ತೈಪೆ: ತೈವಾನ್‌ನ ಪೂರ್ವ ನಗರವಾದ ಹುವಾಲಿಯನ್‌ನಿಂದ 34 ಕಿಮೀ ದೂರದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದ್ವೀಪದ ಹವಾಮಾನ ಆಡಳಿತವು ತಿಳಿಸಿದೆ.
ಭೂಕಂಪದಿಂದಾಗಿ ರಾಜಧಾನಿ ತೈಪೆಯಲ್ಲಿ ಕಟ್ಟಡಗಳು ನಲುಗಿವೆ. ಭೂಕಂಪವು 9.7 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಯಾವುದೇ ತಕ್ಷಣದ ಹಾನಿಯ ವರದಿಯಾಗಿಲ್ಲ.
- Advertisement -
- Advertisement -
ತೈವಾನ್ ಎರಡು ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನ ಸಮೀಪದಲ್ಲಿದೆ. ಆಗಾಗ ಭೂಕಂಪಗಳಿಗೆ ಗುರಿಯಾಗುತ್ತದೆ.