ದಿನ ಭವಿಷ್ಯ 21-12-2022

Public TV
1 Min Read
daily horoscope dina bhavishya

ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಕೃಷ್ಣ
ತಿಥಿ – ತ್ರಯೋದಶಿ
ನಕ್ಷತ್ರ – ವಿಶಾಖ

ರಾಹುಕಾಲ: ಮಧ್ಯಾಹ್ನ 12 : 17 ರಿಂದ 01 : 42ರವರೆಗೆ
ಗುಳಿಕಕಾಲ: ಬೆಳಗ್ಗೆ 10 : 52 ರಿಂದ ಮಧ್ಯಾಹ್ನ12 : 17 ರವರೆಗೆ
ಯಮಗಂಡಕಾಲ: ಬೆಳಗ್ಗೆ 08 : 01 ರಿಂದ 09 : 27 ರವರೆಗೆ

ಮೇಷ: ಕುಟುಂಬದಲ್ಲಿ ಶಾಂತಿ, ಸ್ಥಿರಾಸ್ತಿಯ ವಿಚಾರದಲ್ಲಿ ದ್ವಂದ್ವ, ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭ

ವೃಷಭ: ಸಹೋದರರೊಂದಿಗೆ ಭಾಂದವ್ಯ ವೃದ್ಧಿ, ಸಹೋದ್ಯೋಗಿಗಳಿಂದ ತೊಂದರೆ, ತಾಯಿಯಿಂದ ಧನಸಹಾಯ

ಮಿಥುನ: ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ, ವಸ್ತು ಖರೀದಿಯಲ್ಲಿ ಮೋಸ, ಸಂಭವ ಮಕ್ಕಳ ಆರೋಗ್ಯದ ಕಡೆ ಗಮನವಿರಲಿ

ಕಟಕ: ಸಂತಾನಾಕಾಂಕ್ಷಿಗಳಿಗೆ ಶುಭ, ಆಕಸ್ಮಿಕ ಧನಲಾಭ, ವ್ಯಾಪಾರಿಗಳಿಗೆ ಉನ್ನತ ಲಾಭ

ಸಿಂಹ: ಆರೋಗ್ಯದಲ್ಲಿ ಸುಧಾರಣೆ, ಹಣಕ್ಕೆ ತೊಂದರೆ ಇರದು, ಚಿಕ್ಕಪುಟ್ಟ ಕೆಲಸಗಳಿಗೂ ಪ್ರಯತ್ನ ಬೇಕು.

ಕನ್ಯಾ: ಪಾಲುಗಾರಿಕೆಯ ವ್ಯಾಪಾರದಲ್ಲಿ ಅಶುಭ, ಸಾರಿಗೆ ವ್ಯವಹಾರದಲ್ಲಿ ಲಾಭದಾಯಕ, ವ್ಯವಸಾಯ ಉತ್ಪನ್ನ ವ್ಯಾಪಾರದಲ್ಲಿ ಲಾಭ

ತುಲಾ: ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಸಹೋದರರಿಂದ ಸಹಾಯ, ಸಹೋದ್ಯೋಗಿಗಳಿಂದ ಕಿರಿಕಿರಿ

ವೃಶ್ಚಿಕ:ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿನ್ನಡೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಶುಭ, ಕವಿಗಳಿಗೆ ಶುಭ ಸಮಯ

ಧನಸ್ಸು: ಹಣಕಾಸಿನ ವಿಚಾರದಲ್ಲಿ ತೊಂದರೆ, ಮಾನಸಿಕ ಒತ್ತಡ, ಅನಿರೀಕ್ಷಿತ ಧನ ಲಾಭ

ಮಕರ: ಶಿಕ್ಷಕ ವೃಂದದವರಿಗೆ ಗೌರವ ಲಭ್ಯ, ಅಧಿಕಾರಿಗಳಿಗೆ ಅಶುಭ, ಹಣದ ವ್ಯವಹಾರದಲ್ಲಿ ತೊಂದರೆ

ಕುಂಭ: ಬೋಧನಾ ಕೇಂದ್ರದವರಿಗೆ ಆದಾಯ, ಗೃಹಬಳಕೆ ಸಾಮಗ್ರಿಗಳಿಗಾಗಿ ಹಣವ್ಯಯ, ಅನಾರೋಗ್ಯ

ಮೀನ: ವ್ಯಾಪಾರದಲ್ಲಿ ಎಚ್ಚರಿಕೆ, ಮಾನಸಿಕ ಉದ್ವೇಗ, ಹೊಸ ವಸ್ತು ಖರೀದಿಗಾಗಿ ಹಣವ್ಯಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *