Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Food

5 ನಿಮಿಷದಲ್ಲಿ ಮಾಡಿ ಗರಿಗರಿಯಾದ ಈರುಳ್ಳಿ ಕಟ್ಲೆಟ್

Public TV
Last updated: February 24, 2023 8:08 am
Public TV
Share
2 Min Read
Onion Cutlet
SHARE

ಮನೆಯಲ್ಲೇ ಇರುವಾಗ ಸಂಜೆ ಟೀ ಜೊತೆಗೆ ಏನಾದರು ತಿನ್ನಬೇಕು ಎಂದೆನಿಸುವುದು ಸಹಜ. ಅದಕ್ಕಾಗಿಯೇ ಇವತ್ತು ಒಂದು ಸುಲಭವಾದ ಸ್ನಾಕ್ಸ್ ರೆಸಿಪಿಯನ್ನು ನಿಮಗೆ ಹೇಳಿಕೊಡುತ್ತಿದ್ದೇವೆ. ಇದರ ಹೆಸರು ಈರುಳ್ಳಿ ಕಟ್ಲೆಟ್ (Onion Cutlet). ಹಾಗಿದ್ರೆ ಬನ್ನಿ 5 ನಿಮಿಷದಲ್ಲಿ ಗರಿಗರಿಯಾದ ಈರುಳ್ಳಿ ಕಟ್ಲೆಟ್ ಮಾಡುವುದು ಹೇಗೆಂದು ನೋಡೋಣ.

Onion Cutlet 2

ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ(ಉದ್ದ) ಈರುಳ್ಳಿ – 4
ಸಣ್ಣದಾಗಿ ಹೆಚ್ಚಿದ ಶುಂಠಿ – 1 ಇಂಚು
ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಮೆಣಸಿನ ಪುಡಿ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಒಂದು ಚಮಚ ಮಿಶ್ರಣಕ್ಕೆ ಹಾಗೂ ಕಾಯಿಸಲು ಬೇಕಾದಷ್ಟು
ಅಕ್ಕಿ ಹಿಟ್ಟು – ಮುಕ್ಕಾಲು ಕಪ್ ಇದನ್ನೂ ಓದಿ: ಹೀಗೆ ಮಾಡಿ ಸಿಂಪಲ್‌ ರೆಸಿಪಿ ಎಗ್‌ ಪಾಸ್ತಾ

