ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಟ್ಟು 101 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಕಿಂತರ ಸಂಖ್ಯೆ 2283ಕ್ಕೆ ಏರಿಕೆಯಾಗಿದೆ.
ಇಂದು ಮಧ್ಯಾಹ್ನ 100 ಪ್ರಕರಣ ವರದಿಯಾಗಿತ್ತು. ಸಂಜೆಯ ಪ್ರಕಟಣೆಯಲ್ಲಿ ವಿಜಯಪುರದ ಒಂದು ಪ್ರಕರಣ ಮಾತ್ರ ಸೇರ್ಪಡೆಯಾಗಿದೆ.
Advertisement
ಯಾವ ಜಿಲ್ಲೆಯಲ್ಲಿ ಎಷ್ಟು?
ಚಿತ್ರದುರ್ಗ 20, ಯಾದಗಿರಿ 14, ಬೆಳಗಾವಿ ಮತ್ತು ಹಾಸನದಲ್ಲಿ 13, ದಾವಣಗೆರೆ 11, ಬೀದರ್ 10, ವಿಜಯಪುರ 6, ಉಡುಪಿ 3, ಕೋಲಾರ ಮತ್ತು ಬೆಂಗಳೂರಿನಲ್ಲಿ 2, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಕೊಪ್ಪಳದಲ್ಲಿ ತಲಾ ಒಂದೊಂದು ಪಾಸಿಟಿವ್ ಪ್ರಕರಣ ಬಂದಿದೆ.
Advertisement
Advertisement
ಒಟ್ಟು 1489 ಸಕ್ರಿಯ ಪ್ರಕರಣಗಳಿದ್ದು, 44 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಐಸಿಯುನಲ್ಲಿ 18 ರೋಗಿಗಳಿದ್ದು, ಇಂದು ಕಂಡು ಬಂದ ರೋಗಿಗಳ ಪೈಕಿ ಒಟ್ಟು 81 ಮಂದಿ ಅಂತರಾಜ್ಯ ಪ್ರಯಾಣಿಕರಾಗಿದ್ದಾರೆ. ಇಂದು 43 ಮಂದಿ ಬಿಡುಗಡೆಯಾಗಿದ್ದು ಇಲ್ಲಿಯವರೆಗೆ ಒಟ್ಟು 748 ಮಂದಿ ಬಿಡುಗಡೆಯಾಗಿದ್ದಾರೆ.
Advertisement
ಬಾಗಲಕೋಟೆ 17, ಬೆಳಗಾವಿ 14, ಉತ್ತರ ಕನ್ನಡ 7, ಗದಗ 2, ಬೆಂಗಳೂರು ನಗರ, ಕಲಬುರಗಿ, ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರು ಬಿಡುಗಡೆಯಾಗಿದ್ದಾರೆ.
ಇಲ್ಲಿಯವರೆಗೆ ಮಹಾರಾಷ್ಟ್ರ, ಗುಜರಾತಿನಿಂದ ಮರಳಿದ ವ್ಯಕ್ತಿಗಳಿಗೆ ಕೊರೊನಾ ಬಂದಿತ್ತು. ಆದರೆ ಈಗ ತಮಿಳುನಾಡು ಮತ್ತು ಜಾರ್ಖಂಡ್ ರಾಜ್ಯದಿಂದ ಮರಳಿದ ವ್ಯಕ್ತಿಗಳಿಗೆ ಸೋಂಕು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಇಂದು ಪತ್ತೆಯಾದ 100 ಪ್ರಕರಣಗಳ ಪೈಕಿ ಮಹಾರಾಷ್ಟ್ರ 43, ತಮಿಳುನಾಡು 20, ಜಾರ್ಖಂರ್ಡ್ ನಿಂದ ಬಂದ 13 ಮಂದಿಗೆ ಸೋಂಕು ಬಂದಿದೆ.
ಯಾದಗಿರಿ, ವಿಜಯಪುರ, ಬೀದರ್ ಜಿಲ್ಲೆಗೆ ಮಹಾರಾಷ್ಟ್ರದಿಂದ ಸೋಂಕು ಬಂದಿದ್ದರೆ ಚಿತ್ರದುರ್ಗ ಜಿಲ್ಲೆಗೆ ತಮಿಳುನಾಡಿನಿಂದ ಬಂದವರಿಂದ ಸೋಂಕು ಬಂದಿದೆ. ಇಲ್ಲಿಯವರೆಗೆ ಬೆಳಗಾವಿಗೆ ಮಹಾರಾಷ್ಟ್ರದದಿಂದ ಮರಳಿದ ವ್ಯಕ್ತಿಗಳಿಂದ ಸೋಂಕು ಬಂದಿದ್ದರೆ, ಈಗ ಜಾರ್ಖಂಡ್ ರಾಜ್ಯದಿಂದ ಮರಳಿದವರಿಗೂ ಪಾಸಿಟಿವ್ ಬಂದಿದೆ. ಕತಾರ್ ನಿಂದ ಆಗಮಿಸಿದ 4 ಮಂದಿಗೆ ಸೋಂಕು ಬಂದಿದೆ. ಈ ನಾಲ್ಕು ಮಂದಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು ನಗರದಲ್ಲಿ ಇಬ್ಬರಿಗೆ ಸೋಂಕು ಬಂದಿದ್ದು, ಓರ್ವ ರೋಗಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ತಮಿಳುನಾಡಿನಿಂದ ಆಗಮಿಸಿದ 65 ವರ್ಷದ ಮಹಿಳೆಗೆ ಸೋಂಕು ಬಂದಿದೆ. ಹಾಸನದಲ್ಲಿ 12 ಮಂದಿಗೆ ಸೋಂಕು ಬಂದಿದ್ದು, ಎಲ್ಲರೂ ಮಹಾರಾಷ್ಟ್ರದಿಂದ ಮರಳಿದ ವ್ಯಕ್ತಿಗಳೇ ಆಗಿದ್ದಾರೆ. ದಾವಣಗೆರೆಯಲ್ಲಿ ಕೊರೊನಾ ರೋಗಿಗಳಿಂದ ಸೋಂಕು ಹಬ್ಬಿದೆ.
ರೋಗಿಗಳ ವಿವರ
1. ರೋಗಿ – 2183: ಕೋಲಾರದ 28 ವರ್ಷದ ಯುವಕ – ರೋಗಿ 1946ರ ಸಂಪರ್ಕ
2. ರೋಗಿ – 2184: ಕೋಲಾರದ 9 ವರ್ಷದ ಬಾಲಕ – ರೋಗಿ 1946ರ ಸಂಪರ್ಕ
3. ರೋಗಿ – 2185: ಯಾದಗಿರಿಯ 20 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
4. ರೋಗಿ – 2186: ಯಾದಗಿರಿಯ 25 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
5. ರೋಗಿ – 2187: ಯಾದಗಿರಿಯ 22 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
6. ರೋಗಿ – 2188: ಯಾದಗಿರಿಯ 25 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
7. ರೋಗಿ – 2189: ಯಾದಗಿರಿಯ 34 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
8. ರೋಗಿ – 2190: ಯಾದಗಿರಿಯ 15 ವರ್ಷದ ಹುಡುಗ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
9. ರೋಗಿ – 2191: ಯಾದಗಿರಿಯ 25 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
10. ರೋಗಿ – 2192: ಯಾದಗಿರಿಯ 32 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಸ್ಸಾಗಿರುವ ಹಿನ್ನೆಲೆ
11. ರೋಗಿ – 2193: ದಕ್ಷಿಣ ಕನ್ನಡ ಜಿಲ್ಲೆಯ 37 ವರ್ಷದ ಪುರುಷ – ಕತಾರ್ಗೆ ಪ್ರಯಾಣದ ಹಿನ್ನೆಲೆ
12. ರೋಗಿ – 2194: ಬಾಗಲಕೋಟೆಯ 27 ವರ್ಷದ ಯುವಕ – ಕತಾರ್ಗೆ ಪ್ರಯಾಣದ ಹಿನ್ನೆಲೆ
13. ರೋಗಿ – 2195: ದಕ್ಷಿಣ ಕನ್ನಡ ಜಿಲ್ಲೆಯ 30 ವರ್ಷದ ಪುರುಷ – ಕತಾರ್ಗೆ ಪ್ರಯಾಣದ ಹಿನ್ನೆಲೆ
14. ರೋಗಿ – 2196: ದಕ್ಷಿಣ ಕನ್ನಡ ಜಿಲ್ಲೆಯ 30 ವರ್ಷದ ಪುರುಷ – ಕತಾರ್ಗೆ ಪ್ರಯಾಣದ ಹಿನ್ನೆಲೆ
15. ರೋಗಿ – 2197: ಯಾದಗಿರಿ 16 ವರ್ಷದ ಹುಡುಗಿ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
16. ರೋಗಿ – 2198: ಯಾದಗಿರಿಯ 6 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
17. ರೋಗಿ – 2199: ಯಾದಗಿರಿಯ 25 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
18. ರೋಗಿ – 2200: ಯಾದಗಿರಿಯ 19 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
19. ರೋಗಿ – 2201: ಯಾದಗಿರಿಯ 18 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
20. ರೋಗಿ – 2202: ಯಾದಗಿರಿಯ 45 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
21. ರೋಗಿ – 2203 ವಿಜಯಪುರದ 18 ವರ್ಷದ ಹುಡುಗ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
