Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 10 ನಂಬರ್ ಜೆರ್ಸಿ ತಂದ ಅದೃಷ್ಟ – ಅಂದು ಸಚಿನ್‍, ಇಂದು ಮೆಸ್ಸಿಗಾಗಿ ವಿಶ್ವಕಪ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | 10 ನಂಬರ್ ಜೆರ್ಸಿ ತಂದ ಅದೃಷ್ಟ – ಅಂದು ಸಚಿನ್‍, ಇಂದು ಮೆಸ್ಸಿಗಾಗಿ ವಿಶ್ವಕಪ್

Cricket

10 ನಂಬರ್ ಜೆರ್ಸಿ ತಂದ ಅದೃಷ್ಟ – ಅಂದು ಸಚಿನ್‍, ಇಂದು ಮೆಸ್ಸಿಗಾಗಿ ವಿಶ್ವಕಪ್

Public TV
Last updated: December 19, 2022 11:39 am
Public TV
Share
2 Min Read
SACHIN THENDLKAR AND MESSI
SHARE

ಬೆಂಗಳೂರು: ಫಿಫಾ ವಿಶ್ವಕಪ್ (FIFA World Cup 2022)  ಎತ್ತಿಹಿಡಿಯುವ ಅರ್ಜೆಂಟಿನಾದ (Argentina) ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಕನಸು ಕಡೆಗೂ ನನಸಾಗಿದೆ. ನಿನ್ನೆ ನಡೆದ ಫ್ರಾನ್ಸ್ (France) ವಿರುದ್ಧದ ರೋಚಕ ಫೈನಲ್‍ನಲ್ಲಿ ಪೆನಾಲ್ಟಿ ಶೂಟೌಟ್‍ನಲ್ಲಿ ಅರ್ಜೆಂಟಿನಾ ಮೇಲುಗೈ ಸಾಧಿಸಿ ಫಿಫಾ ವಿಶ್ವಕಪ್‍ಗೆ ಮುತ್ತಿಕ್ಕಿದೆ. ಈ ಸಂಭ್ರಮ 2011ರ ಏಕದಿನ ವಿಶ್ವಕಪ್‌ (2011 World Cup)  ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ಗೆ (Sachin Tendulkar) ಗೆದ್ದುಕೊಟ್ಟ ಸಂಭ್ರಮದಂತೆ ಭಾಸವಾಗುತ್ತಿದೆ ಎಂಬುದು ಅಭಿಮಾನಿಗಳ ಬಾಯಲ್ಲಿ ಕೇಳಿಬರುತ್ತಿದೆ.

Lionel Messi 3

ಹೌದು ಕ್ರಿಕೆಟ್ ದೇವರು ಅಂದು ವಿಶ್ವಕಪ್ ಎತ್ತಿಹಿಡಿಯುವ ಆಸೆಯೊಂದಿಗೆ 2011ರಲ್ಲಿ ಕಣಕ್ಕಿಳಿದಿದ್ದರು. ಅವರ ಆಸೆಯಂತೆ ಟೀಂ ಇಂಡಿಯಾ (Team India) ಶ್ರೀಲಂಕಾ ವಿರುದ್ಧ ಫೈನಲ್‍ನಲ್ಲಿ ಗೆದ್ದು ಸಚಿನ್‍ಗೆ ವಿಶ್ವಕಪ್ ನೀಡಿ ಗೆಲುವಿನ ವಿದಾಯ ನೀಡಿತ್ತು. ಇದೀಗ ಫುಟ್‍ಬಾಲ್‍ನಲ್ಲೂ ಹೀಗೆ ಆಗಿದೆ. ಫಿಫಾ ವಿಶ್ವಕಪ್ ಎತ್ತಿಹಿಡಿಯುವ ಮೆಸ್ಸಿಯ ಬಹುಕಾಲದ ಆಸೆ ಈಡೇರಿಸುವಲ್ಲಿ ಅರ್ಜೆಂಟಿನಾ ಯಶಸ್ವಿಯಾಗಿದೆ. ಇದನ್ನೂ ಓದಿ: ಮೆಸ್ಸಿ ಮ್ಯಾಜಿಕ್‌- ಮೂರನೇ ಬಾರಿ ಅರ್ಜೆಂಟೀನಾ ಚಾಂಪಿಯನ್‌, ನಗದು ಬಹುಮಾನ ಎಷ್ಟು?

SACHIN THENDLKAR

ಕ್ರಿಕೆಟ್‍ನಲ್ಲಿ ಸಚಿನ್ ಆದರೆ, ಫುಟ್‍ಬಾಲ್‍ನಲ್ಲಿ ಮೆಸ್ಸಿ ದಿಗ್ಗಜ ಆಟಗಾರ. ಇವರಿಬ್ಬರೂ ತಮ್ಮ ಆಟಗಳಲ್ಲಿ ಅದೇಷ್ಟೋ ಏರಿಳಿತಗಳೊಂದಿಗೆ ಅಭಿಮಾನಿಗಳ ಮನಗೆದ್ದವರು. ಅದೇ ರೀತಿ ಸ್ಮರಣೀಯ ವಿದಾಯಕ್ಕೆ ಕನಸು ಕಂಡವರು ಇದೀಗ ಇವರಿಬ್ಬರಿಗೂ ಅವರ ಕನಸಿನ ವಿದಾಯ ಸಿಕ್ಕಿದೆ. 2011ರಲ್ಲಿ ಸಚಿನ್‍ಗೆ ಸ್ಮರಣೀಯ ವಿದಾಯ ಸಿಕ್ಕರೆ, 2022ರಲ್ಲಿ ಮೆಸ್ಸಿಗೆ ತಾನು ಅಂದುಕೊಂಡಿದ್ದಂತೆ ಗೆಲುವಿನ ವಿದಾಯ ಸಿಕ್ಕಿದೆ.

