ಮದುವೆ ಆಗುವಂತೆ ಒತ್ತಾಯಿಸಿ ನಾದಿನಿಯನ್ನು ಕಿಡ್ನಾಪ್ ಮಾಡಿದ ಬಾವ!
ಬೆಂಗಳೂರು: ಮದುವೆ ಆಗುವಂತೆ ಒತ್ತಾಯಿಸಿದ್ದ ಬಾವನಿಂದಲೇ ನಾದಿನಿ ಅಪಹರಣವಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.…
ಕೆನಡಾದಲ್ಲಿ ಚಳಿಗೆ ಗುಜರಾತ್ ಮೂಲದ ನಾಲ್ವರು ಸಾವು
ವಾಷಿಂಗ್ಟನ್: ಕೆನಡಾ ಗಡಿಯಿಂದ ಅಮೆರಿಕಕ್ಕೆ ನುಸುಳಲು ಯತ್ನಿಸುವ ವೇಳೆ ಮೈನಸ್ 35 ಡಿಗ್ರಿ ಸೆ. ಚಳಿಯನ್ನು…
ದೇಶ ಭಕ್ತಿ ಗೀತೆಯೇ ಸೂಕ್ತ – ಗಾಂಧಿಗೆ ಇಷ್ಟವಾಗಿದ್ದ ಗೀತೆಯನ್ನು ಕೈಬಿಟ್ಟಿದ್ದಕ್ಕೆ ಕೇಂದ್ರ ಸಮರ್ಥನೆ
ನವದೆಹಲಿ: ವಿಜಯ್ ಚೌಕ್‌ನಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಿಂದ ಮಹಾತ್ಮ ಗಾಂಧೀಜಿ ಅವರ ಪ್ರಿಯವಾದ ಗೀತೆಯನ್ನು…
ಶೇಂಗಾ ಉಂಡೆ ಮಾಡಿ ಸವಿಯಲು ಇಲ್ಲಿದೆ ಸರಳ ವಿಧಾನ
ಸುಲಭವಾಗಿ ಮಾಡುವ ಅಡುಗೆಯ ರೆಸಿಪಿಗಳನ್ನು ಹುಡುಕುತ್ತಿದ್ದೀರಾ? ಈ ತಿನಿಸನ್ನು ಸುಲಭವಾಗಿ ಬಹುಬೇಗ ಮಾಡಬಹುದು. ಯಾವುದೇ ಹಬ್ಬ-ಹರಿದಿನ…
ಚಲಿಸುತ್ತಿದ್ದ ಕ್ಯಾಂಟರ್‌ಗೆ ಸ್ಕೂಟರ್ ಡಿಕ್ಕಿ, ಇಬ್ಬರು ಸಾವು
ಬೆಂಗಳೂರು: ಚಲಿಸುತ್ತಿದ್ದ ಕ್ಯಾಂಟರ್‌ಗೆ ಹಿಂಬದಿಯಿಂದ ಸ್ಕೂಟರ್‍ವೊಂದು ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ…
ಮರಿ ಸಾವನ್ನಪ್ಪಿದ್ದಕ್ಕೆ ಕಣ್ಣೀರಿಟ್ಟ ತಾಯಿ ಆನೆ
ಚಾಮರಾಜನಗರ: ಕಾಯಿಲೆಯಿಂದ ಬಿಳಿಗಿರಿರಂಗನ ಬೆಟ್ಟದ ಹುಲಿರಕ್ಷಿತಾರಣ್ಯದ ಕೆ.ಗುಡಿ ವಲಯದಲ್ಲಿ ಮರಿಯಾನೆ ಸಾವನ್ನಪ್ಪಿದ್ದು, ಕರುಳಬಳ್ಳಿ ಕಳೆದುಕೊಂಡು ಸ್ಥಳದಲ್ಲಿ…
ದಿನ ಭವಿಷ್ಯ: 24-01-2022
ಸೋಮವಾರ, ಷಷ್ಠಿ, ಉಪರಿ ಸಪ್ತಮಿ, ಹಸ್ತ, ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು,…
ರಾಜ್ಯದ ಹವಾಮಾನ ವರದಿ: 24-01-2022
ಸಾಮಾನ್ಯವಾಗಿ ಎಂದಿನಂತೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಚಳಿ ಇರಲಿದೆ. ಮಧ್ಯಾಹ್ನದ…
ಈಜಿಪ್ಟ್ ಅಭಿಮಾನಿಗೆ ಕೈಬರಹದಲ್ಲಿ ಟಿಪ್ಪಣಿ ಬರೆದು ಸಹಿ ಮಾಡಿ ಕಳುಹಿಸಿದ ಶಾರೂಖ್
ಮುಂಬೈ: ಬಾಲಿವುಡ್ ಬಾದ್‍ಷಾ ಶಾರೂಖ್ ಖಾನ್ ಭಾರತೀಯರಿಗೆ ಸಹಾಯ ಮಾಡಿದ್ರು ಎಂದು ಈಜಿಪ್ಟ್ ಅಭಿಮಾನಿಗೆ ತನ್ನ…
ಫಲ ಕೊಡದ ಚಹರ್ ಚಮತ್ಕಾರ – ಟೀಂ ಇಂಡಿಯಾಗೆ ವೈಟ್‍ವಾಶ್ ಮುಖಭಂಗ
ಕೇಪ್‍ಟೌನ್: ಟೀಂ ಇಂಡಿಯಾ ವಿರುದ್ಧ ಇನ್ನೇನೂ ಸೋಲುವ ಹಂತದಲ್ಲಿದ್ದ ಪಂದ್ಯವನ್ನು ದಕ್ಷಿಣ ಆಫ್ರಿಕಾ ಬೌಲರ್‌ಗಳು ಅದ್ಭುತವಾದ…