22. ರೋಗಿ – 2204: ವಿಜಯಪುರದ 34 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
23. ರೋಗಿ – 2205: ವಿಜಯಪುರದ 30 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
24. ರೋಗಿ – 2206: ವಿಜಯಪುರದ 60 ವರ್ಷದ ವೃದ್ಧ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
25. ರೋಗಿ – 2207: ವಿಜಯಪುರದ 17 ವರ್ಷದ ಹುಡುಗ – ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ
26. ರೋಗಿ- 2208: ದಾವಣಗೆರೆಯ 47 ವರ್ಷದ ಮಹಿಳೆ- ಉಸಿರಾಟ ತೊಂದರೆ ಇರುವ ರೋಗಿ
27. ರೋಗಿ- 2209: ಬೀದರಿನ 55 ವರ್ಷದ ಮಹಿಳೆ – ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
28. ರೋಗಿ- 2210: ಬೀದರಿನ 28 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
29. ರೋಗಿ- 2211: ಬೀದರಿನ 58 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
30. ರೋಗಿ- 2212: ಬೀದರಿನ 43 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
31. ರೋಗಿ- 2213: ಬೀದರಿನ 23 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
32. ರೋಗಿ- 2214: ಬೀದರಿನ 42 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
33. ರೋಗಿ- 2215: ಬೀದರಿನ 34 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
34. ರೋಗಿ- 2216: ಬೀದರಿನ 43 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
35. ರೋಗಿ- 2217: ಬೀದರಿನ 37 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
36. ರೋಗಿ- 2218: ಬೀದರಿನ 16 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
37. ರೋಗಿ- 2219: ಹಾಸನದ 53 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
38. ರೋಗಿ- 2220: ಹಾಸನದ 12 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
39. ರೋಗಿ- 2221: ಹಾಸನದ 20 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
40. ರೋಗಿ- 2222: ಹಾಸನದ 52 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
41. ರೋಗಿ- 2223: ಹಾಸನದ 14 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
42. ರೋಗಿ- 2224: ಹಾಸನದ 35 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
43. ರೋಗಿ- 2225: ಹಾಸನದ 40 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
44. ರೋಗಿ- 2226: ಹಾಸನದ 10 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
45. ರೋಗಿ- 2227: ಹಾಸನದ 52 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
46. ರೋಗಿ- 2228: ಹಾಸನದ 17 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
47. ರೋಗಿ- 2229: ಹಾಸನದ 45 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
48. ರೋಗಿ- 2230: ಹಾಸನದ 35 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
49. ರೋಗಿ- 2231: ಉಡುಪಿಯ 27 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
50. ರೋಗಿ- 2232: ಚಿಕ್ಕಬಳ್ಳಾಪುರದ 30 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
51. ರೋಗಿ – 2233: ಉಡುಪಿಯ 30 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
52. ರೋಗಿ – 2234: ಚಿತ್ರದುರ್ಗದ 21 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
53. ರೋಗಿ- 2235: ಚಿತ್ರದುರ್ಗದ 33 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
54. ರೋಗಿ- 2236: ಚಿತ್ರದುರ್ಗ 25 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
55. ರೋಗಿ- 2237: ಚಿತ್ರದುರ್ಗದ 46 ವರ್ಷದ ವ್ಯಕ್ತಿ- ತಮಿಳುನಾಡಿನಿಂದ ವಾಪಸ್
56. ರೋಗಿ- 2238: ಚಿತ್ರದುರ್ಗದ 17 ವರ್ಷದ ಹುಡುಗ- ತಮಿಳುನಾಡಿನಿಂದ ವಾಪಸ್
57. ರೋಗಿ- 2239: ಚಿತ್ರದುರ್ಗದ 23 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
58. ರೋಗಿ- 2240: ಚಿತ್ರದುರ್ಗದ 25 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
59. ರೋಗಿ- 2241: ಚಿತ್ರದುರ್ಗದ 31 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
60. ರೋಗಿ- 2242: ಚಿತ್ರದುರ್ಗದ 26 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
61. ರೋಗಿ- 2243: ಚಿತ್ರದುರ್ಗದ 30 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
62. ರೋಗಿ- 2244: ಚಿತ್ರದುರ್ಗದ 36 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
63. ರೋಗಿ- 2245: ಚಿತ್ರದುರ್ಗದ 20 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
64. ರೋಗಿ- 2246: ಚಿತ್ರದುರ್ಗದ 48 ವರ್ಷದ ವ್ಯಕ್ತಿ- ತಮಿಳುನಾಡಿನಿಂದ ವಾಪಸ್
65. ರೋಗಿ- 2247: ಚಿತ್ರದುರ್ಗದ 27 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
66. ರೋಗಿ- 2248: ಚಿತ್ರದುರ್ಗದ 15 ವರ್ಷದ ಬಾಲಕ- ತಮಿಳುನಾಡಿನಿಂದ ವಾಪಸ್
67. ರೋಗಿ- 2249: ಚಿತ್ರದುರ್ಗದ 30 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
68. ರೋಗಿ- 2250: ಚಿತ್ರದುರ್ಗದ 17 ವರ್ಷದ ಹುಡುಗ- ತಮಿಳುನಾಡಿನಿಂದ ವಾಪಸ್
69. ರೋಗಿ- 2251: ಚಿತ್ರದುರ್ಗದ 20 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
70. ರೋಗಿ- 2252: ಚಿತ್ರದುರ್ಗದ 22 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
71. ರೋಗಿ- 2253: ಚಿತ್ರದುರ್ಗದ 31 ವರ್ಷದ ಯುವಕ- ತಮಿಳುನಾಡಿನಿಂದ ವಾಪಸ್
72. ರೋಗಿ- 2254: ಕೊಪ್ಪಳದ 27 ವರ್ಷದ ಯುವಕ- ಅನಾರೋಗ್ಯ
73. ರೋಗಿ- 2255: ಬಳ್ಳಾರಿದ 35 ವರ್ಷದ ಯುವಕ- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
74. ರೋಗಿ- 2256: ಉಡುಪಿಯ 09 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
75. ರೋಗಿ- 2257: ದಾವಣಗೆರೆಯ 28 ವರ್ಷದ ಯುವತಿ- ರೋಗಿ 933ರ ಸಂಪರ್ಕ
76. ರೋಗಿ-2258: ಬೆಂಗಳೂರಿನ 33 ವರ್ಷದ ಪುರುಷ. ಸೋಂಕಿನ ಮೂಲ ಪತ್ತೆಯಾಗಿಲ್ಲ.
77. ರೋಗಿ-2259: ಬೆಂಗಳೂರಿನ 65 ವರ್ಷದ ಮಹಿಳೆ. ತಮಿಳುನಾಡು ಪ್ರಯಾಣದ ಹಿನ್ನೆಲೆ.
78. ರೋಗಿ-2260: ಬೆಳಗಾವಿಯ 35 ವರ್ಷದ ಪುರುಷ. ಜಾರ್ಖಂಡ್ ಪ್ರಯಾಣದ ಹಿನ್ನೆಲೆ.
79. ರೋಗಿ-2261: ಬೆಳಗಾವಿಯ 37 ವರ್ಷದ ಮಹಿಳೆ. ಜಾರ್ಖಂಡ್ ಪ್ರಯಾಣದ ಹಿನ್ನೆಲೆ.
80. ರೋಗಿ-2262: ಬೆಳಗಾವಿಯ 32 ವರ್ಷದ ಪುರುಷ. ಜಾರ್ಖಂಡ್ ಪ್ರಯಾಣದ ಹಿನ್ನೆಲೆ.
81. ರೋಗಿ-2262: ಬೆಳಗಾವಿಯ 56 ವರ್ಷದ ಪುರುಷ. ಜಾರ್ಖಂಡ್ ಪ್ರಯಾಣದ ಹಿನ್ನೆಲೆ.
82. ರೋಗಿ-2264: ಬೆಳಗಾವಿಯ 39 ವರ್ಷದ ಮಹಿಳೆ. ಜಾರ್ಖಂಡ್ ಪ್ರಯಾಣದ ಹಿನ್ನೆಲೆ.
