ಬೆಂಗಳೂರು : ಈ ಬಾರಿಯ ವಿಧಾನಸಭೆ ಚುನಾವಣೆ (Assembly Elections 2023) ನಿರೀಕ್ಷೆಗಳನ್ನು ಬುಡಮೇಲು ಮಾಡಿದೆ. ಘಾಟಾನುಘಟಿ ವ್ಯಕ್ತಿಗಳೇ ಮತದಾರರ ಮುಂದೆ ಮಂಡೆಯೂರಿದ್ದಾರೆ. ಅದರಲ್ಲೂ ಬಿಜೆಪಿಯ (BJP) ಬರೋಬ್ಬರಿ 59 ಹಾಲಿ ಶಾಸಕರು (MLA) ಸೋಲು ಮೂಲಕ ಬಿಜೆಪಿಗೆ ದೊಡ್ಡ ಪೆಟ್ಟು ನೀಡಿದ್ದಾರೆ. ಇದು ನಿರೀಕ್ಷೆ ಮಾಡದೇ ಇರುವಂತಹ ಸೋಲಾಗಿದೆ. ಅಲ್ಲದೇ, ಈ ಸೋಲನ್ನು ಬೇರೆ ಬೇರೆ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಮತ್ತೊಮ್ಮೆ ಗೆಲುವು ಬಯಸಿ, ಸೋಲುಂಡು ಬಿಜೆಪಿ ಶಾಸಕರ ಪಟ್ಟಿ ಇಲ್ಲಿದೆ.
Advertisement
ಸೋಲುಂಡು ಬಿಜೆಪಿ ಶಾಸಕರ ಪಟ್ಟಿ
Advertisement
ಅಥಣಿ – ಮಹೇಶ್ ಕುಮಟಳ್ಳಿ
Advertisement
ಕುಡಚಿ – ಪಿ ರಾಜೀವ್
Advertisement
ಕಾಗವಾಡ – ಶ್ರೀಮಂತ ಪಾಟೀಲ್
ಕಿತ್ತೂರು – ಮಹಾಂತೇಶ್ ದೊಡ್ಡಗೌಡರ್
ಮುಧೋಳ – ಗೋವಿಂದ ಕಾರಜೋಳ
ಬೀಳಗಿ – ಮುರುಗೇಶ ನಿರಾಣಿ
ಬಾಗಲಕೋಟೆ – ವೀರಣ್ಣ ಚರಂತಿಮಠ
ಹುನಗುಂದ – ದೊಡ್ಡನಗೌಡ ಪಾಟೀಲ್
ಮುದ್ದೇಬಿಹಾಳ – ಎ ಎಸ್ ಪಾಟೀಲ್ ನಡಹಳ್ಳಿ
ದೇವರಹಿಪ್ಪರಗಿ – ಸೋಮನಗಗೌಡ ಪಾಟೀಲ್ ಸಾಸನೂರ್
ಸಿಂದಗಿ – ರಮೇಶ್ ಭೂಸನೂರು
ಸುರಪುರ – ರಾಜುಗೌಡ
ಯಾದಗಿರಿ – ವೆಂಕಟರೆಡ್ಡಿ ಮುದ್ನಾಳ್
ಸೇಡಂ – ರಾಜಕುಮಾರ್ ಪಾಟೀಲ್ ಸೇಡಂ
ಕಲಬುರಗಿ ದಕ್ಷಿಣ – ದತ್ತಾತ್ರೇಯ ಪಾಟೀಲ್ ರೇವೂರ
ಆಳಂದ – ಸುಭಾಷ್ ಗುತ್ತೇದಾರ್
ದೇವದುರ್ಗ – ಶಿವನಗೌಡ ನಾಯಕ್
ಕನಕಗಿರಿ – ಬಸವರಾಜ್ ದಡೇಸಗೂರ್
ಗಂಗಾವತಿ – ಪರಣ್ಣ ಮುನವಳ್ಳಿ
ಯಲಬುರ್ಗಾ – ಹಾಲಪ್ಪ ಆಚಾರ್
ರೋಣ – ಕಳಕಪ್ಪ ಬಂಡಿ
