Month: June 2023

ಸಿಇಟಿ ಸೀಟು ಹಂಚಿಕೆ – ಜೂ. 27ರಿಂದ ಜು. 15ರವರೆಗೆ ದಾಖಲೆಗಳ ಆನ್‌ಲೈನ್ ಪರಿಶೀಲನೆ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಬಯಸಿ ಈ ವರ್ಷ ಸಿಇಟಿ ಪರೀಕ್ಷೆ (CET Exam) ಬರೆದು…

Public TV

Breaking: ʼಕಿಚ್ಚ 46ʼ ಸಿನಿಮಾ ಬಗ್ಗೆ ಸಿಹಿ ಸುದ್ದಿ ಹಂಚಿಕೊಂಡ ಕಿಚ್ಚ ಸುದೀಪ್

ಸ್ಯಾಂಡಲ್‌ವುಡ್ ಬಾದಷಾ ಕಿಚ್ಚ ಸುದೀಪ್ (Kichcha Sudeep) ಅವರು ವಿಕ್ರಾಂತ್ ರೋಣ ಬಳಿಕ ಬಿಗ್ ಬಾಸ್…

Public TV

ಮನಿಸ್ವಾಮಿ ಎಂದ ಪ್ರದೀಪ್ ಈಶ್ವರ್‌ಗೆ ಹುಚ್ಚ ವೆಂಕಟ್ ಅಂತ ಮುನಿಸ್ವಾಮಿ ತಿರುಗೇಟು

ಚಿಕ್ಕಬಳ್ಳಾಪುರ: ಅಖಂಡ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಎಂಎಲ್‌ಎ ಮತ್ತು ಬಿಜೆಪಿ ಎಂಪಿ ನಡುವಿನ ಮಾತಿನ ಚಕಮಕಿ…

Public TV

ಬೆಂಗಳೂರಲ್ಲಿ ಅಮೆರಿಕ ಉಪರಾಯಭಾರಿ ಕಚೇರಿ ಪ್ರಾರಂಭ; ಪ್ರಧಾನಿ ಪ್ರಯತ್ನ ಶ್ಲಾಘಿಸಿದ ಬಿಜೆಪಿ ಮುಖಂಡ ಆನಂದ್

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಅಮೆರಿಕ ಉಪರಾಯಭಾರಿ (US Consulate) ಕಚೇರಿ ತೆರೆಯಲು ತೀರ್ಮಾನಿಸಿರುವ…

Public TV

ವಿಧಾನ ಪರಿಷತ್ ಚುನಾವಣೆ – ಜಗದೀಶ್‌ ಶೆಟ್ಟರ್‌ ಸೇರಿ ಕಾಂಗ್ರೆಸ್‌ನ ಮೂವರೂ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನ ಪರಿಷತ್‌ (Vidhan Parishad) ಉಪ ಚುನಾವಣೆಯಲ್ಲಿ ಜಗದೀಶ್‌ ಶೆಟ್ಟರ್‌ (Jagadish Shettar) ಸೇರಿ…

Public TV

ವೈದ್ಯ ಲೋಕಕ್ಕೇ ಶಾಕ್ – 36 ವರ್ಷಗಳ ಕಾಲ ಪ್ರೆಗ್ನೆಂಟ್ ಆಗಿದ್ದ ಈ ವ್ಯಕ್ತಿ!

ಮುಂಬೈ: ವೈದ್ಯಕೀಯ ಲೋಕದಲ್ಲಿ ಅದೆಷ್ಟೋ ವಿಚಿತ್ರ ವಿದ್ಯಮಾನಗಳು ಘಟಿಸಿವೆ. ಹುಟ್ಟುವ ಮಕ್ಕಳು ಕೆಲವೊಮ್ಮ ಅಂಗವಿಕಲವಾಗಿ ಹುಟ್ಟುವುದು,…

Public TV

ನೀವು ಗಡ್ಡ ಟ್ರಿಮ್‌ ಮಾಡಿ ಬೇಗ ಮದುವೆಯಾಗಿ: ರಾಹುಲ್‌ ಗಾಂಧಿಗೆ ಲಾಲು ಯಾದವ್‌ ಸಲಹೆ

ಪಾಟ್ನಾ: ರಾಹುಲ್‌ ಗಾಂಧಿ (Rahul Gandhi) ಅವರು ಗಡ್ಡ ಟ್ರಿಮ್‌ ಮಾಡಿ ಬೇಗ ಮದುವೆ ಆಗಬೇಕು…

Public TV

ಮದುವೆಯಾದ್ಮೇಲೆ ದೇಹದ ಸರ್ಜರಿ ಮಾಡಿಸಿಕೊಂಡ್ರಾ ಎಂದವರಿಗೆ ಹನ್ಸಿಕಾ ಖಡಕ್ ಉತ್ತರ

ಸೌತ್ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ…

Public TV

ಬಾಲಿವುಡ್ ‘ಮೂವೀ ಮಾಫಿಯಾ’ ವಿರುದ್ಧ ಮತ್ತೆ ಗುಡುಗಿದ ಕಂಗನಾ ರಣಾವತ್

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ (Kangana Ranaut) ನಿರ್ಮಾಣದ ‘ಟೀಕು ವೆಡ್ಸ್ ಶೇರು’ ಸಿನಿಮಾ ಇಂದಿನಿಂದ…

Public TV

ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ: ಹೈಕಮಾಂಡ್‌ಗೆ ಸೋಮಣ್ಣ ಮನವಿ

ಬೆಂಗಳೂರು: ನನಗೂ ಒಂದು ಅವಕಾಶ ಮಾಡಿಕೊಡಿ. ನೂರು ದಿನಗಳ ಕಾಲ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ…

Public TV