MESSI

ಇನ್ನೂ ಈ ಇಬ್ಬರು ದಿಗ್ಗಜ ಆಟಗಾರರ ಜೆರ್ಸಿ ನಂಬರ್ ಕೂಡ ಒಂದೇ ಕ್ರಿಕೆಟ್‍ನಲ್ಲಿ ಸಚಿನ್ 10 ನಂಬರ್ ಜೆರ್ಸಿ ಧರಿಸಿ ಆಡಿದರೆ, ಫುಟ್‍ಬಾಲ್‍ನಲ್ಲಿ ಮೆಸ್ಸಿ 10 ನಂಬರ್ ಜೆರ್ಸಿ ಒಡೆಯ. 2011ರ ವಿಶ್ವಕಪ್ ಭಾರತ ಗೆದ್ದು ಸಚಿನ್‍ರನ್ನು ಹೆಗಲಮೇಲೆ ಟೀಂ ಇಂಡಿಯಾ ಆಟಗಾರರು ಹೊತ್ತು ಸಂಭ್ರಮಿಸಿದ್ದರು. ಅದೇ ರೀತಿ ಅರ್ಜೆಂಟಿನಾ ತಂಡ ಮೆಸ್ಸಿಯನ್ನು ಹೆಗಲಮೇಲೆ ಹೊತ್ತು ಸಂಭ್ರಮಿಸಿದ್ದಾರೆ. ಇದು ವಿಶ್ವ ಕ್ರೀಡಾ ಪ್ರಿಯರ ಕಣ್ಣಂಚಿನಲ್ಲಿ ಅಚ್ಚಳಿಯದೆ ಉಳಿಯಲಿದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ 2026: ಕತಾರ್‌ಗೆ ಬೈ – ಹಾಯ್ ಹಲೋ ಅಮೆರಿಕ

Messi and aguero are goals man. They have been together since the u-17 world cup back in 2005. They have stayed roomates from that day till sergio unfortunately quit football due to his health condition. Today he lifts his brother on his shoulders to put him on top.❤️❤️ #Messi𓃵 pic.twitter.com/wuGb6ZYlsu

— abhi (@ab_bohara) December 18, 2022

Live Tv
[brid partner=56869869 player=32851 video=960834 autoplay=true]

TAGGED:ಏಕದಿನ ವಿಶ್ವಕಪ್ಟೀಂ ಇಂಡಿಯಾಫಿಫಾ ವಿಶ್ವಕಪ್ಲಿಯೋನೆಲ್ ಮೆಸ್ಸಿ
Share This Article
Facebook Whatsapp Whatsapp Telegram

Cinema news

Rishab Shetty
ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಪಡೆದ ರಿಷಬ್ ದಂಪತಿ
Cinema Districts Karnataka Latest Sandalwood Top Stories
Rachita Ram
ಪ್ರೇಮಿಗಳ ದಿನದಂದೆ I Love You ಅಂತ ರಚ್ಚು ಪ್ರಪೋಸ್‌ – ಹೇಳಿದ್ದು ಯಾರಿಗೆ?
Bengaluru City Cinema Latest Main Post Sandalwood
ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post

You Might Also Like

Bidar Papnash Temple
Bengaluru City

ಮಹಾಶಿವರಾತ್ರಿ | ಶ್ರೀರಾಮ ಪ್ರತಿಷ್ಠಾಪಿಸಿದ ಶಿವಲಿಂಗ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

Public TV
By Public TV
33 minutes ago
Katwa Azimganj passenger train coach catches fire
Latest

ಕಟ್ವಾ-ಅಜೀಮ್‌ಗಂಜ್ ಪ್ಯಾಸೆಂಜರ್ ರೈಲಿನ ಬೋಗಿಗೆ ಬೆಂಕಿ – ತಪ್ಪಿದ ಭಾರೀ ದುರಂತ

Public TV
By Public TV
40 minutes ago
om birla 3
Latest

ತಾರಿಕ್ ರೆಹಮಾನ್ ಪ್ರಮಾಣವಚನದಲ್ಲಿ ಭಾಗಿಯಾಗಲಿದ್ದಾರೆ ಓಂ ಬಿರ್ಲಾ

Public TV
By Public TV
48 minutes ago
Priyank Kharge 1
Bengaluru City

ಶಾಸಕರು ಖಾಸಗಿಯಾಗಿ ವಿದೇಶ ಪ್ರವಾಸಕ್ಕೆ ಹೋದ್ರೆ ಬೇಡ ಎನ್ನಲು ಆಗಲ್ಲ: ಪ್ರಿಯಾಂಕ್ ಖರ್ಗೆ

Public TV
By Public TV
1 hour ago
KSRTC
Bagalkot

ನಾಳೆಯಿಂದ KSRTC ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರ ಹೆಚ್ಚಳ

Public TV
By Public TV
1 hour ago
hassan women
Chikkamagaluru

ಪ್ರಿಯಕರನ ಜೊತೆ ಸಂಸಾರ ಮಾಡಲು ಮಾಸ್ಟರ್ ಪ್ಲ್ಯಾನ್‌ – ಪ್ರಿಯಾಂಕಳ ರಹಸ್ಯ ಭೇದಿಸಿದ ಪೊಲೀಸರು!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?