ಮುಡಾ ಹಗರಣದಲ್ಲಿ ಅಕ್ರಮ ಹಣದ ವರ್ಗಾವಣೆಯಾಗಿದೆ – ಇಡಿಯಿಂದ ಸಬ್ ರಿಜಿಸ್ಟ್ರಾರ್‌ಗಳಿಗೆ 104 ಪುಟಗಳ ಪತ್ರ
ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧದ ಮುಡಾ ಅಕ್ರಮ ಆರೋಪ ಪ್ರಕರಣದಲ್ಲಿ, ಜಾರಿ ನಿರ್ದೇಶನಾಲಯ (ED)…
ವಿರೋಧಿಗಳ ಷಡ್ಯಂತ್ರದಿಂದ ಪ್ರಯಾಗ್‌ರಾಜ್‌ನಲ್ಲಿ ಇಂತಹ ಘಟನೆ ನಡೆದಿದೆ: ಮುತಾಲಿಕ್
ಹುಬ್ಬಳ್ಳಿ: ವಿರೋಧಿಗಳ ಷಡ್ಯಂತ್ರದಿಂದ ಪ್ರಯಾಗ್‌ರಾಜ್‌ನಲ್ಲಿ ಇಂತಹ ಘಟನೆ ನಡೆದಿದೆ. ನ್ಯಾಯಾಂಗ ತನಿಖೆಯಿಂದ ಅಲ್ಲಿ ನಡೆದಿರುವ ಷಡ್ಯಂತ್ರ…
ಫೈನಾನ್ಶಿಯರ್ ಕಿರುಕುಳ – ಬೆಂಗಳೂರಲ್ಲಿ ಉದ್ಯಮಿ ನೇಣಿಗೆ ಶರಣು
ಬೆಂಗಳೂರು: ಫೈನಾನ್ಶಿಯರ್ ಕಿರುಕುಳಕ್ಕೆ (Financier Harassment) ನೊಂದು ಉದ್ಯಮಿ (Businessman) ನೇಣಿಗೆ ಶರಣಾದ ಘಟನೆ ರಾಜಾಜಿ…
ವಕ್ಪ್ ತಿದ್ದುಪಡಿ ಮಸೂದೆ ಪರಿಶೀಲನೆ ಅಂತ್ಯ – ಲೋಕಸಭಾ ಸ್ಪೀಕರ್‌ಗೆ ವರದಿ ಸಲ್ಲಿಸಿದ ಜೆಪಿಸಿ
ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ (Waqf Amendment Bill) ಕುರಿತ ಕರಡು ವರದಿಯನ್ನು ಜಂಟಿ ಸಂಸದೀಯ…
ರಾಜ್ಯಕ್ಕೆ ನ್ಯಾಯಯುತವಾಗಿ ದೊರಕಬೇಕಾದ ಅನುದಾನ ಮಂಜೂರು ಮಾಡಿ: ಸಚಿವ ಬೋಸರಾಜು ಆಗ್ರಹ
ಬೆಂಗಳೂರು: ಪ್ರತಿ ಬಾರಿಯೂ ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿಸುತ್ತಲೇ ಇರುವ ಕೇಂದ್ರ ಸರ್ಕಾರ, ನಾಳಿನ…
ಮಹಾ ಕುಂಭಮೇಳದಿಂದ ಪಾಪಸ್ ಆಗುವಾಗ ಹೃದಯಾಘಾತ – ಬೆಳಗಾವಿಯ ವ್ಯಕ್ತಿ ಸಾವು
ಬೆಳಗಾವಿ: ಮಹಾ ಕುಂಭಮೇಳದಲ್ಲಿ (Maha KumbhMela) ಪಾಲ್ಗೊಂಡು ವಾಪಸ್ ಆಗುತ್ತಿದ್ದ ವೇಳೆ, ಬೆಳಗಾವಿಯ (Belagavi) ವ್ಯಕ್ತಿಯೊಬ್ಬರು…
ದೇವಾಲಯಗಳು ಸರ್ಕಾರದ ಕಪಿಮುಷ್ಠಿಯಲ್ಲಿದ್ದು, ಭಕ್ತರ ಕಾಣಿಕೆ ಸದ್ವಿನಿಯೋಗ ಆಗ್ತಿಲ್ಲ: ಪೇಜಾವರ ಶ್ರೀ
- ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು ಉಡುಪಿ: ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು.…
ಸ್ವಿಗ್ಗಿ ಕಂಪನಿಯ 7 ಕೋಟಿ ಹಣ ಬೆಟ್ಟಿಂಗ್‌ಗೆ ಹಾಕಿ ವಂಚಿಸಿದ್ದವ ಅರೆಸ್ಟ್!
ಬೆಂಗಳೂರು: ಸ್ವಿಗ್ಗಿ (Swiggy) ಕಂಪನಿಯ ಹಣದಲ್ಲಿ (Money) ಆನ್‌ಲೈನ್ ಬೆಟ್ಟಿಂಗ್ (Online Betting) ಆಡಿ, ಸುಮಾರು…
ಕುರಾನ್ ಸುಟ್ಟು ಹಾಕಿದ್ದ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ
ಸ್ಟಾಕ್‌ಹೋಮ್: 2023 ರಲ್ಲಿ ಸ್ವೀಡನ್‌ನಲ್ಲಿ (Sweden) ಕುರಾನ್ (Quran) ಅನ್ನು ಸುಟ್ಟುಹಾಕಿದ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ…
ಹೋಗೋದಾದ್ರೆ ಇವತ್ತೇ ಪಕ್ಷ ಬಿಟ್ಟು ಹೋಗಿ, ಪಾರ್ಟಿ ಶುದ್ಧವಾಗಲಿ – ಸುಧಾಕರ್ ವಿರುದ್ಧ ಎಸ್.ಆರ್ ವಿಶ್ವನಾಥ್ ಕೆಂಡ
- ಕಾಂಗ್ರೆಸ್ ಪರ ಕೆಲಸ ಮಾಡಿಲ್ಲ ಅಂತ ಪ್ರಮಾಣ ಮಾಡಿ; ಸವಾಲ್ ಬೆಂಗಳೂರು: ರಾಜ್ಯ ಬಿಜೆಪಿಯ…
