Month: May 2021

ಸ್ಪರ್ಧಿಗಳ ಜೊತೆಯಲ್ಲಿ ಕಿಚ್ಚನ ಜಸ್ಟ್ ಮಾತ್ ಮಾತಲ್ಲಿ

ಬೆಂಗಳೂರು: ಕೊರೊನಾ ಹೆಚ್ಚಾಗಿರುವ ಕಾರಣ ಬಿಗ್‍ಬಾಸ್ ಮನೆಯಿಂದ  ಅರ್ಧಕ್ಕೆ ಹೊರಬಂದ ಅಷ್ಟೂ ಸ್ಪರ್ಧಿಗಳ ಜೊತೆಗೆ ಸುದೀಪ್…

Public TV

ಉಡುಪಿ ಜನರಲ್ಲಿ ಕೈ ಮುಗಿದು ವಿನಂತಿಸಿಕೊಂಡ ಡಿಸಿ

ಉಡುಪಿ: ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಇತ್ತ ಜನ ಮಾತ್ರ ಕ್ಯಾರೇ ಎನ್ನದೆ ಲಾಕ್…

Public TV

6 ತಿಂಗಳ ಗರ್ಭಿಣಿಯನ್ನು ಬಲಿ ಪಡೆದ ಕೊರೊನಾ

ಮಂಡ್ಯ: ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ 6 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ…

Public TV

ಕಾಲಿಗೆ ಬೀಳಲು ಮುಂದಾದ ಜನ- ಕೈ ಮುಗಿದು ಹಿಂದೆ ಸರಿದ ಸೋನು ಸೂದ್

ಮುಂಬೈ: ಕೊರೊನಾ ಸಂಕಷ್ಟದ ಸಮಯದಿಂದಲೂ ಚಿಕಿತ್ಸೆಗೆ ಹಣ ಇಲ್ಲದವರಿಗೆ ಆರ್ಥಿಕ ನೆರವು ನೀಡುತ್ತಾ ಬಡವರ ಪಾಲಿನ…

Public TV

ಬಾಳೆಗೊನೆ ನೇತು ಹಾಕಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ ವ್ಯಾಪಾರಿ

ಚೆನ್ನೈ: ಕೊರೊನಾ ಸಂಕಷ್ಟದಲ್ಲಿ ಊಟವಿಲ್ಲದೆ ಹಸಿವಿನಿಂದ ಇರುವವರಿಗಾಗಿ ತಮಿಳುನಾಡಿನ ತೂತುಕುಡಿ ಕೋವಿಲ್‍ಪಟ್ಟಿಯ ಹಣ್ಣಿನ ವ್ಯಾಪಾರಿಯೊಬ್ಬರು ಹಸಿದವರಿಗಾಗಿ…

Public TV

ಕೋವಿಡ್‍ನಿಂದ ಮೃತರಾದ ಶಿಕ್ಷಕರಿಗೆ ಪರಿಹಾರ ಕೊಡಿ- ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ಚುನಾವಣೆ ಕರ್ತವ್ಯದಲ್ಲಿ ಕೋವಿಡ್‍ಗೆ ಮೃತರಾದ ಮತ್ತು ವಿದ್ಯಾಗಮದಲ್ಲಿ ಪಾಠ ಮಾಡಿ ಕೋವಿಡ್‍ನಿಂದ ಮರಣಹೊಂದಿದ ಶಿಕ್ಷಕರಿಗೆ…

Public TV

ಮುಂದಿನ ಜನ್ಮದಲ್ಲಿ ಪ್ರೇಮಿಗಳಾಗೋಣ ಅಂತ ಬರೆದಿಟ್ಟು ಅಣ್ಣ-ತಂಗಿ ಆತ್ಮಹತ್ಯೆ!

ಪಾಟ್ನಾ: ಪ್ರೀತಿಯಲ್ಲಿ ಬಿದ್ದ ಅಣ್ಣ, ತಂಗಿ ಆತ್ಮಹತ್ಯೆಯ ದಾರಿ ಹಿಡಿದ ಘಟನೆಯೊಂದು ಬಿಹಾರದ ಬಂಕಾ ಜಿಲ್ಲೆಯಲ್ಲಿ…

Public TV

ಲಸಿಕೆ ಪಡೆಯಲು ಭಯಪಟ್ಟು ನದಿಗೆ ಹಾರಿದ ಗ್ರಾಮಸ್ಥರು

ಲಕ್ನೋ: ಕೊರೊನಾ ಲಸಿಕೆ ಕುರಿತಾಗಿ ತಪ್ಪು ಕಲ್ಪನೆ, ಭಯ ಹೊಂದಿರುವ ಗ್ರಾಮಸ್ಥರು ಲಸಿಕೆ ಹಾಕಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು,…

Public TV

ಕೊರೊನಾ ನಿಯಮ ಉಲ್ಲಂಘಿಸಿದ ಬ್ರೆಜಿಲ್ ಅಧ್ಯಕ್ಷರಿಗೆ ದಂಡ ಪ್ರಯೋಗ

ಬ್ರೆಜಿಲ್: ವಿವಿಧ ದೇಶಗಳಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸುತ್ತಿದೆ. ಈ ನಡುವೆ ಪ್ರತಿಯೊಂದು ದೇಶವು ಕೂಡ…

Public TV

ಬೆಂಗ್ಳೂರಲ್ಲಿ ಕೋವಿಡ್ ಲಸಿಕೆ ಕಳ್ಳಾಟ – ಲಸಿಕೆ ಪಡೆಯದೇ ಇದ್ದರೂ ಸಿಗುತ್ತೆ ಸರ್ಟಿಫಿಕೇಟ್..!

ಬೆಂಗಳೂರು: ಮಹಾಮಾರಿ ಕೊರೊನಾ ಅಬ್ಬರದ ನಡುವೆಯೇ ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಲಸಿಕೆ ಕಳ್ಳಾಟ ನಡೆಯುತ್ತಿದೆ. ಲಸಿಕೆ…

Public TV