ಲಖ್ನೋ: ಪುತ್ರಿಯರ ಪ್ರೇರಣೆಯಿಂದ ಉತ್ತರ ಪ್ರದೇಶದ ಶಾಸಕರೊಬ್ಬರು ತಮ್ಮ 55 ನೇ ವಯಸ್ಸಿನಲ್ಲಿ ಪದವಿ ಪ್ರಥಮ ವರ್ಷದ ಪರೀಕ್ಷೆ ಬರೆದಿದ್ದಾರೆ.
ಉದಯಪುರ ಗ್ರಾಮೀಣ ಮತಕ್ಷೇತ್ರದ ಶಾಸಕ ಫೋಲ್ ಸಿಂಗ್ ಮೀನಾ ಪದವಿ ಶಿಕ್ಷಣದ ಪ್ರಥಮ ವರ್ಷದ ಪರೀಕ್ಷೆ ಬರೆದಿದ್ದು, ಪಿ.ಎಚ್‍ಡಿ ಮಾಡುವ ಅಭಿಲಾಸೆಯನ್ನು ವ್ಯಕ್ತಪಡಿಸಿದ್ದಾರೆ.
Advertisement
ನೀವು ಏಕೆ ಶಿಕ್ಷಣವನ್ನು ಮುಂದುವರೆಸಬಾರದು ಅಂತಾ ನನ್ನ ಇಬ್ಬರು ಪುತ್ರಿಯರು ಕೇಳಿದರು. ಆದರೆ ವಯಸ್ಸು ಆಗಿದ್ದರಿಂದ ನಿರಾಕರಿಸಿದ್ದೇ. ಮಕ್ಕಳು ಬಿಡಲಿಲ್ಲ ಪರೀಕ್ಷೆ ಬರೆಯಲು ಪ್ರೇರಣೆ ನೀಡಿದರು ಎಂದು ಶಾಸಕ ಫೋಲ್ ಸಿಂಗ್ ತಿಳಿಸಿದ್ದಾರೆ.
Advertisement
55-year-old Udaipur Rural MLA Phool Singh Meena appeared for 1st-year graduation exam yesterday, says, 'My daughters asked me to pursue my education, but I was unsure considering my age. Eventually, my daughters convinced me to write exams. I want to do PhD in future' #Rajasthan pic.twitter.com/ct2fLcDMKX
— ANI (@ANI) July 19, 2018