Onion Cutlet 1 1

ಮಾಡುವ ವಿಧಾನ:
* ಮೊದಲಿಗೆ ಹೆಚ್ಚಿದ ಈರುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ, ಜೀರಿಗೆಯನ್ನು ಒಂದು ಬೌಲ್‌ನಲ್ಲಿ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಆಗುವಷ್ಟು ಎಣ್ಣೆಯನ್ನು ಹಾಕಿಕೊಳ್ಳಿ.
* ಮುಕ್ಕಾಲು ಕಪ್ ಅಕ್ಕಿ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ಒಂದರಿಂದ ಎರಡು ಚಮಚ ಆಗುವಷ್ಟು ನೀರನ್ನು ಹಾಕಿಕೊಂಡು ಮತ್ತೊಮ್ಮೆ ಕಲಸಿ. ಹಿಟ್ಟಿನ ಜೊತೆಗೆ ಈರುಳ್ಳಿ ಚೆನ್ನಾಗಿ ಅಂಟಿಕೊಳ್ಳಬೇಕು. ಇಲ್ಲದಿದ್ದರೆ ಎಣ್ಣೆಯಲ್ಲಿ ಬಿಡುವಾಗ ಹಿಟ್ಟಿನಿಂದ ಬೇರೆಯಾಗುತ್ತದೆ.
* ನಂತರ ಕಲಸಿದ ಹಿಟ್ಟನ್ನು ಸ್ವಲ್ಪ ಸ್ಪಲ್ಪವಾಗಿ ತೆಗೆದುಕೊಂಡು ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಬಳಿಕ ಅದನ್ನು ಅಂಗೈಯಲ್ಲಿಟ್ಟು ದಪ್ಪವಾಗಿ ತಟ್ಟಿಕೊಳ್ಳಿ.
* ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಯಾಗಲು ಇಡಿ. ಎಣ್ಣೆ ಚೆನ್ನಾಗಿ ಕಾದ ಮೇಲೆ ತಟ್ಟಿದ ಮಿಶ್ರಣವನ್ನು ಒಂದೊಂದಾಗಿ ಎಣ್ಣೆಯಲ್ಲಿ ಬಿಡಿ.
* ಗ್ಯಾಸ್ ಅನ್ನು ಮೀಡಿಯಮ್ ಫ್ಲೇಮನಲ್ಲೇ ಇಟ್ಟುಕೊಂಡು ಇದನ್ನು ಕಾಯಿಸಿಕೊಳ್ಳಬೇಕು. ಹಾಕಿದ ತಕ್ಷಣ ಇದನ್ನು ಮಗುಚದೆ ಒಂದು ನಿಮಿಷದವರೆಗೆ ಹಾಗೆಯೇ ಬಿಡಿ. ಒಂದು ನಿಮಿಷ ಆದಮೇಲೆ ಇದನ್ನು ಮಗುಚಿ ಹಾಕಿಕೊಳ್ಳಿ.
* ಎರಡೂ ಕಡೆ ಚೆನ್ನಾಗಿ ಬೇಯುವತನಕ ಮಗುಚಿ ಹಾಕುತ್ತಿರಿ. ಕಂದು ಬಣ್ಣ ಬರುವವರೆಗೆ ಇದನ್ನು ಫ್ರೈ ಮಾಡಿಕೊಂಡರೆ ಸಾಕು.
* ನಂತರ ಇದನ್ನು ಎಣ್ಣೆಯಿಂದ ತೆಗೆದು ಒಂದು ಪ್ಲೇಟ್‌ನಲ್ಲಿ ಹಾಕಿಕೊಳ್ಳಿ.
* ಬಿಸಿಬಿಸಿ ಹಾಗೂ ಗರಿಗರಿಯಾದ ಈರುಳ್ಳಿ ಪಕೋಡ ತಿನ್ನಲು ರೆಡಿ. ಇದನ್ನು ಟೊಮೆಟೊ ಸಾಸ್ ಅಥವ ಚಟ್ನಿಯೊಂದಿಗೆ ತಿನ್ನಬಹುದು. ಇದನ್ನೂ ಓದಿ: ವಾವ್, ಸಖತ್ ಟೇಸ್ಟಿ – ಬೇಬಿ ಕಾರ್ನ್ ರೋಸ್ಟ್

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:Onion Cutletrecipeಈರುಳ್ಳಿ ಕಟ್ಲೆಟ್ರೆಸಿಪಿ
Share This Article
Facebook Whatsapp Whatsapp Telegram

You Might Also Like

Marriage
Court

ಅವನೇ ಬೇಕು ಎಂದ ಯುವತಿ – ಕೊಲೆ ಅಪರಾಧಿ ಮದ್ವೆಗೆ 15 ದಿನ ಪೆರೋಲ್‌ ನೀಡಿದ ಹೈಕೋರ್ಟ್!

Public TV
By Public TV
2 minutes ago
Byrathi Suresh
Bengaluru City

ಸಿಎಂ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ: ಬೈರತಿ ಸುರೇಶ್

Public TV
By Public TV
11 minutes ago
Mahindra XUV 3XO
Automobile

ಹೊಸ ಮಹೀಂದ್ರಾ XUV 3XO ‘REVX’ ಶ್ರೇಣಿ ಬಿಡುಗಡೆ; ಹೊಸತೇನಿದೆ..?

Public TV
By Public TV
51 minutes ago
air india pilots
Latest

ನೀವು ಯಾಕೆ ಇಂಧನ ಸ್ಥಗಿತಗೊಳಿಸಿದ್ದೀರಿ? – ದುರಂತಕ್ಕೀಡಾದ ಏರ್ ಇಂಡಿಯಾ ಪೈಲಟ್‌ಗಳ ಸಂಭಾಷಣೆ

Public TV
By Public TV
1 hour ago
class room
Cinema

ಮಗಳ ಫೀಸ್ ವಾಪಸ್ ಕೇಳಿದ್ದಕ್ಕೆ ರೈತನನ್ನು ಥಳಿಸಿ ಕೊಂದ ಪ್ರಿನ್ಸಿಪಾಲ್‌

Public TV
By Public TV
1 hour ago
c.t.ravi 1
Chikkamagaluru

ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ | ಸಿಎಂ ಶಾಲಲ್ಲಿ ಅಲ್ಲ ಡೈರೆಕ್ಟಾಗಿ ಹೊಡೆದಿದ್ದಾರೆ: ಸಿ.ಟಿ ರವಿ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?