83. ರೋಗಿ-2265: ಬೆಳಗಾವಿಯ 43 ವರ್ಷದ ಪುರುಷ. ಜಾರ್ಖಂಡ್ ಪ್ರಯಾಣದ ಹಿನ್ನೆಲೆ.
84. ರೋಗಿ-2266: ಬೆಳಗಾವಿಯ 38 ವರ್ಷದ ಮಹಿಳೆ. ಜಾರ್ಖಂಡ್ ಪ್ರಯಾಣದ ಹಿನ್ನೆಲೆ.
85. ರೋಗಿ-2267: ಬೆಳಗಾವಿಯ 38 ವರ್ಷದ ಮಹಿಳೆ. ಜಾರ್ಖಂಡ್ ಪ್ರಯಾಣದ ಹಿನ್ನೆಲೆ.
86. ರೋಗಿ-2268: ಬೆಳಗಾವಿಯ 27 ವರ್ಷದ ಮಹಿಳೆ. ಜಾರ್ಖಂಡ್ ಪ್ರಯಾಣದ ಹಿನ್ನೆಲೆ.
87. ರೋಗಿ-2269: ಬೆಳಗಾವಿಯ 39 ವರ್ಷದ ಪುರುಷ. ಜಾರ್ಖಂಡ್ ಪ್ರಯಾಣದ ಹಿನ್ನೆಲೆ.
88. ರೋಗಿ-2270: ಬೆಳಗಾವಿಯ 17 ವರ್ಷದ ಯುವತಿ. ಜಾರ್ಖಂಡ್ ಪ್ರಯಾಣದ ಹಿನ್ನೆಲೆ.
89. ರೋಗಿ-2271: ಬೆಳಗಾವಿಯ 38 ವರ್ಷದ ಪುರುಷ. ಜಾರ್ಖಂಡ್ ಪ್ರಯಾಣದ ಹಿನ್ನೆಲೆ.
90. ರೋಗಿ-2272: ಬೆಳಗಾವಿಯ 28 ವರ್ಷದ ಮಹಿಳೆ. ಜಾರ್ಖಂಡ್ ಪ್ರಯಾಣದ ಹಿನ್ನೆಲೆ.
91. ರೋಗಿ-2273: ಹಾಸನದ 54 ವರ್ಷದ ಪುರುಷ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ.
92. ರೋಗಿ-2274: ದಾವಣಗೆರೆಯ 55 ವರ್ಷದ ಮಹಿಳೆ. ಅನಾರೋಗ್ಯ ಸಮಸ್ಯೆ.
93. ರೋಗಿ-2275: ದಾವಣಗೆರೆಯ 38 ವರ್ಷದ ಪುರುಷ. ರೋಗಿ-1378ರ ಸಂಪರ್ಕ
94. ರೋಗಿ-2276: ದಾವಣಗೆರೆಯ 9 ವರ್ಷದ ಬಾಲಕ. ರೋಗಿ-1378ರ ಸಂಪರ್ಕ
95. ರೋಗಿ-2277: ದಾವಣಗೆರೆಯ 36 ವರ್ಷದ ಮಹಿಳೆ. ರೋಗಿ-1378ರ ಸಂಪರ್ಕ
96. ರೋಗಿ-2278: ದಾವಣಗೆರೆಯ 14 ವರ್ಷದ ಬಾಲಕ. ರೋಗಿ-1378ರ ಸಂಪರ್ಕ
97. ರೋಗಿ-2279: ದಾವಣಗೆರೆಯ 63 ವರ್ಷದ ವೃದ್ಧೆ. ರೋಗಿ-627ರ ಸಂಪರ್ಕ
98 ರೋಗಿ-2280: ದಾವಣಗೆರೆಯ 39 ವರ್ಷದ ಪುರುಷ. ಗುಜರಾತ್ ಪ್ರಯಾಣದ ಹಿನ್ನೆಲೆ.
99. ರೋಗಿ-2281: ದಾವಣಗೆರೆಯ 9 ವರ್ಷದ ಬಾಲಕ. ರೋಗಿ-993ರ ಸಂಪರ್ಕ
100. ರೋಗಿ-2282: ದಾವಣಗೆರೆಯ 26 ವರ್ಷದ ಮಹಿಳೆ. ರೋಗಿ-993ರ ಸಂಪರ್ಕ
101. ರೋಗಿ -2283:ವಿಜಯಪುರದ 12 ವರ್ಷದ ಬಾಲಕ, ಮಹಾರಾಷ್ಟ್ರದಿಂದ ವಾಪಸ್