ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ನೀಡಲಾಗುವ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ಶ್ಲಾಘನೀಯ ಸೇವಾ ಪದಕಗಳ ಈ ವರ್ಷ ಪಟ್ಟಿ ಬಿಡುಡೆಯಾಗಿದ್ದು, ಕರ್ನಾಟಕ 39 ಪೊಲೀಸರಿಗೆ ಪದಕ ಲಭಿಸಿದೆ.
ಚಿಕ್ಕಮಗಳೂರಿನ ಪೊಲೀಸ್ ಉಪ ಅಧೀಕ್ಷಕ ಬಸಪ್ಪ ಅಂಗಡಿ ಅವರಿಗೆ ವಿಶಿಷ್ಟ ಸೇವಾ ಪದಕ ಲಭಿಸಿದ್ದು, ಉಳಿದ 38 ಪೊಲೀಸರಿಗೆ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
Advertisement
ಶ್ಲಾಘನೀಯ ಸೇವಾ ಪ್ರಶಸ್ತಿ ಪಡೆದವರ ಪಟ್ಟಿ ಇಂತಿದೆ:
1) ಸುಧಾಕರ್ ರಾಜ್, ಡಿಎಸ್‍ಪಿ ಮಡಿಕೇರಿ ಉಪ ವಿಭಾಗ
2) ರಾಮ್ ರಾವ್ ಕೊತ್ವಾಲ್, ಎಸಿಪಿ ಮಂಗಳೂರು ದಕ್ಷಿಣ ವಿಭಾಗ
3) ರುದ್ರಪ್ಪ ಎಂಎನ್, ಎಸಿಪಿ, ಧಾರವಾಡ ಉಪ ವಿಭಾಗ
4) ಜಿಎಂ ತಪ್ಪೇಸ್ವಾಮಿ, ಡಿಸಿಪಿ ದಾವಣಗೆರೆ ಜಿಲ್ಲಾ ಮೀಸಲು ಪೊಲೀಸ್ ಪಡೆ
5) ಕಲ್ಲಪ್ಪ ಎಸ್ ಖರತ್, ಪಿಐ ಚಂದ್ರಲೇಔಟ್ ಬೆಂಗಳೂರು
6) ಕುಮಾರಸ್ವಾಮಿ ಬಿಜಿ, ಪಿಐ ಕಾಟನ್‍ಪೇಟೆ ಬೆಂಗಳೂರು
7) ಶಶಿಧರ್ ಎಸ್ ಡಿ, ಪಿಐ ಅಶೋಕ್‍ನಗರ, ಬೆಂಗಳೂರು
8) ಐಯ್ಯಣ್ಣ ರೆಡ್ಡಿ, ಪಿಐ ಕಬ್ಬನ್ ಪರ್ಕ್
9) ಗೀತಾ ಡಿ ಕುಲಕರ್ಣಿ, ಪಿಐ ಸಿಐಡಿ ಬೆಂಗಳೂರು
10) ಬಿಎಸ್ ಬಸವರಾಜು, ಪಿಐ ಹೆಬ್ಬಾಳ ಬೆಂಗಳೂರು
Advertisement
Advertisement
11) ಎಂವಿ ಶೇಷಾದ್ರಿ, ಪಿಐ ಬೆಸ್ಕಾಂ ವಿಜಿಲೆನ್ಸ್ ತುಮಕೂರು
12) ಎಚ್‍ಡಿ ಕುಲಕರ್ಣಿ, ಪಿಐ ಹೆಣ್ಣೂರು ಬೆಂಗಳೂರು
13) ಬಿಎಸ್ ಸುಧಾಕರ್, ಸಿಐ ಬಳ್ಳಾರಿ ಗ್ರಾಮೀಣ
14) ವೈ ಅಮರ್ ನಾರಾಯಣ, ಪಿಐ ಗೌರಿಬಿದನೂರು
15) ರಾಜು ಗೋಪಾಲ್ ಆರ್, ಕೆಎಸ್‍ಆರ್‍ಪಿ ಸಹಾಯಕ ಮೀಸಲು ಸಬ್ ಇನ್ಸ್‍ಪೆಕ್ಟರ್ ಬೆಂಗಳೂರು
16) ಬಿಎಸ್ ಸುದೇಶ್ ಕಿನಿ, ಚಿಕ್ಕಮಗಳೂರು, ಸಬ್ ಇನ್ಸ್ ಪೆಕ್ಟರ್
17) ಆರ್ ಎಸ್ ಸಿದ್ದಪ್ಪ, ಸಹಾಯಕ ಸಬ್‍ಇನ್ಸ್ ಪೆಕ್ಟರ್
18) ಎನ್ ಆರ್ ಕಟೆ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾವೇರಿ
19) ಸತೀಶ್ ಆರ್, ಸಹಾಯಕ ಇನ್ಸ್ ಪೆಕ್ಟರ್, ಬೆರಳಚ್ಚು ವಿಭಾಗ ಶಿವಮೊಗ್ಗ
20) ರುದ್ರಸ್ವಾಮಿ, ಹೆಡ್ ಕಾನ್ಸ್‍ಟೇಬಲ್, ಬೆಂಗಳೂರು ಸಿಟಿ ಸ್ಪೆಷಲ್ ಬ್ರಾಂಚ್ ಬೆಂಗಳೂರು
Advertisement
21) ರವೀಂದ್ರ ಎಚ್‍ಸಿ, ಹೆಡ್ ಕಾನ್ಸ್ ಟೇಬಲ್ ಗುಪ್ತಚರ ಬೆಂಗಳೂರು
22) ಮಂಜುನಾಥ್ ರಾವ್ ಎನ್, ಹೆಡ್ ಕಾನ್ಸ್ ಟೇಬಲ್ ಮೈಸೂರು
23) ಅಶೋಕ್ ಎಸ್ ನಾಯಕ್, ಹೆಡ್ ಕಾನ್ಸ್ ಟೇಬಲ್, 3ನೇ ಬೆಟಾಲಿಯನ್, ಬೆಂಗಳೂರು
24) ರಮೇಶ್, ಮೀಸಲು ಹೆಡ್ ಕಾನ್ಸ್ ಟೇಬಲ್ 5ನೇ ಬೆಟಾಲಿಯನ್ ಕೆಎಸ್‍ಆರ್‍ಪಿ ಮೈಸೂರು
25) ವಿಜಯಕುಮಾರ್ ಪಿವಿ, ಹೆಡ್ ಕಾನ್ಸ್ ಟೇಬಲ್ ಕೆಎಸ್‍ಆರ್‍ಪಿ ಬೆಂಗಳೂರು
26) ರಂಗನಾಥನ್, ಸಿವಿಲ್ ಹೆಡ್ ಕಾನ್ಸ್ ಟೇಬಲ್, 4ನೇ ಬೆಟಾಲಿಯನ್ ಚಿಕ್ಕಮಗಳೂರು
27) ರಾಮಚಂದ್ರಪ್ಪ ಬಿ, ಸಿವಿಲ್ ಹೆಡ್ ಕಾನ್ಸ್ ಟೇಬಲ್ ದಾವಣಗೆರೆ
28) ಸಮಥಿ ಎಂ, ಮಹಿಳಾ ಹೆಡ್ ಕಾನ್ಸ್ ಟೇಬಲ್ ಕೊಡಗು
29) ಕೊಪ್ಪಳ ಚಂದ್ರ, ಹೆಡ್ ಕಾನ್ಸ್ ಟೇಬಲ್ ಸಿಟಿ ಕ್ರೈಂ ಬ್ರಾಂಚ್ ಬೆಂಗಳೂರು
20) ಡಿಎಂ ಮೈಗ್ರಿ, ಸಿವಿಲ್ ಹೆಡ್ ಕಾನ್ಸ್ ಟೇಬಲ್ ಗದಗ
31) ಎನ್‍ಆರ್ ಮಹಂತ ರೆಡ್ಡಿ, ಸಹಾಯಕ ಪೊಲೀಸ್ ಆಯುಕ್ತರು ಚಿಕ್ಕಪೇಟೆ ವಿಭಾಗ, ಬೆಂಗಳೂರು
32) ಟಿ ಮಂಜುನಾಥ್, ಸಹಾಯಕ ಪೊಲೀಸ್ ಆಯುಕ್ತರು ಹಲಸೂರು ವಿಭಾಗ, ಬೆಂಗಳೂರು
33) ಕೆ ರವಿಶಂಕರ್, ಡಿಎಸ್‍ಪಿ, ಸಿಐಡಿ ಪೊಲೀಸ್
34) ಬಿಆರ್ ವೇಣುಗೋಪಾಲ್, ಡಿಸಿಪಿ ಮಾಗಡಿ ಉಪ ವಿಭಾಗ ಬೆಂಗಳೂರು
35) ಕೆಸಿ ಲಕ್ಷ್ಮಿ ನಾರಾಯಣ, ಡಿಎಸ್‍ಪಿ ಡಿಸಿಆರ್ ಬಿ ಚಾಮರಾಜನಗರ
36) ಎಂಕೆ ತಿಮ್ಮಯ್ಯ, ಡಿಸಿಪಿ ಎಸಿಬಿ ಪೊಲೀಸ್
37) ಎಸ್‍ಎಚ್ ಸುಬೇದರ್, ಡಿಸಿಪಿ ಲಿಂಗಸಗೂರು ಉಪ ವಿಭಾಗ
38) ಡಾ. ಪ್ರಕಾಶ್ ಎಸ್, ಡಿಸಿಪಿ ಐಜಿಪಿ ಸೆಂಟ್ರಲ್ ಬೆಂಗಳೂರು