ದಿನ ಭವಿಷ್ಯ: 03-01-2023

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ -ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಪುಷ್ಯ
ಪಕ್ಷ – ಶುಕ್ಲ
ತಿಥಿ -ದ್ವಾದಶಿ
ನಕ್ಷತ್ರ – ಕೃತಿಕ

ರಾಹುಕಾಲ: 03 : 14 PM – 04 : 40 PM
ಗುಳಿಕಕಾಲ: 12 : 23 PM – 01 : 49 PM
ಯಮಗಂಡಕಾಲ: 09 : 33 AM – 10 : 58 AM

ಮೇಷ: ಕೋರ್ಟು ವ್ಯವಹಾರಗಳಲ್ಲಿ ಹಿನ್ನಡೆ, ಸಾಲ ತೀರಿಸಿದ ಸಂತೃಪ್ತಿ, ವಿವಿಧ ಮೂಲಗಳಿಂದ ಧನಾದಾಯ.

ವೃಷಭ: ವೈಯಕ್ತಿಕ ವಿಚಾರಗಳಲ್ಲಿ ಗಮನಹರಿಸಿ, ಉನ್ನತ ವ್ಯಾಸಂಗದಲ್ಲಿ ಶುಭ, ವ್ಯಾಪಾರಿಗಳಿಗೆ ಲಾಭ.

ಮಿಥುನ: ಸಂದರ್ಭೋಚಿತ ವಿವೇಚನೆಯಿಂದ ಕಾರ್ಯಗಳಲ್ಲಿ ಜಯ, ಮಾನಸಿಕ ಸಂತುಷ್ಟಿ, ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿ ಸಫಲತೆ.

ಕರ್ಕಾಟಕ: ಉತ್ತಮ ಧನಾರ್ಜನೆ, ದೇವತಾನುಗ್ರಹದಿಂದ ಕಾರ್ಯದಲ್ಲಿ ಯಶಸ್ಸು, ವಿವಾಹಕಾಂಕ್ಷಿಗಳಿಗೆ ಶುಭ.

ಸಿಂಹ: ಆರೋಗ್ಯ ಗಮನಿಸಿ, ಗೌರವಪ್ರಾಪ್ತಿ, ಧನಾರ್ಜನೆಗೆ ಸರಿಸಮವಾದ ಖರ್ಚು.

ಕನ್ಯಾ: ಸಹೋದ್ಯೋಗಿಗಳ ಸಲಹೆಗಳಿಂದ ಪ್ರಗತಿ, ಕುಟುಂಬದಲ್ಲಿ ಸಂತಸ, ಮಾನಸಿಕ ನೆಮ್ಮದಿ.

ತುಲಾ: ಹಿರಿಯರಿಂದ ಮಕ್ಕಳಿಂದ ಸಂತೋಷ, ನೂತನ ಮಿತ್ರರ ಭೇಟಿ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ.

ವೃಶ್ಚಿಕ: ಸದೃಢ ಆರೋಗ್ಯ, ಹೆಚ್ಚಿನ ಸ್ಥಾನಕ್ಕಾಗಿ ಪರಿಶ್ರಮ, ಧನವೃದ್ಧಿ.

ಧನುಸ್ಸು: ಮಿತ್ರರೊಂದಿಗೆ ಪ್ರಯಾಣ, ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಫಲ, ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆ.

ಮಕರ: ದಂಪತಿಗಳು ಅನ್ಯೋನ್ಯತೆಗೆ ಗಮನಹರಿಸಿ, ಆರೋಗ್ಯ ವೃದ್ಧಿ, ಉದ್ಯೋಗ ನಿಮಿತ್ತ ಪ್ರಯಾಣ.

ಕುಂಭ: ಸತ್ಕಾರ್ಯಕ್ಕಾಗಿ ಧನವ್ಯಯ, ಗುರು ಹಿರಿಯರಿಂದ ಮಾರ್ಗದರ್ಶನ, ವಿದ್ಯಾರ್ಥಿಗಳಿಗೆ ಅನುಕೂಲಕರ.

ಮೀನ: ಉತ್ತಮ ಆರೋಗ್ಯ, ಆಸ್ತಿಯ ವಿಚಾರದಲ್ಲಿ ಪ್ರಗತಿ, ಸ್ವಪ್ರಯತ್ನದಿಂದ ಫಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *