ಭೋಪಾಲ್: ಮಧ್ಯಪ್ರದೇಶದ ಜಬಲ್ಪುರ್‍ನಲ್ಲಿ ಪ್ಯಾಸೆಂಜರ್ ರೈಲೊಂದು ಹಳ್ಳಿ ತಪ್ಪಿದ್ದು, ಸುಮಾರು 12 ಮಂದಿ ಗಾಯಗೊಂಡಿದ್ದಾರೆ.
ಕತ್ನಿ ಜಿಲ್ಲೆಯ ಸಲ್ನಾ ಮತ್ತು ಪಿಪರಿಯಾ ಕಲಾನ್ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸುಮಾರು 10.30ಕ್ಕೆ ಈ ಘಟನೆ ಸಂಭವಿಸಿದೆ. ಕತ್ನಿ-ಚೌಪಾನ್ ಪ್ಯಾಸೆಂಜರ್ ರೈಲಿನ ಐದು ಬೋಗಿಗಳು ಹಳ್ಳಿ ತಪ್ಪಿದೆ.
Advertisement
ಘಟನೆಯ ವಿಷಯ ತಿಳಿದು ರಕ್ಷಣಾ ಸಿಬ್ಬಂದಿ ತಂಡವು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ನಡೆಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ರೈಲು ಹಳ್ಳಿ ತಪ್ಪಲು ಕಾರಣವೇನು ಎಂದು ತಿಳೀದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ರೈಲಿನ ಹಳಿ ತಪ್ಪಿದಾಗ ನಾವು ಮಲಗಿದ್ದೇವು. ರೈಲು ನಿಧಾನಗತಿಯಲ್ಲಿ ಸಾಗುತ್ತಿತ್ತು. ಹಳಿತಪ್ಪಿದ ಪರಿಣಾಮ ಹಲವಾರು ಗಾಯಗೊಂಡಿದ್ದಾರೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
Advertisement
#MadhyaPradesh: 5 coaches of Katni-Chopan passenger train derailed between Salhna-Pipariyakala in Katni district. More details awaited. pic.twitter.com/jHczmJbRGI
— ANI (@ANI) April 14, 2018
Advertisement
#Visuals from #MadhyaPradesh: 12 people injured after 5 coaches of Katni-Chopan passenger train derailed between Salhna-Pipariyakala in Katni district. Rescue operation underway. More details awaited. pic.twitter.com/pHk3OaYVDe
— ANI (@ANI) April 14, 2018