ನವಲಗುಂದ – ಶಂಕರ್ ಪಾಟೀಲ್ ಮುನೇನಕೊಪ್ಪ
ಧಾರವಾಡ – ಅಮೃತ್ ದೇಸಾಯಿ
ಕಾರವಾರ – ರೂಪಾಲಿ ನಾಯಕ್
ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ
ಭಟ್ಕಳ – ಸುನೀಲ್ ನಾಯ್ಕ್
ಬ್ಯಾಡಗಿ – ವಿರೂಪಾಕ್ಷಪ್ಪ ಬಳ್ಳಾರಿ
ಹಿರೇಕೆರೂರು – ಬಿ ಸಿ ಪಾಟೀಲ್
ರಾಣೆಬೆನ್ನೂರು – ಅರುಣ್ ಕುಮಾರ್ ಪೂಜಾರ್
ಶಿರಗುಪ್ಪ – ಎಂ ಎಸ್ ಸೋಮಲಿಂಗಪ್ಪ
ಬಳ್ಳಾರಿ ಗ್ರಾಮೀಣ – ಶ್ರೀರಾಮಲು
ಬಳ್ಳಾರಿ ನಗರ – ಸೋಮಶೇಖರ್ ರೆಡ್ಡಿ
ಚಿತ್ರದುರ್ಗ – ತಿಪ್ಪಾರೆಡ್ಡಿ
ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
ಜಗಳೂರು – ಎಸ್ ವಿ ರಾಮಚಂದ್ರಪ್ಲ
ಹರಪನಹಳ್ಳಿ – ಕರುಣಾಕರ್ ರೆಡ್ಡಿ..
ಹೊನ್ನಸಳ್ಳಿ – ರೇಣುಕಾಚಾರ್ಯ
ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯಕ್
ಸೊರಬ – ಕುಮಾರ್ ಬಂಗಾರಪ್ಪ
ಸಾಗರ – ಹರತಾಳು ಹಾಲಪ್ಪ.
ಚಿಕ್ಕಮಗಳೂರು – ಸಿ ಟಿ ರವಿ
ತರೀಕೆರೆ – ಡಿ ಎಸ್ ಸುರೇಶ್
ಕಡೂರು – ಬೆಳ್ಳಿ ಪ್ರಕಾಶ್
ಚಿಕ್ಕನಾಯಕನ ಹಳ್ಳಿ – ಜೆ ಸಿ ಮಾಧುಸ್ವಾಮಿ.
ತಿಪಟೂರು – ಬಿ ಸಿ ನಾಗೇಶ್
ತುರುವೇಕೆರೆ – ಮಸಾಲೆ ಜಯರಾಮ್
ಶಿರಾ – ಡಾ. ರಾಜೇಶ್ ಗೌಡ
ಚಿಕ್ಕಬಳ್ಳಾಪುರ – ಡಾ. ಕೆ.ಸುಧಾಕರ್
ಹೊಸಕೋಟೆ – ಎಂಟಿಬಿ ನಾಗರಾಜ್
ಚನ್ನಪಟ್ಟಣ – ಸಿ ಪಿ ಯೋಗೀಶ್ವರ್(ಎಮ್‌ಎಲ್‌ಸಿ)
ಕೆ ಆರ್ ಪೇಟೆ – ನಾರಾಯಣ್ ಗೌಡ
ಹಾಸನ – ಪ್ರೀತಮ್ ಗೌಡ
ಮಡಿಕೇರಿ – ಅಪ್ಪಚ್ಚು ರಂಜನ್
ವಿರಾಜಪೇಟೆ – ಕೆ ಜಿ ಬೋಪಯ್ಯ
ನಂಜನಗೂಡು – ಹರ್ಷವರ್ಧನ
ಚಾಮರಾಜ – ನಾಗೇಂದ್ರ
ವರುಣಾ – ವಿ ಸೋಮಣ್ಣ
ಕೊಳ್ಳೇಗಾಲ – ಎನ್ ಮಹೇಶ್
ಗುಂಡ್ಲುಪೇಟೆ – ನಿರಂಜನ್ ಕುಮಾರ್