ಹೈದರಾಬಾದ್: 6,62,46,387 ರೂಪಾಯಿ ಮೌಲ್ಯದ ಚಿನ್ನ, ಚಿನ್ನಾಭರಣಗಳನ್ನು ಹೈದರಾಬಾದಿನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ವಿದೇಶ ಮೂಲದ ದಾಖಲೆಯಿಲ್ಲದ 2.37 ಕೆಜಿ ತೂಕದ ಗೋಲ್ಡ್ ಬಾರ್, 5.63 ಕೆಜಿ ತೂಕವುಳ್ಳ 5.63ಕ್ಕೆ ಚಿನ್ನಾಭರಣಗಳನ್ನ ವಶಕ್ಕೆ ಪಡೆಯಲಾಗಿದೆ. ಶಮಶಾಬಾದ್ ನಲ್ಲಿರುವ ಏರ್ ಕಾರ್ಗೋ ಕಾಂಪ್ಲೆಕ್ಸ್ ನಲ್ಲಿ ಅಪಾರ ಪ್ರಮಾಣದ ಚಿನ್ನದ ಬಾರ್ (ಬಿಸ್ಕತ್), ಆಭರಣಗಳನ್ನ ವಶಕ್ಕೆ ಪಡೆಯಲಾಗಿದೆ.
Advertisement
Telangana: Hyderabad Customs officers seized an illegal consignment worth Rs 6,62,46,387, consisting of undocumented foreign origin gold bars weighing 2.37 kg & gold ornaments weighing 5.63 kg, at Domestic cargo premises, Air Cargo Complex in Shamshabad during on 3rd October pic.twitter.com/9PIGNjpagt
— ANI (@ANI) October 4, 2020
Advertisement
ಚಿನ್ನಾಭರಣಗಳು ಎಲ್ಲಿಂದ ಬಂತು? ಎಲ್ಲಿಗೆ ರವಾನೆ ಆಗುತ್ತಿತ್ತು ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.