Month: May 2023

ಭಾನುವಾರ ನೂತನ ಸಂಸತ್ ಭವನ ಉದ್ಘಾಟನೆ – ಏನಿದರ ವಿಶೇಷತೆ?

ನವದೆಹಲಿ: ದೇಶದಲ್ಲಿ ನಾಳೆ ಹೊಸ ಶಕೆಗೆ ಬುನಾದಿ ಬೀಳಲಿದೆ. ವೀರ್ ಸಾವರ್ಕರ್ ಜಯಂತಿಯಾದ ನಾಳೆ (ಮೇ…

Public TV

ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕ ಆತ್ಮಹತ್ಯೆ

ಬೆಂಗಳೂರು: ಪಿಎಸ್‌ಐ (PSI) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ…

Public TV

ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಜನಾಂಗೀಯ ಗಲಭೆ ಸೃಷ್ಟಿಸಲು ಯೋಚಿಸುತ್ತಿದೆ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಬಿಜೆಪಿಯು (BJP) ಪಶ್ಚಿಮ ಬಂಗಾಳದಲ್ಲಿ (West Bengal) ಮಣಿಪುರದಂತಹ ಪರಿಸ್ಥಿತಿಯನ್ನು ತರಲು ಪ್ರಯತ್ನಿಸುತ್ತಿದ್ದು, ಜನಾಂಗೀಯ…

Public TV

ಇನ್ನೂ ಖಾತೆ ಹಂಚಿಕೆ ಆಗಿಲ್ಲ; ನಕಲಿ ಪಟ್ಟಿ ಹಂಚಿಕೊಳ್ಳಬೇಡಿ – ಕಾಂಗ್ರೆಸ್‌ ಸ್ಪಷ್ಟನೆ

ಬೆಂಗಳೂರು: 34 ಮಂದಿಗೆ ಖಾತೆ ಹಂಚಿಕೆ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಪಟ್ಟಿ ನಕಲಿಯಾಗಿದೆ.…

Public TV

ಸಚಿವರಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಸಚಿವದ್ವಯರ ಆಗಮನ

ಬೆಳಗಾವಿ: ಕಾಂಗ್ರೆಸ್ (Congress) ನೇತೃತ್ವದ ಸರ್ಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಸತೀಶ್ ಜಾರಕಿಹೊಳಿ (Satish…

Public TV

ಯುಜಿಸಿಇಟಿ-2023: ತಾತ್ಕಾಲಿಕ ಉತ್ತರ ಪ್ರಕಟ

ಬೆಂಗಳೂರು: ಸಿಇಟಿ-2023ರ ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ತಾತ್ಕಾಲಿಕ ಸರಿ ಉತ್ತರಗಳನ್ನು…

Public TV

ಸಿದ್ದರಾಮಯ್ಯ 135 ಕ್ಷೇತ್ರಗಳ ಮುಖ್ಯಮಂತ್ರಿಯಲ್ಲ: ಯಶ್‌ಪಾಲ್ ಸುವರ್ಣ

ಉಡುಪಿ: ಸಿದ್ದರಾಮಯ್ಯ (Siddaramaiah) 135 ಕ್ಷೇತ್ರಗಳ ಮುಖ್ಯಮಂತ್ರಿ ಅಲ್ಲ. ರಾಜ್ಯದ ಎಲ್ಲಾ ಕ್ಷೇತ್ರಗಳನ್ನು ಸಮಾನವಾಗಿ ನೋಡಬೇಕು…

Public TV

ಶುಭ್ ಮನ್ ಗಿಲ್-ಸಾರಾ ಅಲಿಖಾನ್ ನಡುವಿನ ಪ್ರೇಮದಲ್ಲಿ ಬಿರುಕು

ಬಾಲಿವುಡ್ ನಟ ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿ ಖಾನ್ (Sara Ali Khan) ಹಾಗೂ…

Public TV

ವಿವಿಧ ಬ್ರ‍್ಯಾಂಡ್‌ಗಳ ನಕಲಿ ಪಾನ್‌ಮಸಾಲಾ ತಯಾರಿಕೆ – ಘಟಕದ ಮೇಲೆ ಬೀದರ್ ಪೊಲೀಸರು ದಾಳಿ

ಬೀದರ್: ವಿವಿಧ ಬ್ರ್ಯಾಂಡ್‌ಗಳ ನಕಲಿ ಪಾನ್‌ಮಸಾಲಾ (Pan Masala) ತಯಾರಿಸುತ್ತಿದ್ದ ಅನಧಿಕೃತ ಘಟಕದ ಮೇಲೆ ಪೊಲೀಸರು…

Public TV

ಬೈಬಲ್‌ ಹೊಂದಿದ್ದಕ್ಕೆ 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ!

ಪ್ಯೊಂಗ್ಯಾಂಗ್: ಕ್ರೈಸ್ತರ ಪವಿತ್ರಗ್ರಂಥವಾದ ಬೈಬಲ್‌ (Bible) ಹೊಂದಿದ್ದಕ್ಕೆ 2 ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ…

Public TV