯಾಕಾಶ ನೌಕೆಯು ಶನಿವಾರದಂದು ತನ್ನ ಪೂರ್ವ ಲ್ಯಾಂಡಿಂಗ್ ಕಕ್ಷೆಯಲ್ಲಿ ಸ್ಥಾನ ಪಡೆಯುತ್ತಿದ್ದಂತೆ ತಾಂತ್ರಿಕ ಕಾರಣಗಳಿಂದ ದುರಂತದ ವೈಫಲ್ಯವನ್ನು ಎದುರಿಸಿದೆ. ರೋಸ್ಕೋಸ್ಮೋಸ್ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಕಾರ್ಯಾಚರಣೆಯ ನಿರ್ಣಾಯಕ ಹಂತದಲ್ಲಿ ಅನಿರೀಕ್ಷಿತ ಸಮಸ್ಯೆಯಿಂದಾಗಿ ಬಾಹ್ಯಾಕಾಶ ನೌಕೆಯೊಂದಿಗಿನ ಸಂಪರ್ಕವು ಕಳೆದುಹೋಗಿದ್ದು ಮಿಷನ್‌ ವಿಫಲವಾಗಿದೆ ಎಂದು ಘೋಷಿಸಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


follow icon

TAGGED:Chandrayaan-3ISROmoonಇಸ್ರೋಚಂದ್ರಚಂದ್ರಯಾನ-3

You Might Also Like

Cinema

ಕಾಂತಾರ ಸಿನಿಮಾಕ್ಕಾಗಿ ಇಡೀ ಥಿಯೇಟರ್‌ ಬುಕ್‌ ಮಾಡಿದ ಪ್ರತಾಪ್‌ ಸಿಂಹ

Public TV
By Public TV
3 hours ago
Cinema

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

Public TV
By Public TV
3 hours ago
Districts

ಕಲಬುರಗಿಗೂ ಕಾಲಿಟ್ಟ ಐ ಲವ್ ಮೊಹಮ್ಮದ್ ಬ್ಯಾನರ್ ವಿವಾದ: ಹಿಂದೂ ಸಂಘಟನೆಗಳಿಂದ ಆಕ್ರೋಶ

Public TV
By Public TV
4 hours ago
Dharwad

ಧಾರವಾಡದಲ್ಲೊಂದು ಅಚ್ಚರಿ ಪಕ್ರರಣ – ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಪತ್ತೆ

Public TV
By Public TV
4 hours ago
Chikkaballapur

ಚಿಕ್ಕಬಳ್ಳಾಪುರ | ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು

Public TV
By Public TV
5 hours ago
Bagalkot

2021ನೇ ಸಾಲಿನ ಪ್ರಶಸ್ತಿ ಘೋಷಣೆ – ಚಾರ್ಲಿ 777 ಚಿತ್ರದ ನಟನೆಗೆ ರಕ್ಷಿತ್ ಶೆಟ್ಟಿಗೆ ಪ್ರಶಸ್ತಿ

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account